RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ

ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ ಗೋಕಾಕ ಸೆ 17 : ಸೃಷ್ಠಿಯ ನೀಲನಕ್ಷೆಯ ತಯಾರಕರಾಗಿ ಜಗತ್ತನ್ನು ಸುಂದರಗೊಳಿಸಿ ವಿಶ್ವಕರ್ಮರು, ವಿಶ್ವದ ವಾಸ್ತು ಶಿಲ್ಪಿಗಳಾಗಿದ್ದಾರೆಂದು ಜಿಲ್ಲಾ ಬಿಸಿಯೂಟ ಯೋಜನಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಸೋಮವಾರದಂದು ನಗರದ ತಾಪಂ ಸಭಾ ಭವನದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತ ಹಾಗೂ ನಗರ ಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶ್ರೀ ವಿಶ್ವಕರ್ಮ ಜಯಂತಿ ಉತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ, ಕಂಬಾರಿಕೆ, ಕುಂಬಾರಿಕೆ,ಶಿಲ್ಪಿಗಳಾಗಿ, ಆಭರಣ ತಯಾರಕರಾಗಿ ಎಲ್ಲ ಕ್ಷೇತ್ರಗಳಲ್ಲಿ ಇವರು ...Full Article

ಗೋಕಾಕ:ಗಣೇಶ ವಿಸರ್ಜನೆ ನಿಮಿತ್ತ ಮಾರ್ಕಂಡೇಯ ನದಿ ಸ್ವಚ್ಛಗೊಳಿಸಿವ ಕಾರ್ಯ

ಗಣೇಶ ವಿಸರ್ಜನೆ ನಿಮಿತ್ತ ಮಾರ್ಕಂಡೇಯ ನದಿ ಸ್ವಚ್ಛಗೊಳಿಸಿವ ಕಾರ್ಯ ಗೋಕಾಕ ಸೆ, 16 ;- ಇಲ್ಲಿಯ ನಗರಸಭೆ ವತಿಯಿಂದ ಯುವ ಧುರೀಣ ಬಸಸವರಾಜ ಸಾಯನ್ನವರ ಅವರು ಗಣೇಶ ವಿಸರ್ಜನೆ ನಿಮಿತ್ತ ನಗರದ ಮಾರ್ಕಂಡೇಯ ನದಿ (ಚಿಕ್ಕೋಳಿ ಫೂಲ್) ಯನ್ನು ಭಾನುವಾರದಂದು ...Full Article

ಗೋಕಾಕ:ಸೆ.17 ರಂದು ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ

ಸೆ.17 ರಂದು ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಬೆಟಗೇರಿ ಸೆ 16 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದಲ್ಲಿ ಇದೇ ಸೋಮವಾರ ಸೆ.17 ರಂದು ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂಜಾನೆ 10 ಗಂಟೆಗೆ ವಿಶ್ವಕರ್ಮರ ...Full Article

ಗೋಕಾಕ:ವಿಶ್ವಕರ್ಮ ಧರ್ಮ ಸಾಂಸ್ಕಂತಿಕ ಪರಂಪರೆಯ ತಳಹದಿಯ ಮೇಲೆ ನಿಂತ ಅತೀ ಪುರಾತನ ಧರ್ಮವಾಗಿದೆ : ಶಾಸಕ ಬಾಲಚಂದ್ರ

ವಿಶ್ವಕರ್ಮ ಧರ್ಮ ಸಾಂಸ್ಕಂತಿಕ ಪರಂಪರೆಯ ತಳಹದಿಯ ಮೇಲೆ ನಿಂತ ಅತೀ ಪುರಾತನ ಧರ್ಮವಾಗಿದೆ : ಶಾಸಕ ಬಾಲಚಂದ್ರ ಗೋಕಾಕ ಸೆ 16 : ನಾಡಿನ ಜನತೆಗೆ ವಿಶ್ವಕರ್ಮ ಜಯಂತಿ(ಸೆ.17) ಅಂಗವಾಗಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ...Full Article

ಗೋಕಾಕ:ಸೆಪ್ಟಂಬರ್ 22 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸಾಧಾರಣ ಮಹಾಸಭೆ

ಸೆಪ್ಟಂಬರ್ 22 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸಾಧಾರಣ ಮಹಾಸಭೆ ಬೆಟಗೇರಿ ಸೆ 16 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ 2017-18ನೇಯ ಸಾಲಿನ ವಾರ್ಷಿಕ ಸರ್ವ ...Full Article

ಗೋಕಾಕ:ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯ : ಸವಿತಾ ರಮೇಶ

ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯ : ಸವಿತಾ ರಮೇಶ ಗೋಕಾಕ ಸೆ 16 : ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯವೆಂಬ ತತ್ವದಡಿ ಜೆಸಿಐ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ಸವಿತಾ ರಮೇಶ ಹೇಳಿದರು. ...Full Article

ಗೋಕಾಕ:ಸದಸ್ಯರ ಆರ್ಥಿಕ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ

ಸದಸ್ಯರ ಆರ್ಥಿಕ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಗೋಕಾಕ ಸೆ 16 : ಬದಲಾಗುತ್ತಿರುವ ಆರ್ಥಿಕ ಪರಿಸರದಲ್ಲಿ ಸಹಕಾರ ತತ್ವ ಸಿದ್ದಾಂತದೊಡನೆ ಆಧುನಿಕ ಸ್ಪರ್ಶದೊಂದಿಗೆ ಶತಮಾನದ ಇತಿಹಾಸವನ್ನು ಕಂಡಿರುವ ಬ್ಯಾಂಕ್‍ನ್ನು ಮುನ್ನಡೆಸಲು ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ...Full Article

ಗೋಕಾಕ:ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿ ಉತ್ಸವ ಸಮಿತಿಯಿಂದ ನಾಳೆ ಅಷ್ಠ ದ್ರವ್ಯ ಮಹಾಗಣಪತಿ ಹೋಮ

ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿ ಉತ್ಸವ ಸಮಿತಿಯಿಂದ ನಾಳೆ ಅಷ್ಠ ದ್ರವ್ಯ ಮಹಾಗಣಪತಿ ಹೋಮ ಗೋಕಾಕ ಸೆ 15 : ಇಲ್ಲಿಯ ಶ್ರೀ ಸಂಕಷ್ಟಹರ ಪ್ರಸನ್ನ ಗಣಪತಿ ಉತ್ಸವ ಸಮಿತಿಯಿಂದ ನಾಳೆ ಅಷ್ಠ ದ್ರವ್ಯ ಮಹಾಗಣಪತಿ ಹೋಮ , ಪೂರ್ಣಾಹೂತಿ ...Full Article

ಗೋಕಾಕ:ಸಮಾಜದ ಏಳ್ಗೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾದ ಅವಶ್ಯವಿದೆ : ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ

ಸಮಾಜದ ಏಳ್ಗೆಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾದ ಅವಶ್ಯವಿದೆ : ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ ಗೋಕಾಕ ಸೆ 15 : ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮಾಜವು ಬಲವರ್ಧನೆಗೊಳ್ಳಬೇಕಾದರೆ ಚಿಕ್ಕಪುಟ್ಟ ವ್ಯತ್ಯಾಸಗಳನ್ನು ದೂರವಿಟ್ಟು ಸಮಾಜದ ಏಳ್ಗೆಗೆ ಎಲ್ಲರೂ ಒಗ್ಗಟ್ಟಾಗಿ ...Full Article

ಗೋಕಾಕ:ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಣೆ

ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಣೆ ಗೋಕಾಕ ಸೆ 15 : ಬಡತನ ರೇಖೆಗಿಂತ ಕೆಳಗಿರುವ ಎಲ್ಲ ವರ್ಗಗಳ ಕುಟುಂಬಕ್ಕೆ ಕೇಂದ್ರ ಸರ್ಕಾರವು ಉಜ್ವಲ ಎಲ್‍ಪಿಜಿ ಗ್ಯಾಸ್ ಸಂಪರ್ಕಗಳನ್ನು ಕಲ್ಪಿಸಿಕೊಡುತ್ತಿದ್ದು, ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ...Full Article
Page 472 of 628« First...102030...470471472473474...480490500...Last »