RNI NO. KARKAN/2006/27779|Thursday, July 30, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ ಗೋಕಾಕ ಜೂ 1 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೀಜ ವಿತರಣಾ ಕೇಂದ್ರಗಳು ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದ್ದು ಸದರಿ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜಗಳಾದ ಸೋಯಾಬಿನ, ಗೋವಿನ ಜೋಳ, ಹೈಬ್ರಿಡ್ ಜೋಳ, ಸಜ್ಜೆ, ಸೂರ್ಯಕಾಂತಿ, ಹೆಸರು ಮತ್ತು ತೋಗರಿ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು ರೈತ ಭಾಂದವರು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ಪಡೆಯಬಹುದಾಗಿದೆ. ಗೋಕಾಕ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಬರುವ ಗೋಕಾಕ, ಖನಗಾವ, ...Full Article

ಗೋಕಾಕ:ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ

ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ ಬೆಟಗೇರಿ ಜೂ 1 : ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರಿ ಹಾಲು ...Full Article

ಬೆಳಗಾವಿ :ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ

ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ ಬೆಳಗಾವಿ ಮೇ 31 : ಕಳೆದ ಒಂದು ವರ್ಷದಿಂದ ಕಾವು ಪಡೆದಿದ್ದ ಲಿಂಗಾಯತ ಹೋರಾಟ ಕರ್ನಾಟಕ ರಾಜ್ಯ ವಿಧಾನಸಭಾ ಚುಣಾವಣೆಯ ಹಿನ್ನಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಸಿಪಾರಸ್ಸು ಮಾನ್ಯತೆ ನೀಡಬೇಕೆಂಬ ಚುನಾವಣೆಯ ದಿನಗಳು ಅಂತ್ಯದವರಿಗೆ ...Full Article

ಗೋಕಾಕ:ಜೂನ 2 ರಿಂದ ಬೆಟಗೇರಿ ಶ್ರೀ ಮಾರುತಿ ದೇವರ ಓಕುಳಿ.!

ಜೂನ 2 ರಿಂದ ಬೆಟಗೇರಿ ಶ್ರೀ ಮಾರುತಿ ದೇವರ ಓಕುಳಿ.! “ಕುಂದಾನಗರಿ ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಹನುಮಂತ ದೇವರ ಓಕುಳಿ ಇದೇ ಶನಿವಾರ ಜೂನ 2 ರಿಂದ ಮಂಗಳವಾರ ಜೂನ 5 ರವರೆಗೆ ...Full Article

ಘಟಪ್ರಭಾ:ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ಕರವೇ ಮನವಿ

ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ಕರವೇ ಮನವಿ ಘಟಪ್ರಭಾ ಮೇ 30 : ಸಮೀಪದ ಧುಪದಾಳ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಲು ಆಗ್ರಹಿಸಿ ಬುಧವಾರದಂದು ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಗ್ರಾಮ ...Full Article

ಮೂಡಲಗಿ:” ಕನ್ನಡ ದೇಶದೋಳ್ ” ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಮೂಡಲಗಿಯ ಮಂಜುನಾಥ

” ಕನ್ನಡ ದೇಶದೋಳ್ ” ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಲಗ್ಗೆ ಇಟ್ಟ ಮೂಡಲಗಿಯ ಮಂಜುನಾಥ ಮೂಡಲಗಿ ಮೇ 30 : ಸದಾ ಸುದ್ದಿಯಲ್ಲಿರುತ್ತಿದ್ದ ಕನ್ನಡದ ಮಿಸ್ಟರ್ ಬೀನ್ ಖ್ಯಾತಿಯ ಮಂಜುನಾಥ ರೇಳೆಕರ ಈಗ ಮತ್ತೆ ಬೆಳ್ಳಿತೆರೆಗೆ ಕಾಲಿಟ್ಟು ಮತ್ತೊಂದು ...Full Article

ಮೂಡಲಗಿ:ಹಳ್ಳದ ನೀರಿನ ರಬಸಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿರುವ ಮಕ್ಕಳ ದೈರ್ಯ ಮೆಚ್ಚುವಂತಹದ್ದು : ಎ.ಸಿ ಗಂಗಾಧರ

ಹಳ್ಳದ ನೀರಿನ ರಬಸಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸಿರುವ ಮಕ್ಕಳ ದೈರ್ಯ ಮೆಚ್ಚುವಂತಹದ್ದು : ಎ.ಸಿ ಗಂಗಾಧರ ಮೂಡಲಗಿ ಮೇ 30 : ಮೂಡಲಗಿ ವಲಯ ವ್ಯಾಪ್ತಿಯ ವಡೇರಹಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಶಿವಾನಂದ ಹೊಸಟ್ಟಿ, ಸಿದ್ದಪ್ಪ ಹೊಸಟ್ಟಿ ...Full Article

ಗೋಕಾಕ:ಕೆಎಎಸ್,ಪಿಎಸ್‍ಐ ಪರೀಕ್ಷಾ ಪೂರ್ವ ಉಚಿತ ತರಬೇತಿ ಕಾರ್ಯಾಗಾರ

ಕೆಎಎಸ್,ಪಿಎಸ್‍ಐ ಪರೀಕ್ಷಾ ಪೂರ್ವ ಉಚಿತ ತರಬೇತಿ ಕಾರ್ಯಾಗಾರ ಗೋಕಾಕ ಮೇ 30 : ಇಲ್ಲಿಯ ದಾರಿದೀಪ ಸ್ಪರ್ಧಾತ್ಮಕ ತರಬೇತಿ ಕೇಂದ್ರವು ದಿ. ಜೂನ್ 6ರಿಂದ ಜೂನ್ 10ರವರೆಗೆ  5 ದಿನಗಳ ಕಾಲ ಉಚಿತವಾಗಿ ಕೆಎಎಸ್,ಪಿಎಸ್‍ಐ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ...Full Article

ಗೋಕಾಕ:ದಿ.31ರಂದು ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ

ದಿ.31ರಂದು ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ ಗೋಕಾಕ ಮೇ 30 : ಇಲ್ಲಿಯ ಗುರುಮಾರ್ಗ ಮತ್ತು ವೃತ್ತಿಧರ್ಮ ಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ಯ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮವು ದಿ.31ರಂದು ಸಂಜೆ 6ಗಂಟೆಗೆ ...Full Article

ಬೈಲಹೊಂಗಲ:ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು : ಡಾ ಸಂತೋಷ ಹಸಿರಗುಂಡಗಿ

ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು : ಡಾ ಸಂತೋಷ ಹಸಿರಗುಂಡಗಿ ನೇಗಿನಹಾಳ ಮೇ 29 : ಅತಿಸಾರ ಬೇಧಿಯು ಐದು ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಿದ್ದು ಇತಂಹ ಸಂದರ್ಭದಲ್ಲಿ ಓಆರ್‍ಎಸ್ ಹಾಗೂ ಜಿಂಕ ಮಾತ್ರೆಗಳನ್ನು ಬಳಸಿ ರೋಗದಿಂದ ತಡೆಗಟ್ಟುವಲ್ಲಿ ಪ್ರತಿಯೊಬ್ಬರು ...Full Article
Page 515 of 628« First...102030...513514515516517...520530540...Last »