RNI NO. KARKAN/2006/27779|Thursday, March 19, 2026
You are here: Home » breaking news » ಗೋಕಾಕ:ಬ್ಯಾನರ್ ಹಾಗೂ ರಸ್ತೆ ಮೇಲೆ ಚಿತ್ರಗಳನ್ನು ಬರೆಯಿಸುವ ಮೂಲಕ ಕೊರೋನಾ ವೈರಸ್ ಕುರಿತು ಜಾಗೃತಿ

ಗೋಕಾಕ:ಬ್ಯಾನರ್ ಹಾಗೂ ರಸ್ತೆ ಮೇಲೆ ಚಿತ್ರಗಳನ್ನು ಬರೆಯಿಸುವ ಮೂಲಕ ಕೊರೋನಾ ವೈರಸ್ ಕುರಿತು ಜಾಗೃತಿ 

ಬ್ಯಾನರ್ ಹಾಗೂ ರಸ್ತೆ ಮೇಲೆ ಚಿತ್ರಗಳನ್ನು ಬರೆಯಿಸುವ ಮೂಲಕ ಕೊರೋನಾ ವೈರಸ್ ಕುರಿತು ಜಾಗೃತಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 30 :

 

 

ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಇಲ್ಲಿಯ ನಗರಸಭೆ ಹಾಗೂ ಪೋಲಿಸ್ ಇಲಾಖೆ ಸತತವಾಗಿ ಪ್ರಯತ್ನಿಸುತ್ತಿದ್ದು ಈ ನಿಟ್ಟಿನಲ್ಲಿ ಸೋಮವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಬ್ಯಾನರ್ ಹಾಗೂ ರಸ್ತೆ ಮೇಲೆ ಚಿತ್ರಗಳನ್ನು ಬರೆಯಿಸುವ ಮೂಲಕ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ., ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಗೋಪಾಲ ರಾಥೋಡ, ಪಿಎಸ್‍ಐಗಳಾದ ನಾಗರಾಜ ಖಿಲಾರೆ, ಎ.ಟಿ.ಅಮ್ಮಣಗಿ, ಪರಿಸರ ಅಭಿಯಂತರ ಎಮ್.ಎಚ್.ಗಜಾಕೋಶ, ಸೋಮಶೇಖರ ಮಗದುಮ್ಮ ಸೇರಿದಂತೆ ಅನೇಕರು ಇದ್ದರು.

Related posts:

ಗೋಕಾಕ:ಅರವಿಂದ ದಳವಾಯಿ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ : ರಾಜೇಂದ್ರ…

ಗೋಕಾಕ:ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗ…

ಬೆಟಗೇರಿ:ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಅಂಗಡಿಗಳ ಬಾಗಿಲು ತೆರೆದು ಗ್ರಾಹಕರಿಗೆ ವಸ್ತುಗಳನ್ನು ಕೂಡಬೇಕು : ಬಿ.ಬಿ.ಬಿ…