RNI NO. KARKAN/2006/27779|Thursday, July 17, 2025
You are here: Home » breaking news » ಘಟಪ್ರಭಾ:ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಮತಯಾಚನೆ

ಘಟಪ್ರಭಾ:ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಮತಯಾಚನೆ 

ಬಬಲಾದಿ ಮಠದ ಶ್ರೀ ಶಿವಯ್ಯಾ ಸ್ವಾಮಿಗಳ ಆಶಿರ್ವಾದ ಪಡೆದು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುತ್ತಿರುವ ಸುರೇಶ ಪಾಟೀಲ.

ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಮತಯಾಚನೆ

ಘಟಪ್ರಭಾ ಏ 30 : ಗೋಕಾಕ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಅವರು ರವಿವಾರ ಸಮೀಪದ ಶಿಂದಿಕುರಬೇಟ ಗ್ರಾಮದ ಬಬಲಾದಿ ಮಠದಲ್ಲಿ ಪೂಜೆ ಸಲ್ಲಿಸಿ ಶ್ರೀ ಶಿವಯ್ಯಾ ಮಹಾಸ್ವಾಮಿಗಳ ಆಶಿರ್ವಾದ ಪಡೆದು ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.
ಈ ಸಂಧರ್ಭದಲ್ಲಿ ಚಿರಾಕಲಿಶಾ ಮಕಾಂದಾರ, ಜಿ.ಎಸ್.ರಜಪೂತ, ಸಂಜೀವ ನಾಯಿಕ, ಗುರುಪ್ರಸಾದ ಪಾಟೀಲ, ಎಸ್.ಎಚ್.ಗಿರಡ್ಡಿ, ರಾಜು ಪಾಟೀಲ, ಪ್ರದೀಪ ಗಾಯಕವಾಡ, ಕಲಗೌಡಾ ಪಾಟೀಲ, ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Related posts: