ಗೋಕಾಕ:ಅವಳಿ ತಾಲೂಕಿನಲ್ಲಿ 40 ಜನರಿಗೆ ಕೊರೋನಾ ಸೋಂಕು ದೃಡ : ಡಾ .ಜಗದೀಶ ಜಿಂಗಿ ಮಾಹಿತಿ
ಅವಳಿ ತಾಲೂಕಿನಲ್ಲಿ 40 ಜನರಿಗೆ ಕೊರೋನಾ ಸೋಂಕು ದೃಡ : ಡಾ .ಜಗದೀಶ ಜಿಂಗಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 24 :
ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಸೋಮವಾರದಂದು 40 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನಗರ – 25, ಯಾದವಾಡ – 5, ಅಂಕಲಗಿ -3 , ಘಟಪ್ರಭಾ -2,ಅಕ್ಕತಂಗೇರಹಾಳ -2, ಕೋಳವಿ ,ಮರಡಿಮಠ ಮತ್ತು ರಾಜಾಪೂರ ಗ್ರಾಮದ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ಡಾ.ಜಗದೀಶ ತಿಳಿಸಿದ್ದಾರೆ.