RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಕಲಾವಿದ ಶಕೀಲ್ ಜಕಾತಿಗೆ ಸಂಗೀತೋಪಾಸಕ ಪ್ರಶಸ್ತಿ

ಗೋಕಾಕ:ಕಲಾವಿದ ಶಕೀಲ್ ಜಕಾತಿಗೆ ಸಂಗೀತೋಪಾಸಕ ಪ್ರಶಸ್ತಿ 

ಕಲಾವಿದ ಶಕೀಲ್ ಜಕಾತಿಗೆ ಸಂಗೀತೋಪಾಸಕ ಪ್ರಶಸ್ತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :
ನಗರದ ಜಿ.ಬಿ.ತಾಂವಶಿ ಪೌಂಡೇಶನ್ ಹಾಗೂ ಮಧುರ ಸಂಗೀತ ಗೆಳೆಯರ ಬಳಗದವರು ಇತ್ತೀಚೆಗೆ ಆಯೋಜಿಸಿದ್ದ ಮುಕೇಶ ಮಧುರ ಗಾನ ಕಾರ್ಯಕ್ರಮದಲ್ಲಿ ಕಲಾವಿದ ಶಕೀಲ್ ಜಕಾತಿ ಅವರಿಗೆ ಗೌರವಿಸಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಶರಣರು, ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ , ಮಹಾಂತೇಶ ತಾವಂಶಿ, ಸಾಹಿತಿ ಚಂದ್ರಶೇಖರ್ ಶೇಖರ್ ಅಕ್ಕಿ, ಸುಷ್ಮಿತಾ ಭಟ್ , ಜಯಶ್ರೀ , ರಾಮಚಂದ್ರ ಕಾಕಡೆ, ಸಂತೋಷ ಖಂಡ್ರಿ ‌ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts:

ಗೋಕಾಕ:ಪ್ರಭಾಶುಗರ್ ಬಾಯ್ಲರ್ ಪ್ರದೀಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರಭಾವಿ ಸಿದ್ಧಲಿಂಗ ಮಹಾಸ್ವಾಮಿಗಳು

ಗೋಕಾಕ:ಕುಟುಂಬದಲ್ಲಿ ಸಾಹಿತ್ಯದ ಚರ್ಚೆಯಾಗದಿದ್ದರೆ ನಾವು ಒಳ್ಳೆಯ ಸಾಹಿತಿಯಾಗಲು ಸಾಧ್ಯವಿಲ್ಲ : ಕವಿ ಅಲ್ಲಾಗಿರಿರಾಜ ಅಭಿ…

ಗೋಕಾಕ:ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ತರ ಪಾತ್ರ ವಹಿಸುತ್ತವೆ : ತಹಶೀಲ್ದಾರ್ ಡಾ.ಭಸ್ಮೆ