RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ನೂತನ 2023ರ ಕ್ಯಾಲೆಂಡರ ಬಿಡುಗಡೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ

ಗೋಕಾಕ:ನೂತನ 2023ರ ಕ್ಯಾಲೆಂಡರ ಬಿಡುಗಡೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ 

ನೂತನ 2023ರ ಕ್ಯಾಲೆಂಡರ ಬಿಡುಗಡೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ

ಗೋಕಾಕ ಡಿ 26 : ಶ್ರೀ ರಮೇಶ ಜಾರಕಿಹೊಳಿ ಮತ್ತು ಶ್ರೀ ಅಂಬಿರಾವ ಪಾಟೀಲ ಅಭಿಮಾನಿಗಳದವರು ಹೊರತಂದ ನೂತನ 2023ರ ಕ್ಯಾಲೆಂಡರಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಸೋಮವಾರದಂದು ತಮ್ಮ ಗೃಹ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಅಂಜುಮನ ಎ ಇಸ್ಲಾಂ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ, ಮನೋಹರ ಮೇಗೆರಿ, ಅಡಿವೇಶ ಮಜ್ಜಗಿ, ಪವನ ಮಹಾಲಿಂಗಪೂರ, ಸತೀಶ ಮನ್ನಿಕೇರಿ, ತಾಹೀರ ಪೀರಜಾದೆ, ವಿಶ್ವನಾಥ ಡಬ್ಬನವರ, ಸುರೇಶ ಕುಮರೇಶ ಸೇರಿದಂತೆ ಅನೇಕರು ಇದ್ದರು.

Related posts: