RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಭಾರತದಲ್ಲಿನ ಗುರು-ಶಿಷ್ಯರ ಬಾಂದವ್ಯವು ವಿಶ್ವಕ್ಕೇ ಮಾದರಿಯಾಗಿದೆ : ಶ್ರೀಮತಿ ಕಮಲಾ ಸನದಿ

ಭಾರತದಲ್ಲಿನ ಗುರು-ಶಿಷ್ಯರ ಬಾಂದವ್ಯವು ವಿಶ್ವಕ್ಕೇ ಮಾದರಿಯಾಗಿದೆ : ಶ್ರೀಮತಿ ಕಮಲಾ ಸನದಿ ಗೋಕಾಕ ಅ 30 : ಇಂದಿನ ಆಧುನಿಕ ಜೀವನ ಶೈಲಿಯ ದಿನಗಳಲ್ಲಿಯೂ ವಿದ್ಯಾರ್ಥಿಗಳು ಶಿಕ್ಷಕರನ್ನು ಸ್ಮರಿಸುವಲ್ಲಿ ತೋರುತ್ತಿರುವ ಉತ್ಸಾಹ, ಭಾರತದ ಗುರುಕುಲ ಪರಂಪರೆಯನ್ನು ನೆನಪಿಸುತ್ತಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಶ್ರೀಮತಿ ಕಮಲಾ ಸನದಿ ಹೇಳಿದರು. ನಗರದ ಡಾಲರ್ಸ ಕಾಲನಿಯ ಗಾರ್ಡನದಲ್ಲಿ ಜರುಗಿದ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆಯ 1996-97 ನೇ ಸಾಲಿನ 10 ನೇ ತರಗತಿ ಬ ವರ್ಗದ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾರತದಲ್ಲಿನ ...Full Article

ಗೋಕಾಕ:ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ರಾಜ್ಯ ಮಟ್ಟಕ್ಕೆ ಆಯ್ಕೆ

ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ರಾಜ್ಯ ಮಟ್ಟಕ್ಕೆ ಆಯ್ಕೆ ಗೋಕಾಕ ಅ 30 : ಸಾರ್ವಜನಿಕ ಶಿಕ್ಷಣ ಇಲಾಖೆಯವರು ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಜಿಇಎಸ್‍ನ ಮಾರ್ಡನ್ ಇಂಗ್ಲೀಷ ಮಿಡಿಯಮ್ ಶಾಲೆಯ ವಿದ್ಯಾರ್ಥಿ ಸೋಹಲ್ ...Full Article

ಗೋಕಾಕ:ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ

ಡಾ.ಬೆಟಗೇರಿ ಕೃಷ್ಣಶರ್ಮರು ಅಪ್ಪಟ್ಟ ದೇಶಿ ಕವಿ :ಎಮ್.ಐ.ನೀಲಣ್ಣವರ ಅಭಿಮತ ಬೆಟಗೇರಿ ಅ 30 : ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಡಾ. ಬೆಟಗೇರಿ ಕೃಷ್ಣಶರ್ಮರು, ಪತ್ರಕರ್ತರಾಗಿ, ಕವಿಯಾಗಿ, ಕಥೆಗಾರರಾಗಿ, ಜಾನಪದ ತಜ್ಞರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆಂದು ಗೋಕಾಕ ...Full Article

ಗೋಕಾಕ:ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ

ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ ಗೋಕಾಕ ಅ 30 : ಸಂಶೋಧನೆ ಎಂಬುದು ಅಸಾಧಾರಣವಾದುದು. ಕತ್ತಲೆಯಲ್ಲಿ ಬೆಳಕಿನ ಹುಡುಕಾಟ ನಡೆಸಿ ಸತ್ಯವನು ಕಂಡುಕೊಳ್ಳುವುದಾಗಿದೆ ಎಂದು ಕೌಜಲಗಿ ಶ್ರೀ ಮರುಳಸಿದ್ದೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶಿವಪುತ್ರ ಮಹಾಸ್ವಾಮಿಗಳು ...Full Article

ಗೋಕಾಕ:ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ : ಜಯಾನಂದ

ಸಮೂಹ ಪೇಂಟಿಂಗ್ ಪ್ರದರ್ಶನ ನಾಳೆ : ಜಯಾನಂದ ಗೋಕಾಕ ಅ 30 :- ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಹಾಗೂ ಬಿಂದು ಲಲಿತಕಲೆ, ಜಾನಪದ ಸಂಶೋದನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ,ಪ್ರಾತ್ಯಕ್ಷತೆ ಹಾಗೂ ಚಿತ್ರಕಲಾವಿದರಾದ ಜಯಾನಂದ ಮಾದರ, ಮಲ್ಲಮ್ಮ ...Full Article

