RNI NO. KARKAN/2006/27779|Sunday, February 1, 2026
You are here: Home » breaking news » ಗೋಕಾಕ:ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ

ಗೋಕಾಕ:ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ 

ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ
ಗೋಕಾಕ ಜು 19 : ಕರ್ನಾಟಕ ಜವಳಿ ಗಿರಣಿ ಕಾರ್ಮಿಕರ ಸಂಘ , ಟೆಕ್ಸಟೈಲ್ಸ್ ಲಿಮಿಟೆಡ್ ಗೋಕಾಕ ಫಾಲ್ಸ್ ಮತ್ತು ಎಂ,ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಮತ್ತು ಸಂಕೇಶ್ವರ ಇವುಗಳ ಸಂಯುಕ್ತಾಶ್ರಯದಲ್ಲಿ ಗೋಕಾಕ ಮಿಲ್ಸ್ ಕಾರ್ಮಿಕರ ಕುಟುಂಬ ವರ್ಗದವರಿಗೆ ದಿನಾಂಕ 17 ರಿಂದ 21ರವರೆಗೆ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಗೋಕಾಕ ಮಿಲ್ಸ್ ನ ಅಧಿಕಾರಿ ಗೌತಮ ಕುಮುಟಾಕರ ಅವರು ಇತ್ತೀಚೆಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅರುಣ ಕಾಳೆ ಡಾ ಬಿ. ಬಿ, ಮುನವಳ್ಳಿ, ಡಾ ಭೂಶನ, ಯುನಿಯನ ಪದಾಧಿಕಾರಿ ರಜಾಕ ಬಾರಗಿರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts:

ಗೋಕಾಕ:ರಮೇಶ ಜಾರಕಿಹೊಳಿಗೆ ಲೈನ ಕ್ಲೀಯರ್ ಮಾಡಿ ಅಶೋಕ ಪೂಜಾರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿದ ಸ…

ಗೋಕಾಕ:ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರೀಯವಾಗಿ,ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಿ : ತಹಶೀಲ್ದಾರ್ ಡಾ‌.ಭಸ್ಮೆ

ಗೋಕಾಕ:ಶೇರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀ…