RNI NO. KARKAN/2006/27779|Tuesday, August 25, 2026
You are here: Home » breaking news » ಗೋಕಾಕ:ವಿವಿಡಿ ಸರ್ಕಾರಿ ಪ್ರೌಢ ಶಾಲೆ : ಎಸ್.ಎಸ್. ಎಲ್.ಸಿ ಫಲಿತಾಂಶವು ಶೇ.74

ಗೋಕಾಕ:ವಿವಿಡಿ ಸರ್ಕಾರಿ ಪ್ರೌಢ ಶಾಲೆ : ಎಸ್.ಎಸ್. ಎಲ್.ಸಿ ಫಲಿತಾಂಶವು ಶೇ.74 

ವಿವಿಡಿ ಸರ್ಕಾರಿ ಪ್ರೌಢ ಶಾಲೆ : ಎಸ್.ಎಸ್. ಎಲ್.ಸಿ ಫಲಿತಾಂಶವು ಶೇ.74

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಅ 11 :

 
ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶವು ಶೇ.74 ರಷ್ಟು ಆಗಿದೆ. ಕುಮಾರಿ ಚೇತನಾ ಶ್ರೀಶೈಲ ಮಾಕಾಳಿ 578 (ಶೇ.92.48) ಅಂಕ ಪಡೆದು ಪ್ರಥಮ ಸ್ಥಾನ, ಚೇತನ ಗೌಡಪ್ಪ ಮಾಳೇದ 577 (ಶೇ.92.32) ಅಂಕ ಪಡೆದು ದ್ವಿತೀಯ ಸ್ಥಾನ, ಗೋಪಾಲ ಅಶೋಕ ಮುರಿ 576 (ಶೇ.92.16) ಅಂಕ ಪಡೆದು ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಶಿಕ್ಷಕ-ಸಿಬ್ಬಂದಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಕುತುಬು ಮಿರ್ಜಾನಾಯ್ಕ, ಸದಸ್ಯರು, ಶಿಕ್ಷಣಪ್ರೇಮಿಗಳು ಅಭಿನಂದಿಸಿದ್ದಾರೆ.

Related posts: