RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಅನಾಥ ಮಕ್ಕಳಿಗೆ ಶಿವಲೀಲಾ ಬೆಳ್ಳಂಕಿಮಠ ಫೌಂಡೇಶನ್ ಟ್ರಸ್ಟ್ ಕಮೀಟಿ ವತಿಯಿಂದ ಶಾಲಾ ಬ್ಯಾಗ , ಬುಕ್ಕ್ , ದಿನಸಿ ವಸ್ತು ವಿತರಣೆ

ಗೋಕಾಕ:ಅನಾಥ ಮಕ್ಕಳಿಗೆ ಶಿವಲೀಲಾ ಬೆಳ್ಳಂಕಿಮಠ ಫೌಂಡೇಶನ್ ಟ್ರಸ್ಟ್ ಕಮೀಟಿ ವತಿಯಿಂದ ಶಾಲಾ ಬ್ಯಾಗ , ಬುಕ್ಕ್ , ದಿನಸಿ ವಸ್ತು ವಿತರಣೆ 

ಅನಾಥ ಮಕ್ಕಳಿಗೆ ಶಿವಲೀಲಾ ಬೆಳ್ಳಂಕಿಮಠ ಫೌಂಡೇಶನ್ ಟ್ರಸ್ಟ್ ಕಮೀಟಿ ವತಿಯಿಂದ ಶಾಲಾ ಬ್ಯಾಗ , ಬುಕ್ಕ್ , ದಿನಸಿ ವಸ್ತು ವಿತರಣೆ

ಗೋಕಾಕ ಡಿ 20 : ತಾಲೂಕಿನ ಬಳೋಬಾಳ ಗ್ರಾಮದ ಬಸವ ಯೋಗ ಮಂಟಪದಲ್ಲಿರುವ ಅನಾಥ ಮಕ್ಕಳಿಗೆ ಮಂಗಳವಾರದಂದು ಇಲ್ಲಿನ ಶಿವಲೀಲಾ ಬೆಳ್ಳಂಕಿಮಠ ಫೌಂಡೇಶನ್ ಟ್ರಸ್ಟ್ ಕಮೀಟಿ ವತಿಯಿಂದ ಶಾಲಾ ಬ್ಯಾಗ , ಬುಕ್ಕ್ , ದಿನಸಿ ವಸ್ತು ಸೇರಿದಂತೆ ಇತರೆ ಅವಶ್ಯಕ ವಸ್ತುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮತೋಶ್ರೀ ನೀಲಾಂಬಿಕಾದೇವಿ , ಟ್ರಸ್ಟಿನ ಮುಖ್ಯಸ್ಥ ದೇವು ಬೆಳ್ಳಂಕಿಮಠ , ರಾಜು ಬೆಳ್ಳಂಕಿಮಠ, ಭಗವಂತ್ ಪಾಟೀಲ ,ಅಶೋಕ ಚಿಮ್ಮಡ್ಡ , ರಾಮಲಿಂಗ ಬೆಳವಿ , ನಿರ್ಮಲಾ ಬೆಳ್ಳಂಕಿಮಠ , ಸಂಗೀತಾ ಮಠಪತಿ , ಕೃಷ್ಣಾ ಖಾನಪ್ಪನವರ , ಮಹದೇವ ಮಕ್ಕಳಗೇರಿ , ಕಿರಣ ತೊಗರಿ , ಬಸವರಾಜ ಬಡಕ್ವಗೊಳ, ಬಾಳ್ಳಪ್ಪ ಪಾಟೀಲ , ಮನೀಶ್ ಹಿರೇಮಠ , ಈರಣ್ಣ ಹಿರೇಮಠ ನಾಗರಾಜ ಮಹಾರೆಡ್ಡಿ , ಸಂಪತ ಹೊನಕುಪ್ಪಿ , ವಿದ್ಯಾಧರ ಕೊಳ್ಳಿ ಇದ್ದರು.

Related posts: