RNI NO. KARKAN/2006/27779|Sunday, February 15, 2026
You are here: Home » breaking news » ಬೆಳಗಾವಿ:10ನೇ ಸತೀಶ ಶುರ್ಗಸ್ ಕ್ಲಾಸಿಕ್ : ಜಿಲ್ಲಾ ಮಟ್ಟದ ಚಾಂಪಿಯನ್ ಆಫ್ ಚಾಂಪಿಯನಯಾಗಿ ಪ್ರವೀಣ ಕಣಬರಕರ ಆಯ್ಕೆ

ಬೆಳಗಾವಿ:10ನೇ ಸತೀಶ ಶುರ್ಗಸ್ ಕ್ಲಾಸಿಕ್ : ಜಿಲ್ಲಾ ಮಟ್ಟದ ಚಾಂಪಿಯನ್ ಆಫ್ ಚಾಂಪಿಯನಯಾಗಿ ಪ್ರವೀಣ ಕಣಬರಕರ ಆಯ್ಕೆ 

10ನೇ ಸತೀಶ ಶುರ್ಗಸ್ ಕ್ಲಾಸಿಕ್ : ಜಿಲ್ಲಾ ಮಟ್ಟದ ಚಾಂಪಿಯನ್ ಆಫ್ ಚಾಂಪಿಯನಯಾಗಿ ಪ್ರವೀಣ ಕಣಬರಕರ ಆಯ್ಕೆ

ಬೆಳಗಾವಿ ಡಿ 15 : ಅತ್ಯಂತ ರೋಚಕತೆಯಿಂದ ಕುಡಿದ್ದ 10ನೇ ಸತೀಶ ಶುರ್ಗಸ್ ಕ್ಲಾಸಿಕ್ ಜಿಲ್ಲಾ ಮಟ್ಟದ ಧೇಹದ್ಯಾರ್ಡ ಸ್ವರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನಯಾಗಿ ಬೆಳಗಾವಿಯ ಪ್ರವೀಣ ಕಣಬರಕರ ಅವರು ಆಯ್ಕೆಯಾದರು .

ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ 10ನೇ ಸತೀಶ ಶುರ್ಗಸ್ ಕ್ಲಾಸಿಕ್ ಜಿಲ್ಲಾಮಟ್ಟದ ಸ್ವರ್ಧೆಯಲ್ಲಿ ವಿಜೇತನಾದ ಸ್ವರ್ದಾಳು ನಗದು 1,50,000 ರೂ ಮತ್ತು ಆರ್ಕಷಕ ಟ್ರೋಫಿ ಪಡೆದು ಕೊಂಡರು

ಬೆಸ್ಟ ಪೋಜರ್ ಆಗಿ ರಾಜ ಕುಮಾರ ಗುಡಗುಡೆ ಆಯ್ಕೆಗೊಂಡು 15 ,000 ರೂ. ನಗದು ಹಾಗೂ ಟ್ರೋಫಿ ಪಡೆದರು.


ಇನ್ನುಳಿದ ವಿವಿಧ ವಿಭಾಗಗಳಲ್ಲಿ ಆಯ್ಕೆಗೋಂಡ ಸ್ವರ್ಧಾಳುಗಳು ಕ್ರಮವಾಗಿ 10,000, 9000,8000,7000,ಮತ್ತು 6000 ರೂ ನಗದು ಮತ್ತು ಟ್ರೋಫಿಗಳನ್ನು ಪಡೆದರು

ಈ ಸಂದರ್ಭದಲ್ಲಿ ಐಬಿಬಿಎಫ್ ಅಧ್ಯಕ್ಷ ಪ್ರೇಮಚಂದ ಡೇಂಗ್ರಾ , ಶ್ರೀ ಮಂಜುನಾಥ , ಅನೀಲ ಫೋತದಾರ, ಸಂಜು ದೇವರಮನಿ , ಮಹೇಶ ಸಾತಪುತೆ , ಕಾಟೇಶ ಗೋಕಾವಿ , ಅಜಿತ ಸಿದ್ದಣನ್ನವರ , ಸುನೀಲ ಅಫಟೇಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: