RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ನಗರಸಭೆ ವತಿಯಿಂದ ವಾರ್ಡ ನಂ 29ರಲ್ಲಿ ಸಾನಿಟೈಜರ ಸಿಂಪಡನೆ

ಗೋಕಾಕ:ನಗರಸಭೆ ವತಿಯಿಂದ ವಾರ್ಡ ನಂ 29ರಲ್ಲಿ ಸಾನಿಟೈಜರ ಸಿಂಪಡನೆ 

ನಗರಸಭೆ ವತಿಯಿಂದ ವಾರ್ಡ ನಂ 29ರಲ್ಲಿ ಸಾನಿಟೈಜರ ಸಿಂಪಡನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 28 :

 

ನಗರಸಭೆ ವತಿಯಿಂದ ಶುಕ್ರವಾರದಂದು ನಗರದ ವಾರ್ಡ ನಂ 29 ರಲ್ಲಿ ಸಾನಿಟೈಜರ ಸಿಂಪಡಿಸಿ ಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಶ್ರೀಮತಿ ಲಕ್ಷ್ಮೀ ಬಸವರಾಜ ದೇಶನೂರ, ನಗರಸಭೆಯ ಪೌರಾಯುಕ್ತ ಶಿವಾನಂದ ಹಿರೇಮಠ, ಎಮ್.ಎಚ್.ಗಜಕೋಶ, ನಗರ ಠಾಣೆ ಪಿಎಸ್ಐ ಕೆ.ವಾಲೀಕರ್, ಆರ್.ಎಚ್.ಮುಲ್ಲಾ, ರಾಕೇಶ್ ಮನಿಕಟ್ಟಿ, ಧರೀಶ ಕಲಘಾಣ, ಬಸವರಾಜ ಶೇಗುಣಶಿ, ಸುನೀಲ ದೇಶನೂರ, ಅಶೋಕ ಹೊಸಮನಿ, ಬಸವರಾಜ ದೇಶನೂರ ಸೇರಿದಂತೆ ಅನೇಕರು ಇದ್ದರು..

Related posts: