RNI NO. KARKAN/2006/27779|Wednesday, October 15, 2025
You are here: Home » breaking news » ಮೂಡಲಗಿ:ಚಂದರಗಿ ಕ್ರೀಡಾ ಶಾಲೆಯ ನಿರ್ದೇಶಕರಾಗಿ ಸಂತೋಷ ಪಾರ್ಶಿ ಆಯ್ಕೆ

ಮೂಡಲಗಿ:ಚಂದರಗಿ ಕ್ರೀಡಾ ಶಾಲೆಯ ನಿರ್ದೇಶಕರಾಗಿ ಸಂತೋಷ ಪಾರ್ಶಿ ಆಯ್ಕೆ 

ಚಂದರಗಿ ಕ್ರೀಡಾ ಶಾಲೆಯ ನಿರ್ದೇಶಕರಾಗಿ ಸಂತೋಷ ಪಾರ್ಶಿ ಆಯ್ಕೆ

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 19 :

 
ಸ್ಥಳೀಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಅಧ್ಯಕ್ಷ, ಮಹಾಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಿಟಿಯ ನಿರ್ದೇಶಕ ಸಂತೋಷ ತಮ್ಮಣ್ಣಾ ಪಾರ್ಶಿಯವರು ಬಸಗೌಡ ಆರ್ ಪಾಟೀಲ (ನಾಗನೂರ) ಇವರ ಪೆನಲ್ ಮುಂದಾಳತ್ವದಲ್ಲಿ ನಡೆದ ಚಂದರಗಿಯ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ಆಡಳಿತ ಮಂಡಳಿಯ ಚುನಾವಣಿಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾಗಲು ಪ್ರೋತ್ಸಾಹ ನೀಡಿದ ಅರಭಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ. ಜಾರಕಿಹೊಳಿ, ಮಹಾಲಕ್ಷ್ಮೀ ಅರ್ಬನ ಕ್ರೆಡಿಟ್ ಸೊಸಾಯಿಟಿಯ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಚಂದರಗಿಯ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಯ ಎಲ್ಲ ಶೇರುದಾರರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.

Related posts:

ಗೋಕಾಕ:ಲಿಂ. ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಶ್ರೀಗಳು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು : ಖಾನಪ್ಪನವರ ಕಂಬನಿ

ಗೋಕಾಕ:ನನ್ನಿಂದ ಅನ್ಯಾಯವಾಗಿದೆ ಎಂದು ಮಹೇಶ ಕುಮಟಳ್ಳಿ ಅವರ ಬಾಯಿಂದ ಬಂದಲ್ಲಿ ತಕ್ಷಣವೇ ರಾಜೀನಾಮೆ : ಜಲಸಂಪನ್ಮೂಲ ಸಚಿವ …

ಮೂಡಲಗಿ:ನಾಗನೂರ : ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