ಗೋಕಾಕ:ಸನತ ಜಾರಕಿಹೊಳಿ ಅವರಿಗೆ ಬ್ಯುಸಿನೆಸ್ ಎಕ್ಸಲೆನ್ಸ ಆರ್ವಾಡ್ಸ

ಸನತ ಜಾರಕಿಹೊಳಿ ಅವರಿಗೆ ಬ್ಯುಸಿನೆಸ್ ಎಕ್ಸಲೆನ್ಸ ಆರ್ವಾಡ್ಸ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 20 :
ಇಲ್ಲಿನ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕರ್ನಾಟಕ ಟೈಮ್ಸ್ ಕನ್ನಡ ದಿನ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ಸನತ ಜಾರಕಿಹೊಳಿ ಅವರಿಗೆ ಡಿಕೆ ಮೋಟೀವ್ ಅಸೋಸಿಯೇಷನ್ ಮತ್ತು ಎಂ ಆರ್ ಎನ್ ಸಂಸ್ಥೆಯವರು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ ಬ್ಯುಸಿನೆಸ್ ಎಕ್ಸಲೆನ್ಸ ಆರ್ವಾಡ್ಸ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರಗೇಶ ನಿರಾಣಿ , ದೇಶದ ಖ್ಯಾತ ಪ್ರೇರಕ ಭಾಷಣಕಾರ ( ಮೋಟೀವೆಷನ ಸ್ಪೀಕರ್ ) ಸೋನು ಶರ್ಮಾ, ಬಾಲಿವುಡ್ ಅಭಿನೇತ್ರಿ ಅಮಿಷಾ ಪಟೇಲ್, ಡಿಕೆ ಮೋಟೀವ್ ನ ಮುಖ್ಯಸ್ಥ ದಿಲೀಪ ಕುರಂದವಾಡೆ ಉಪಸ್ಥಿತರಿದ್ದರು.
Related posts:
ಗೋಕಾಕ:ಮನೆ, ಜಾನುವಾರು ಮತ್ತು ಬೆಳೆಹಾನಿಗೂ ಸೂಕ್ತ ಪರಿಹಾರವನ್ನು ನೀಡಲು ಸರ್ಕಾರ ಮುಂದಾಗಬೇಕು : ಮಾಜಿ ಸಚಿವ ಸಿ.ಪುಟ್ಟರ…
ಗೋಕಾಕ:ಕೊರೊನಾ ವೈರಸ್ಸಿನ್ ಬಿಕ್ಕಟ್ಟು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು: ಭೀಮಶಿ ಗದಾಡಿ
ಗೋಕಾಕ:ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಪ್…
