RNI NO. KARKAN/2006/27779|Friday, May 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬಣ್ಣದಲ್ಲಿ ಮಿಂದೆದ್ದು ಸಂಭ್ರಮದಲ್ಲಿ ತೇಲಿದ ಗೋಕಾಕ ಜನತೆ

ಬಣ್ಣದಲ್ಲಿ ಮಿಂದೆದ್ದು ಸಂಭ್ರಮದಲ್ಲಿ ತೇಲಿದ ಗೋಕಾಕ ಜನತೆ ಗೋಕಾಕ 27 : ನಗರದಾದ್ಯಂತ ಮಂಗಳವಾರ ಹಾಗೂ ಬುಧವಾರ ದಂದು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ರಾತ್ರಿ ಕಾಮನದಹನ ಮಾಡಿ , ಉರುವಲು ಸುಟ್ಟು ಯುವಕರು ಸಂಭ್ರಮಿಸಿದರು. ಮಧ್ಯರಾತ್ರಿವರೆಗೆ ಬೊಬ್ಬೆ ಹೊಡೆಯುತ್ತ ಕಾಮದಹನ ಮಾಡಿದರು. ಎರಡು ದಿನವೂ ಮಧ್ಯಾಹ್ನ 1 ಗಂಟೆವರೆಗೆ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಸಮೂಹ ನಂತರ ನದಿ, ಕೆರೆಗಳಲ್ಲಿ ಸ್ನಾನ ಮಾಡಿದರು. ಯುವಕರು, ಮಕ್ಕಳು ತಮ್ಮ ತಮ್ಮ , ಬಡಾವಣೆಗಳಲ್ಲಿ ಬಣ್ಣದಾಟವಾಡಿದರೆ ಮಹಿಳೆಯರು ಅಕ್ಕಪಕ್ಕದವರೊಂದಿಗೆ ಸೇರಿ ಪರಸ್ಪರ ಬಣ್ಣ ಬಳಿದುಕೊಂಡು ...Full Article

ಗೋಕಾಕ:ದಿ.28 ರಂದು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ : ವಿವೇಕ ಜತ್ತಿ ಮಾಹಿತಿ

ದಿ.28 ರಂದು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ : ವಿವೇಕ ಜತ್ತಿ ಮಾಹಿತಿ ಗೋಕಾಕ ಮಾ 26 : ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದಿನಾಂಕ 28 ರಂದು ಮುಂಜಾನೆ 11 ಘಂಟೆಗೆ ನಗರದ ಶ್ರೀ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ...Full Article

ಗೋಕಾಕ:ಬಸವಾದಿ ಶಿವಶರಣರು ನೀಡಿದ ವಚನಗಳು ಸಮಸ್ತ ಮನುಕುಲದ ಉದ್ದಾರಕ್ಕೆ ದಾರಿದೀಪವಾಗಿವೆ : ರಂಜಾನ್ ದರ್ಗಾ ಅಭಿಮತ

ಬಸವಾದಿ ಶಿವಶರಣರು ನೀಡಿದ ವಚನಗಳು ಸಮಸ್ತ ಮನುಕುಲದ ಉದ್ದಾರಕ್ಕೆ ದಾರಿದೀಪವಾಗಿವೆ : ರಂಜಾನ್ ದರ್ಗಾ ಅಭಿಮತ ಗೋಕಾಕ ಮಾ 25 : ಬಸವಾದಿ ಶಿವಶರಣರು ನೀಡಿದ ವಚನಗಳು ಸಮಸ್ತ ಮನುಕುಲದ ಉದ್ದಾರಕ್ಕೆ ದಾರಿದೀಪವಾಗಿವೆ ಎಂದು ಧಾರವಾಡದ ಖ್ಯಾತ ಸಾಹಿತಿ,ಚಿಂತಕ ರಂಜಾನ್ ...Full Article

ಗೋಕಾಕ:ಪ್ರಶಿಕ್ಷಾಣಾರ್ಥಿಗಳು ತಾವು ಪಡೆದ ತರಬೇತಿಯ ಸದುಪಯೋಗ ಪಡೆದು ಉತ್ತಮ ನಾಗರಿಕರಾಗಬೇಕು : ಡೆಪ್ಯುಟಿ ರಜಿಸ್ಟಾರ ಡಿ.ಕೆ.ಕಾಂಬ್ಳೆ

ಪ್ರಶಿಕ್ಷಾಣಾರ್ಥಿಗಳು ತಾವು ಪಡೆದ ತರಬೇತಿಯ ಸದುಪಯೋಗ ಪಡೆದು ಉತ್ತಮ ನಾಗರಿಕರಾಗಬೇಕು : ಡೆಪ್ಯುಟಿ ರಜಿಸ್ಟಾರ ಡಿ.ಕೆ.ಕಾಂಬ್ಳೆ ಗೋಕಾಕ ಮಾ 24 : ಪ್ರಶಿಕ್ಷಾಣಾರ್ಥಿಗಳು ತಾವು ಪಡೆದ ತರಬೇತಿಯ ಸದುಪಯೋಗದಿಂದ ತಮ್ಮ ವೃತಿ ಜೀವನದಲ್ಲಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸಿ ದೇಶಕ್ಕೆ ಕೋಡುಗೆಯಾಗಿ ...Full Article

ಗೋಕಾಕ:ಭೂತರಾಮನಟ್ಟಿಯಲ್ಲಿರುವ ಗಂಡು ಹುಲಿ ( ಕೃಷ್ಣ)ವನ್ನು ದತ್ತು ಪಡೆದ ಮುಂಬೈ ಮೂಲದ ಉದ್ಯಮಿ

ಭೂತರಾಮನಟ್ಟಿಯಲ್ಲಿರುವ ಗಂಡು ಹುಲಿ ( ಕೃಷ್ಣ)ವನ್ನು ದತ್ತು ಪಡೆದ ಮುಂಬೈ ಮೂಲದ ಉದ್ಯಮಿ ಗೋಕಾಕ ಮಾ 24 : ಕಿತ್ತೂರ ರಾಣಿ ಚೆನ್ನಮ್ಮ ಕಿರು ಮೃಗಾಲಯ ಭೂತರಾಮನಟ್ಟಿಯಲ್ಲಿರುವ ಗಂಡು ಹುಲಿ ( ಕೃಷ್ಣ) ವನ್ನು ಮುಂಬೈ ಮೂಲದ ಮೋಹನ ವಂಸತ ...Full Article

ಗೋಕಾಕ:ದೇಶಕ್ಕಾಗಿ ಏನಾದರೂ ಕೊಡುಗೆ ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆಣ್ಣು ಸಕಾರಾತ್ಮಕವಾಗಿ ವಿಚಾರ ಮಾಡಿ ಸಾಧಕರಾಗಬೇಕು. : ಕಸ್ತೂರಿ ಭಾವಿ

ದೇಶಕ್ಕಾಗಿ ಏನಾದರೂ ಕೊಡುಗೆ ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಹೆಣ್ಣು ಸಕಾರಾತ್ಮಕವಾಗಿ ವಿಚಾರ ಮಾಡಿ ಸಾಧಕರಾಗಬೇಕು. : ಕಸ್ತೂರಿ ಭಾವಿ ಗೋಕಾಕ ಮಾ 21 : ಹೆಣ್ಣಾಗಿ ಹುಟ್ಟಿರೊದಕ್ಕೆ ಸಂಕೋಚ ಪಟ್ಟುಕೊಳ್ಳದೆ , ದೇಶಕ್ಕಾಗಿ ಏನಾದರೂ ಕೊಡುಗೆ ಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ...Full Article

ಗೋಕಾಕ:ಬರಗಾಲ ನಿರ್ವಹಿಸುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ : ಸಂಜಯ್ ಪಾಟೀಲ್

ಬರಗಾಲ ನಿರ್ವಹಿಸುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ : ಸಂಜಯ್ ಪಾಟೀಲ್ ಗೋಕಾಕ ಮಾ 21 : ಬರಗಾಲ ನಿರ್ವಹಿಸುವಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಪಕ್ಷದ ಚುನಾವಣಾ ...Full Article

ಗೋಕಾಕ: ಮೂರನೇ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಗುರಿ ಹೊಂದಿ : ಮಾಜಿ ಶಾಸಕ ಸಂಜಯ ಪಾಟೀಲ

ಮೂರನೇ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಗುರಿ ಹೊಂದಿ : ಮಾಜಿ ಶಾಸಕ ಸಂಜಯ ಪಾಟೀಲ ಗೋಕಾಕ ಮಾ 21 : ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮೂರನೇ ಬಾರಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಗುರಿಯೊಂದಿಗೆ ಕಾರ್ಯಕರ್ತರು ...Full Article

ಗೋಕಾಕ:ನಕಲು ರಹಿತ ಪರೀಕ್ಷೆ ನಡೆಸಲು ಅಧಿಕಾರಿಗಳು ಮತ್ತು ಕೊಠಡಿ ಮೇಲ್ವಿಚಾರಕರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿ : ಜಿ.ಬಿ‌.ಬಳಗಾರ

ನಕಲು ರಹಿತ ಪರೀಕ್ಷೆ ನಡೆಸಲು ಅಧಿಕಾರಿಗಳು ಮತ್ತು ಕೊಠಡಿ ಮೇಲ್ವಿಚಾರಕರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಿ : ಜಿ.ಬಿ‌.ಬಳಗಾರ ಗೋಕಾಕ ಮಾ 19 : ನಕಲು ರಹಿತ ಪರೀಕ್ಷೆ ನಡೆಸಲು ಅಧಿಕಾರಿಗಳು ಮತ್ತು ಕೊಠಡಿ ಮೇಲ್ವಿಚಾರಕರು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ...Full Article

ಗೋಕಾಕ:ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ಪ್ರಾಧಿಕಾರದ ನೂತನ ಅಧ್ಯಕ್ಷ ಸಿದ್ದಲಿಂಗ ದಳವಾಯಿ

ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ಪ್ರಾಧಿಕಾರದ ನೂತನ ಅಧ್ಯಕ್ಷ ಸಿದ್ದಲಿಂಗ ದಳವಾಯಿ ಗೋಕಾಕ ಮಾ 16 : ಜನಪರವಾಗಿ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೋಕಾಕ ...Full Article
Page 52 of 626« First...102030...5051525354...607080...Last »