RNI NO. KARKAN/2006/27779|Wednesday, May 6, 2026
You are here: Home » breaking news » ಗೋಕಾಕ:ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ

ಗೋಕಾಕ:ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ 

ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ

ಗೋಕಾಕ ಜು 18 : ದಿವಂಗತ ಶಾಂತಾಬಾಯಿ ಮಾಲದಿನ್ನಿ ಸೇವಾ ಸಂಸ್ಥೆಯ ವತಿಯಿಂದ ಮಂಗಳವಾರದಂದು ಸಂಜೆ ಇಲ್ಲಿಯ ವಿವೇಕಾನಂದ ನಗರದಲ್ಲಿರುವ ಶಿವಾ ಪೌಂಡೇಷೆನ್ ಆಶ್ರಮದ ಮಕ್ಕಳಿಗೆ ಹೊದಿಕೆಗಳನ್ನು ಸೇವಾ ಸಂಸ್ಥೆಯ ಅಧ್ಯಕ್ಷ ರವಿ ಮಾಲದಿನ್ನಿ ವಿತರಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ಸ್ಥಳೀಯ ಅಧ್ಯಕ್ಷ ಜಿ.ಆರ್.ನಿಡೋಣಿ, ಕಾರ್ಯದರ್ಶಿ ಕೆಂಪಣ್ಣ ಚಿಂಚಲಿ, ಸದಸ್ಯರುಗಳಾದ ವಿಜಯಕುಮಾರ ಖಾರೆಪಾಟಣ, ಮಹಾವೀರ ಖಾರೆಪಾಟಣ, ರಾಚಪ್ಪ ಅಮ್ಮಣಗಿ, ಧನ್ಯಕುಮಾರ ಕಿತ್ತೂರ, ಶಿವಾ ಪೌಂಡೆಷನ್ ಅಧ್ಯಕ್ಷ ರಮೇಶ ಪೂಜಾರಿ ಇದ್ದರು.

Related posts:

ಮೂಡಲಗಿ:ಸ್ಪರ್ಧಾತ್ಮಕ ಯುಗದಲ್ಲಿ ಬೆಳವಣಿಗೆ ಹೊಂದಲು ಮಾತೃ ಭಾಷೆಯೊಂದಿಗೆ ಆಂಗ್ಲ ಮಾದ್ಯಮ ಕಲಿಕೆಯು ಅವಶ್ಯಕವಾಗಿದೆ : ಮುರ…

ಗೋಕಾಕ:ಟೆಂಡರ್ ಪಡೆದ ಗುತ್ತಿಗೆದಾರರು ಉಪ ಗುತ್ತಿಗೆ ನೀಡಿದ್ದು ಕಂಡು ಬಂದರೆ ಅಂತಹ ಗುತ್ತಿಗೆದಾರರು ಬ್ಲಾಕ್ ಲಿಸ್ಟ್ ಗೆ …

ಗೋಕಾಕ:ಕಲಾರಕೊಪ್ಪ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ 15 ಲಕ್ಷ ರೂ. ಮಂಜೂರು : ಶಾಸಕ ಬಾಲಚಂ…