ಘಟಪ್ರಭಾ:ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ: ಶ್ರೀ ಸಿದ್ದಯ್ಯಪ್ಪ ಮಹಾರಾಜರು

ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ: ಶ್ರೀ ಸಿದ್ದಯ್ಯಪ್ಪ ಮಹಾರಾಜರು ಘಟಪ್ರಭಾ ಅ 29 : ಸತ್ಕಾರ್ಯ ಮಾಡುವದರಿಂದ ಮನಷ್ಯನ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ ಲಭಿಸುತ್ತದೆ ಎಂದು ಶ್ರೀ ಸಿದ್ದಯ್ಯಪ್ಪ ಮಹಾರಾಜರು ನುಡಿದರು. ಅವರು ಸೋಮವಾರ ಘಟಪ್ರಭಾ ...Full Article

ಗೋಕಾಕ:ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ

ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ ಡಾ.ಬೆಟಗೇರಿ ಕೃಷ್ಣಶರ್ಮ “ ಆನಂದಕಂದರ ಹುಟ್ಟೂರೂ ಬೆಟಗೇರಿ ಸೇರಿದಂತೆ ಬೆಳಗಾವಿ ಜಿಲ್ಲೆ ಹಾಗೂ ನಾಡಿನ ಹಲವಡೆ ಡಾ.ಬೆಟಗೇರಿ ಕೃಷ್ಣಶರ್ಮರ 37ನೇ ಪುಣ್ಯ ತಿಥಿಯ ಪ್ರಯುಕ್ತ ದಿವ್ಯ ಸ್ಮರಣೆ ಕಾರ್ಯಕ್ರಮ ಇದೇ ಮಂಗಳವಾರ ಅ.30 ರಂದು ...Full Article

ಗೋಕಾಕ : ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ : ಭಾಗವಾನ ವಿಷಾದ

 ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ : ಭಾಗವಾನ ವಿಷಾದ ಗೋಕಾಕ ಅ 29 : ಆಧುನಿಕ ಯುಗದ ಕವಿಗಳು ಪ್ರಾಸಬದ್ಧವಾಗಿ ಕವನಗಳನ್ನು ರಚನೆ ಮಾಡುವಲ್ಲಿ ಏಡುವುತ್ತಿರುವುದು ಆತಂಕಕಾರಿ ವಿಷಯವೆಂದು ಬಿಡಿಂಗನವಲೆ ಭಾಗವಾನ ವಿಷಾಧಿಸಿದರು. ಅವರು ಶುಕ್ರವಾರದಂದು ...Full Article

ಘಟಪ್ರಭಾ :ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿದೆ : ಸಿದ್ಧಲಿಂಗ ಮಹಾಸ್ವಾಮಿಗಳು

ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿದೆ : ಸಿದ್ಧಲಿಂಗ ಮಹಾಸ್ವಾಮಿಗಳು ಘಟಪ್ರಭಾ ಅ 29 : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವಕ್ಕೆ ಅರಭಾವಿ ದುರದುಂಡೇಶ್ವರ ಮಠದ ಸಿದ್ಧಲಿಂಗ ...Full Article

ಗೋಕಾಕ:ಗ್ರಾಮದ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಂತ ಅಗತ್ಯವಾಗಿದೆ : ಲಕ್ಷ್ಮಣ ಚಂದರಗಿ

ಗ್ರಾಮದ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಂತ ಅಗತ್ಯವಾಗಿದೆ : ಲಕ್ಷ್ಮಣ ಚಂದರಗಿ ಗೋಕಾಕ ಅ 27 : ಬೆಟಗೇರಿ ಗ್ರಾಮದ ಸಮಗ್ರ ಅಭಿವೃದ್ದಿಗೆ ಸ್ಥಳೀಯರ ಹಾಗೂ ಗ್ರಾಮ ಪಂಚಾಯ್ತಿ ಸರ್ವ ಸದಸ್ಯರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ತಾಲೂಕಿನ ಬೆಟಗೇರಿ ...Full Article
Page 459 of 628« First...102030...457458459460461...470480490...Last »