RNI NO. KARKAN/2006/27779|Friday, March 29, 2024
You are here: Home » breaking news » ಗೋಕಾಕ:ಎನ್.ಎಸ್. ಎಫ್ ಶಿಕ್ಷಕಿ ಮುಮತಾಜ ಎಂ ಹುದಲಿ ಅವರಿಗೆ ಗೌರವ ಡಾಕ್ಟರೇಟ್

ಗೋಕಾಕ:ಎನ್.ಎಸ್. ಎಫ್ ಶಿಕ್ಷಕಿ ಮುಮತಾಜ ಎಂ ಹುದಲಿ ಅವರಿಗೆ ಗೌರವ ಡಾಕ್ಟರೇಟ್ 

ಎನ್.ಎಸ್. ಎಫ್ ಶಿಕ್ಷಕಿ ಮುಮತಾಜ ಎಂ ಹುದಲಿ ಅವರಿಗೆ ಗೌರವ ಡಾಕ್ಟರೇಟ್

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 6 :

 

ಇಲ್ಲಿಯ ನಾಯಕ ಸ್ಟುಡೆಂಟ್ ಫೇಡರೇಷನ ಅನುಧಾನಿತ ಫ್ರೌಢಶಾಲೆಯ ಆಂಗ್ಗ ಮಾಧ್ಯಮ ಶಿಕ್ಷಕಿ ಶ್ರೀಮತಿ ಮುಮತಾಜ ಎಂ ಹುದಲಿ ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಯುನಿವರ್ಸಿಟಿ ಆಫ್ ಸೆಂಟ್ರಲ್ ಅಮೇರಿಕಾ ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ .

ಫೆಬ್ರವರಿ 27 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶ್ರೀಮತಿ ಮುಮತಾಜ ಹುದಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ

ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಸತೀಶ ಜಾರಕಿಹೊಳಿ , ಕಾರ್ಯದರ್ಶಿ ರಾಮಗಾನಟ್ಟಿ , ಸಂಸ್ಥೆಯ ಸರ್ವ ಶಿಕ್ಷಕ ಮತ್ತು ಶಿಕ್ಷಕಿಯರು ಅಭಿನಂದಿಸಿದ್ದಾರೆ .

Related posts: