RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಜಿ.ಪಿ.ಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿ :ಪ್ರಥಮ ಸ್ಥಾನ ಪಡೆದ ಬೆಳಗಾವಿಯ ಕೆ.ಆರ್.ಶೆಟ್ಟಿ ಕಿಂಗ್ಸ್ ತಂಡ

ಗೋಕಾಕ:ಜಿ.ಪಿ.ಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿ :ಪ್ರಥಮ ಸ್ಥಾನ ಪಡೆದ ಬೆಳಗಾವಿಯ ಕೆ.ಆರ್.ಶೆಟ್ಟಿ ಕಿಂಗ್ಸ್ ತಂಡ 

ಜಿ.ಪಿ.ಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿ :ಪ್ರಥಮ ಸ್ಥಾನ ಪಡೆದ ಬೆಳಗಾವಿಯ ಕೆ.ಆರ್.ಶೆಟ್ಟಿ ಕಿಂಗ್ಸ್ ತಂಡ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 9 :

 

ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ ಕ್ರಿಕೆಟ್ ಕ್ಲಬ್ ನವರು ರಾಹುಲ್ ಜಾರಕಿಹೊಳಿ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಿ.ಪಿ.ಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಕೆ.ಆರ್.ಶೆಟ್ಟಿ ಕಿಂಗ್ಸ್ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿಯೊಂದಿಗೆ 50 ಸಾವಿರ ನಗದು ಬಹುಮಾನ ಪಡೆಯಿತು.

ಈ ಸಂದರ್ಭದಲ್ಲಿ ಮಹಾಂತೇಶ ತಾವಂಶಿ, ಮೋಹನ ಶೆಟ್ಟಿ, ಕರುಣಾ ಶೆಟ್ಟಿ, ಜುಬೇರ ಮಿರ್ಜಾಬಾಯಿ, ಮಾರುತಿ ಗುಡಗುದಿ, ರಾಮಚಂದ್ರ ಕಾಕಡೆ, ಇಮ್ರಾನ್ ತಪಕಿರ, ಕಿರಣ ಇಟ್ನಾಳ,ಜಾಫರ ಶಾಬಾಶಖಾನ ಇದ್ದರು.

Related posts: