ಗೋಕಾಕ:ವಿಧಾನ ಪರಿಷತ್ ಸದಸ್ಯರಾಗಿ ನಾಳೆ ಲಖನ ಪ್ರಮಾಣ ವಚನ
ವಿಧಾನ ಪರಿಷತ್ ಸದಸ್ಯರಾಗಿ ನಾಳೆ ಲಖನ ಪ್ರಮಾಣ ವಚನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 5 :
ವಿಧಾನ ಪರಿಷತಗೆ ನೂತನವಾಗಿ ಆಯ್ಕೆಯಾಗಿರುವ ಲಖನ ಜಾರಕಿಹೊಳಿ ಅವರ ಪ್ರಮಾಣ ವಚನ ಕಾರ್ಯಕ್ರಮ ನಾಳೆ ಜನೇವರಿ 6 ರಂದು 11 ಘಂಟಗೆ ವಿಧಾನ ಸೌಧದ ಬ್ಯಾಕೆಂಟ ಹಾಲ್ ನಲ್ಲಿ ಜರುಗಲಿದ್ದು,
ಮೊನ್ನೆಯಷ್ಟೇ ನಡೆದ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಲಖನ ಜಾರಕಿಹೊಳಿ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.