RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ದಿ.22 ರಂದು ಸತೀಶ ಶುಗರ್ ಅರ್ವಾಡ್ಸ ರಾಜ್ಯ ಮಟ್ಟದ ಗಾಯನ ಮತ್ತು ಸಮೂಹ ನೃತ್ಯ ಮೊದಲ ಹಂತದ ಆಯ್ಕೆ : ರಿಯಾಜ ಚೌಗಲಾ ಮಾಹಿತಿ

ಗೋಕಾಕ:ದಿ.22 ರಂದು ಸತೀಶ ಶುಗರ್ ಅರ್ವಾಡ್ಸ ರಾಜ್ಯ ಮಟ್ಟದ ಗಾಯನ ಮತ್ತು ಸಮೂಹ ನೃತ್ಯ ಮೊದಲ ಹಂತದ ಆಯ್ಕೆ : ರಿಯಾಜ ಚೌಗಲಾ ಮಾಹಿತಿ 

ದಿ.22 ರಂದು ಸತೀಶ ಶುಗರ್ ಅರ್ವಾಡ್ಸ ರಾಜ್ಯ ಮಟ್ಟದ ಗಾಯನ ಮತ್ತು ಸಮೂಹ ನೃತ್ಯ ಮೊದಲ ಹಂತದ ಆಯ್ಕೆ : ರಿಯಾಜ ಚೌಗಲಾ ಮಾಹಿತಿ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 17  :

ಸತೀಶ ಜಾರಕಿಹೊಳಿ ಫೌಂಡೇಶನ್ ಇದರ ಸಹಯೋಗದಲ್ಲಿ ದಿ.22 ರಂದು ಸತೀಶ ಶುಗರ್ ಅರ್ವಾಡ್ಸ ರಾಜ್ಯ ಮಟ್ಟದ ಗಾಯನ ಮತ್ತು ಸಮೂಹ ನೃತ್ಯ ಮೊದಲ ಹಂತದ ಆಯ್ಕೆಯನ್ನು ( ಧ್ವನಿಪರೀಕ್ಷೆ)  ರವಿವಾರ ದಿ . 22 ರಂದು ಹಮ್ಮಿಕೊಳ್ಳಲಾಗಿದೆ ಎಂದು  ಕಾರ್ಯಕ್ರಮದ ಸಂಘಟಕ  ಸತೀಶ ಜಾರಕಿಹೊಳಿ ಫೌಂಡೇಶನ್ ಕಾರ್ಯದರ್ಶಿ  ರಿಯಾಜ ಚೌಗಲಾ  ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು 19ನೇ ಸತೀಶ ಶುಗರ್ಸ್ ಅವಾರ್ಡ್ಸ ಅಂತಿಮ ಹಂತದ ಸಾಂಸ್ಕೃತಿಕ  ಕಾರ್ಯಕ್ರಮ ಬರುವ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದ್ದು ಈ ಬಾರಿ ಕಾರ್ಯಕ್ರಮವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ಪರಿಚರಿಸುವ ಮಹತ್ತರ ಉದ್ದೇಶದಿಂದ ಈ ಬಾರಿ ರಾಜ್ಯ ಮಟ್ಟದ ಮುಕ್ತ ಸಮೂಹ ನೃತ್ಯ ಹಾಗೂ ಗಾಯನ ಸ್ವರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರಿಗೂ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದ್ದು , ಇದೇ ದಿ.22 ರಂದು ಗೋಕಾಕ ನಗರದ ಎನ್.ಎಸ್.ಎಫ್ ಶಾಲೆಯಲ್ಲಿ ಮೊದಲ ಹಂತದ ಆಯ್ಕೆ ಪ್ರತಿಕ್ರಿಯೆ ಜರುಗಲಿದ್ದು ಸ್ವರ್ಧಾಳುಗಳು ಅಂದು ಮುಂಜಾನೆ ಸರಿಯಾಗಿ 11 ಘಂಟೆಗೆ ಎನ್.ಎಸ್.ಎಫ್ ಶಾಲೆಯಲ್ಲಿ ಹಾಜರಿಬೇಕೆಂದು ಕಾರ್ಯಕ್ರಮದ ಸಂಘಟಕರಾದ ಎಸ್.ಎ.ರಾಮಗಾನಟ್ಟಿ ಹಾಗೂ ರಿಯಾಜ ಚೌಗಲಾ ಪತ್ರಿಕಾ ಪ್ರಕಟನೆ ಮುಖಾಂತರ ಕೋರಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಪುಡಕಲ್ಲಕಟ್ಟಿ ಮೊ.ಸಂಖ್ಯೆ 9739723910 , 9448110461 ಗೆ ಸಂರ್ಪಕಿಸಬೇಕೆಂದು ತಿಳಿಸಿದ್ದಾರೆ

Related posts: