RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ವರ್ಲ್ಡ್ ವೈಡ್ ಬುಕ್ ಆಫ್ ರಿರ್ಕಾಡ್ಸನಲ್ಲಿ ಹೆಸರು ದಾಖಲಿಸಿಕೊಂಡ ಹಿರಿಯ ಪತ್ರಕರ್ತ ಕೊಣ್ಣೂರ ಅವರ ಮೊಮ್ಮಗ

ಗೋಕಾಕ:ವರ್ಲ್ಡ್ ವೈಡ್ ಬುಕ್ ಆಫ್ ರಿರ್ಕಾಡ್ಸನಲ್ಲಿ ಹೆಸರು ದಾಖಲಿಸಿಕೊಂಡ ಹಿರಿಯ ಪತ್ರಕರ್ತ ಕೊಣ್ಣೂರ ಅವರ ಮೊಮ್ಮಗ 

ವರ್ಲ್ಡ್  ವೈಡ್ ಬುಕ್ ಆಫ್ ರಿರ್ಕಾಡ್ಸನಲ್ಲಿ ಹೆಸರು ದಾಖಲಿಸಿಕೊಂಡ ಹಿರಿಯ ಪತ್ರಕರ್ತ ಕೊಣ್ಣೂರ ಅವರ ಮೊಮ್ಮಗ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 24 :

ನಗರದ ಹಿರಿಯ ಪತ್ರಕರ್ತ ಚಂದ್ರಶೇಖರ್ ಶೇಖರ್ ಕೊಣ್ಣೂರ ಅವರ ಮೊಮ್ಮಗ ಕೆಎಲ್ಇ ಶಾಲೆಯ ಯು.ಕೆ.ಜಿ ವಿದ್ಯಾರ್ಥಿ ಅಂಚಿತ  ಕೊಣ್ಣೂರ ಇತನು ಅಗಸ್ಟ 12 ರಂದು ಹುಲಾಹೂಪ್ ಸ್ಪಿನ್ಸ್ ಆಟದಲ್ಲಿ 8 ನಿಮಿಷ 1 ಸೆಕೆಂಡನಲ್ಲಿ 1127 ಬಾರಿ ಸ್ವಿನ್ ಮಾಡಿ ವರ್ಲ್ಡ್  ವೈಡ್ ಬುಕ್ ಆಫ್ ರಿರ್ಕಾಡ್ಸನಲ್ಲಿ ಹೆಸರು ದಾಖಲಿಸಿದ್ದಾನೆ. ಈ ಮಗುವಿಗೆ ತಂದೆ ಆನಂದ ,ತಾಯಿ ಸ್ನೇಹಾ ಅವರು ತರಬೇತಿ ನೀಡಿದ್ದರು.
ಈ ವಿದ್ಯಾರ್ಥಿಯ ಸಾಧನೆಯನ್ನು ಶಾಲೆಯ ಆಡಳಿತಾಧಿಕಾರಿ ಅನುಪಾ ಕೌಶಿಕ,  ಪ್ರಾಚಾರ್ಯ್ಯೆ  ಮನಿಶಾ ಮಾಂಗಳೇಕರ, ಶಿಕ್ಷಕಿ ಅನುರಾಧ ಹುದ್ದಾರ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

Related posts: