ಗೋಕಾಕ:ನಾಳೆ ಬಾಲಚಂದ್ರ ಜಾರಕಿಹೊಳಿ ಅವರಿಂದ ಸಾರ್ವಜನಿಕ ಭೇಟಿ
ನಾಳೆ ಬಾಲಚಂದ್ರ ಜಾರಕಿಹೊಳಿ ಅವರಿಂದ ಸಾರ್ವಜನಿಕ ಭೇಟಿ
ಗೋಕಾಕ ನ 7: ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ನಾಳೆ ದಿ. 8 ರಂದು ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ.
ನಾಳೆ ಬುಧವಾರದಂದು ಮ. 1 ಗಂಟೆಯಿಂದ ಸಂ. 7 ಗಂಟೆಯವರೆಗೆ ಗೃಹ ಕಛೇರಿಯಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆಂದು ಸ್ಥಳೀಯ ಎನ್‍ಎಸ್‍ಎಫ್ ಅತಿಥಿ ಗೃಹದ ಪ್ರಕಟಣೆ ತಿಳಿಸಿದೆ.
Related posts:
ಗೋಕಾಕ:ನಾನು ಮನಸ್ಸು ಮಾಡಿದರೆ 24 ತಾಸನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ತಕ್ಕೆಗೆ : ಸಚಿವ ರಮೇಶ
ಬೆಳಗಾವಿ:ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ : ಜಿಲ್ಲೆಯ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳಲ್ಲಿ ಮುನ್ನಡೆ? ಇಲ್ಲಿದೆ…
ಗೋಕಾಕ:ಬೆಳಗಾವಿಯಲ್ಲಿ BJPಗೆ ಶಾಕ್ ನೀಡಿದ ಮಾಸ್ಟರ್ ಮೈಂಡ್ ; ತಮ್ಮನ್ನು ಸೋಲಿಸಲು ಬಂದವ್ರ ವಿರುದ್ಧ ಸೇಡು ತೀರಿಸಿಕೊಂಡ …