RNI NO. KARKAN/2006/27779|Wednesday, July 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ವೇಮನ ಮತ್ತು ಮಲ್ಲಮ್ಮನ ಪುಸ್ತಕ ಬೀಡುಗಡೆ

ವೇಮನ ಮತ್ತು ಮಲ್ಲಮ್ಮನ ಪುಸ್ತಕ ಬೀಡುಗಡೆ ಮೂಡಲಗಿ ಡಿ 20 : ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಮಹಾಯೋಗಿ ವೇಮನ ಅಧ್ಯಯನ ಪೀಠದಿಂದ ಹೊರತಂದ ಮಹಾಯೋಗಿ ವೇಮನ ಮತ್ತು ಮಹಾಸ್ವಾಧ್ವಿ ಹೇಮರಡ್ಡಿ ಮಲ್ಲಮ್ಮ ಪುಸ್ತಕವನ್ನು ಗುರುವಾರದಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಅವರು ಬಿಡುಗಡೆ ಗೋಳಿಸಿದರು. ಈ ವೇಳೆಯಲ್ಲಿ ಲೇಖಕ ಡಾ: ಎಚ್.ಬಿ.ನೀಲಗುಂದ, ಕೆಸಿಸಿ ಬ್ಯಾಂಕ ಅಧ್ಯಕ್ಷ ಬಾಪುಗೌಡ ಪಾಟೀಲ, ವಿಜಯ ಸೋನವಾಲ್ಕರ, ಜೆ.ಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ ಒಂಟಗೋಡಿ, ಡಾ: ಕಿರಣ ಹೊಂಬಳ ಮತ್ತಿತರು ಭಾಗವಹಿಸಿದ್ದರು.Full Article

ಗೋಕಾಕ:ಸಿ ಪುಟ್ಟರಂಗಶೆಟ್ಟಿ ಅವರನ್ನುಸಂಪುಟದಿಂದ ಕೈ ಬಿಟ್ಟರೆ ರಾಜ್ಯದ್ಯಂತ ಉಗ್ರ ಹೋರಾಟ : ಭರಮಣ್ಣ ಉಪ್ಪಾರ

ಸಿ ಪುಟ್ಟರಂಗಶೆಟ್ಟಿ ಅವರನ್ನುಸಂಪುಟದಿಂದ ಕೈ ಬಿಟ್ಟರೆ ರಾಜ್ಯದ್ಯಂತ ಉಗ್ರ ಹೋರಾಟ : ಭರಮಣ್ಣ ಉಪ್ಪಾರ ಗೋಕಾಕ ಡಿ 20 : ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗಶೆಟ್ಟಿ ಅವರನ್ನು ಬರುವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸಂಪುಟದಿಂದ ಕೈ ಬಿಟ್ಟರೆ ...Full Article

ಗೋಕಾಕ:ಆಕ್ಸಫರ್ಡ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಆಕ್ಸಫರ್ಡ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಗೋಕಾಕ ಡಿ 20 : ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಯವರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಬಿ ವೈ ಭಜಂತ್ರಿ ...Full Article

ಘಟಪ್ರಭಾ:ಹನಮಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ

ಹನಮಮಾಲಾಧಾರಿಗಳಿಂದ ಸಂಕೀರ್ತನ ಯಾತ್ರೆ ಘಟಪ್ರಭಾ ಡಿ 19 : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಲದ ಸಂಯುಕ್ತಾಶ್ರದಲ್ಲಿ ಧುಪದಾಳ ಗ್ರಾಮದಲ್ಲಿ ಹನಮಮಾಲಾಧಾರಿಗಳು ಸಂಕೀರ್ತನ ಯಾತ್ರೆ ಮಂಗಳವಾರ ಜರುಗಿತು. ಗ್ರಾಮದ ಮಾರುತಿ ದೇವರ ಗುಡಿಯಿಂದ ಪ್ರಾರಂಭಗೊಂಡ ಮಾರುತಿ ದೇವರ ಭಾವ ಚಿತ್ರದ ...Full Article

ಘಟಪ್ರಭಾ:ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ : ಡಾ.ಪುಟ್ಟಸ್ವಾಮಿ

ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ : ಡಾ.ಪುಟ್ಟಸ್ವಾಮಿ ಘಟಪ್ರಭಾ ಡಿ 19 : ಇಂದಿನ ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯವೆಂದು ಮಂಡ್ಯದ ಯೋಗ ಗುರು ಡಾ.ಪುಟ್ಟಸ್ವಾಮಿ ಹೇಳಿದರು. ಅವರು ಮಂಗಳಾರ ಸಂಜೆ ...Full Article

ಮೂಡಲಗಿ:ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೋಳಿಸಲು ಆಗ್ರಹಿಸಿ ಮೂಡಲಗಿಯಲ್ಲಿ ಬೃಹತ್ ಪ್ರತಿಭಟನೆ

ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೋಳಿಸಲು ಆಗ್ರಹಿಸಿ ಮೂಡಲಗಿಯಲ್ಲಿ ಬೃಹತ್ ಪ್ರತಿಭಟನೆ ಮೂಡಲಗಿ ಡಿ 18 : ಶೈಕ್ಷಣಿಕವಾಗಿ ಕಾರ್ಯಗಳನ್ನು ಮಾಡಲು ಇಲಾಖೆಯ ಹಾಗೂ ಇಲಾಖೇತರ ಕಾರ್ಯಗಳು ಶಿಕ್ಷಕರ ಮೇಲೆ ಹೊರೆಯಾಗುತ್ತಿವೆ. ಸಕಾಲದಲ್ಲಿ ಮಕ್ಕಳಿಗೆ ಬೋಧನಾ ಕಾರ್ಯಚಟುವಟಿಕೆಗಳನ್ನು ಮಾಡಲು ಆಗುತ್ತಿಲ್ಲ ಅಷ್ಟೇ ...Full Article

ಗೋಕಾಕ:ಸ.ಶು.ಅವಾರ್ಡ್ಸಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು : ರಿಯಾಜ ಚೌಗಲಾ ಮಾಹಿತಿ

ಸ.ಶು.ಅವಾರ್ಡ್ಸಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು : ರಿಯಾಜ ಚೌಗಲಾ ಮಾಹಿತಿ ಗೋಕಾಕ ಡಿ 18 : ಸತೀಶ ಶುಗರ್ಸ ಅವಾಡ್ರ್ಸ ಬೆಳಗಾವಿ ಜಿಲ್ಲಾ ಮಟ್ಟದ ಕಾಲೇಜು ವಿಭಾಗದ ಮೊದಲ ಹಂತದ ಆಯ್ಕೆ ಡಿ.30ರಂದು ನಗರದ ಎನ್‍ಎಸ್‍ಎಫ್ ಶಾಲೆಯ ...Full Article

ಗೋಕಾಕ:ದಿ. 18 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ ಪ್ರತಿಭಟನೆ

ದಿ. 18 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ ಪ್ರತಿಭಟನೆ ಗೋಕಾಕ ಡಿ 17 : ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರೆಂದು ಘೋಷಿಸಲು ಸರ್ಕಾರ ಒತ್ತಾಯ ಮಾಡುವುದಕ್ಕಾಗಿ ದಿ. 18 ರಂದು ಬೆಳಗಾವಿಯ ಸುವರ್ಣ ...Full Article

ಗೋಕಾಕ:ಇಜ್ಜತ್ಮಾ ಜಾಗಕ್ಕೆ ಮುರುಘರಾಜೇಂದ್ರ ಶ್ರೀ ಭೇಟಿ

ಇಜ್ಜತ್ಮಾ ಜಾಗಕ್ಕೆ ಮುರುಘರಾಜೇಂದ್ರ ಶ್ರೀ ಭೇಟಿ ಗೋಕಾಕ ಡಿ 16 : ಇದೆ ಡಿ. 22 ರಿಂದ ಮೂರು ದಿನಗಳ ಕಾಲ ನಗರದ ಹೊರವಲಯದಲ್ಲಿ ನಡೆಯುವ 6 ಜಿಲ್ಲೆಗಳ ಇಜ್ಜತ್ಮಾ ಪೂರ್ಣ ಸಿದ್ದತಾ ಕಾರ್ಯಕ್ರಮಗಳನ್ನು ಸ್ಥಳೀಯ ಶೂನ್ಯ ಸಂಪಾದನ ಮಠದ ...Full Article

ಘಟಪ್ರಭಾ:ದಿ.18 ರಿಂದ 28ರ ವರೆಗೆ ಎಸ್.ಡಿ.ಟಿ ಹೈಸ್ಕೂಲ್ ಸಭಾಂಗಣದಲ್ಲಿ ಸಹಜಯೋಗ ಶಿಬಿರ

ದಿ.18 ರಿಂದ 28ರ ವರೆಗೆ ಎಸ್.ಡಿ.ಟಿ ಹೈಸ್ಕೂಲ್ ಸಭಾಂಗಣದಲ್ಲಿ ಸಹಜಯೋಗ ಶಿಬಿರ ಘಟಪ್ರಭಾ ಡಿ 16 : ಸ್ಥಳೀಯ ವಿವೇಕಾನಂದ ಯೋಗ ಟ್ರಸ್ಟ್ ಮಂಡ್ಯ (ರಿ) ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ 10 ...Full Article
Page 445 of 628« First...102030...443444445446447...450460470...Last »