RNI NO. KARKAN/2006/27779|Wednesday, July 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ

ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನ   ಆಚರಣೆ ಘಟಪ್ರಭಾ ಅ 15 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ನಿವೃತ್ತ ಯೋಧರಾದ ಸದಾಶಿವ ಹೂನೂರ ಅವರು ದ್ವಜಾರೋಹಣ ಮಾಡಿ ದ್ವಜ ವಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಪುತ್ರ ಗುಂಡಪ್ಪಗೋಳ, ಕಾರ್ಯದರ್ಶಿ ಭಾರತಿ ಗುಂಡಪ್ಪಗೋಳ, ಸದಸ್ಯರಾದ ಬಸಪ್ರಭು ಗಡಹಿಂಗ್ಲಜ, ಮಲಿಕಜಾನ ಮುಲ್ಲಾ, ಗಣಪತಿ ಹೊಸೂರ, ವಿನಯ ಪಾಟೀಲ ಗ್ರಾ.ಪಂ ಸದಸ್ಯರಾದ ಬಸವರಾಜ ಹೊಸೂರ, ಉದ್ದಪ್ಪ ಜಟ್ಟೆನ್ನವರ, ...Full Article

ಮೂಡಲಗಿ:ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ :ಎಚ್ ಎ ಸೋನವಾಲಕರ

ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ :ಎಚ್ ಎ ಸೋನವಾಲಕರ ಮೂಡಲಗಿ ಅ 15 : ದೇಶಾಭಿಮಾನವು ಭಾರತದ ಪ್ರತಿಯೊಬ್ಬ ನಾಗರಿಕರಲ್ಲಿ ರಕ್ತದಲ್ಲಿಯೇ ಪಸರಿಸಿದೆ. ದೇಶದ ಐಕ್ಯತೆ ಹಾಗೂ ರಾಷ್ಟ್ರೀಯ ಬೆಳವಣಿಗೆ ವಿಚಾರವಾಗಿ ಪ್ರತಿಯೊಬ್ಬರು ಕೈಜೋಡಿಸಿ ಸ್ವಾತಂತ್ರ್ಯದ ನಂತರ ...Full Article

ಘಟಪ್ರಭಾ:ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ ಘಟಪ್ರಭಾ ಅ 15 : ಸ್ಥಳೀಯ ಮುಸ್ಲೀಂ ಸಮಾಜದಿಂದ 72 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪಟ್ಟಣದ ವಿವಿಧ ಕಡೆಗಳಲ್ಲಿ ಸಿಹಿ ಹಂಚಲಾಯಿತು. ಗಾಂಧೀ ಚೌಕ ಹಾಗೂ ಮೃತ್ಯುಂಜಯ ವೃತ್ತದಲ್ಲಿ ಹಾಗೂ ರಝಾ ...Full Article

ಮೂಡಲಗಿ:ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಕಛೇರಿಯಲ್ಲಿ 72ನೇ ಸ್ವಾತಂತ್ರೋತ್ಸ ಆಚರಣೆ

ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಕಛೇರಿಯಲ್ಲಿ 72ನೇ ಸ್ವಾತಂತ್ರೋತ್ಸ ಆಚರಣೆ ಮೂಡಲಗಿ ಅ 15 : ಸಮೀಪದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಇದರ ಆಡಳಿತ ಮಂಡಳಿ ಕಛೇರಿ ಮೇಲೆ 72ನೇ ಸ್ವಾತಂತ್ರೋತ್ಸದ ಧ್ವಜಾರೋಹಣವನ್ನು ಸಹಕಾರಿಯ ...Full Article

ಗೋಕಾಕ:ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ : ಜಿ.ಎಸ್.ಮಳಗಿ

ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ : ಜಿ.ಎಸ್.ಮಳಗಿ ಗೋಕಾಕ ಅ 15 : ಅನೇಕ ಹೋರಾಟ ಮತ್ತು ತ್ಯಾಗ , ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ತಹಶೀಲ್ದಾರ್ ಜಿ.ಎಸ್ ಮಳಗಿ ಹೇಳಿದರು ...Full Article

ಗೋಕಾಕ:ಸೈನಿಕ ಹುಳುವಿನ ಬಾದೆ ಪರಿಶೀಲನೆ

ಸೈನಿಕ ಹುಳುವಿನ ಬಾದೆ ಪರಿಶೀಲನೆ ಗೋಕಾಕ ಅ 14 : ತಾಲೂಕಿನ ವಿವಿಧ ಗ್ರಾಮಗಳ ಗೋವಿನ ಜೋಳ ಬೆಳೆದ ಕ್ಷೇತ್ರಗಳಿಗೆ ದಿ.13ರಂದು ಬೆಳಗಾವಿ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಜಲಾನಿ ಮೋಕಾಶಿ ಹಾಗೂ ಅರಭಾವಿ ಕೃಷಿ ವಿಜ್ಞಾನ ಕೇಂದ್ರದ ಡಾ| ...Full Article

ಬೈಲಹೊಂಗಲ:ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನೇಗಿನಹಾಳ ಭಜನಾ ತಂಡ

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನೇಗಿನಹಾಳ ಭಜನಾ ತಂಡ ಬೈಲಹೊಂಗಲ ಅ 14 : ಕಲೆ ಸಾಹಿತ್ಯ ಸಂಗೀತದಲ್ಲಿ ಹೆಸರುವಾಸಿಯಾಗಿರುವ ನೇಗಿನಹಾಳ ಗ್ರಾಮ ವಿವಿಧತೆಯಿಂದ ಕೂಡಿದ ಸಮೃದ್ಧ ಗ್ರಾಮವಾಗಿದೆ. ಇದು ಕಲೆ, ಸಾಹಿತ್ಯ ಕ್ರೀಡೆ, ರಾಜಕೀಯ, ಶಿಕ್ಷಣ ಹಾಗೂ ದೇಶ ...Full Article

ಗೋಕಾಕ:ನಗರಸಭೆ ಚುನಾವಣೆ : ವಾರ್ಡ ನಂ 21 ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ನಗರಸಭೆ ಚುನಾವಣೆ : ವಾರ್ಡ ನಂ 21 ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಗೋಕಾಕ ಅ 14 : ನಗರಸಭೆ ಚುನಾವಣೆ 2018 ಇಲ್ಲಿಯ ವಾರ್ಡ ನಂ 21 ರ ಹಿಂದುಳಿದ ಮಹಿಳೆ ಎ ಸ್ಥಾನಕ್ಕೆ ಅಭ್ಯರ್ಥಿಯಾಗಿ ಪತ್ರಕರ್ತ ಹಾಗೂ ...Full Article

ಗೋಕಾಕ:ಸ್ವಚ್ಛತಾ ಮಾಸಾಚರಣೆ ಕಾರ್ಯಕ್ರಮ

ಸ್ವಚ್ಛತಾ ಮಾಸಾಚರಣೆ ಕಾರ್ಯಕ್ರಮ ಗೋಕಾಕ ಅ 14 : ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಬೆಳಗಾವಿಯ ನೆಹರು ಯುವ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾತ್ಮಾಗಾಂಧಿ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ ಅಂಗವಾಗಿ ಸ್ವಚ್ಛತಾ ಮಾಸಾಚರಣೆ ಕಾರ್ಯಕ್ರಮವನ್ನು ಹಡಗಿನಾಳ ...Full Article

ಗೋಕಾಕ:ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ,ರೋಗಿಗಳಿಗೆ ನೀಡಿ ನಾಗ ಪಂಚಮಿಯನ್ನು ಆಚರಿಸಿ : ಮುರುಘರಾಜೇಂದ್ರ ಶ್ರೀ

ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ,ರೋಗಿಗಳಿಗೆ ನೀಡಿ ನಾಗ ಪಂಚಮಿಯನ್ನು ಆಚರಿಸಿ : ಮುರುಘರಾಜೇಂದ್ರ ಶ್ರೀ ಗೋಕಾಕ ಅ 14: ಪೌಷ್ಠಿಕವಾದ ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ,ರೋಗಿಗಳಿಗೆ ನೀಡಿ ನಾಗ ಪಂಚಮಿಯನ್ನು ಆಚರಿಸಿದರೆ ನಾಗ ಪಂಚಮಿ ಅರ್ಥಪೂರ್ಣವಾಗಿರುತ್ತದೆ ಎಂದು ಇಲ್ಲಿಯ ಶೂನ್ಯ ...Full Article
Page 487 of 628« First...102030...485486487488489...500510520...Last »