RNI NO. KARKAN/2006/27779|Thursday, September 17, 2026
You are here: Home » breaking news

breaking news

ಗೋಕಾಕ;ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಮಾದರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ : ಮಂಜುನಾಥ್ ಚೌವ್ಹಾಣ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಮಾದರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ : ಮಂಜುನಾಥ್ ಚೌವ್ಹಾಣ ಗೋಕಾಕ ನ 30 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಮಾದರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ ಹೇಳಿದರು. ಅವರು, ಬೆಳಗಾವಿ ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತ್ತ ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯ ಕಾಪಾಡಲು ಕ್ರೀಡೆಗಳು ಸಹಕಾರಿಯಾಗುತ್ತವೆ. ಇಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವದರಿಂದ ಪರಸ್ಪರರಲ್ಲಿ ಪ್ರೀತಿ ವಿಶ್ವಾಸವು ...Full Article

ಗೋಕಾಕ:ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ ಕ್ರೀಡಾಕೂಟ ಆಯೋಜನೆ

ನಗರದಲ್ಲಿ ಕಾಟಾಚಾರಕ್ಕೆ ಅರಣ್ಯ ಇಲಾಖೆಯಿಂದ ಅರಣ್ಯ  ಕ್ರೀಡಾಕೂಟ ಆಯೋಜನೆ ಗೋಕಾಕ ನ 28 : ಅರಣ್ಯ ಇಲಾಖೆಯ ವತಿಯಿಂದ ನಗರದಲ್ಲಿ ಎರಡು ದಿನಗಳ ಕಾಲ ನಡೆದ  ಕ್ರೀಡಾಕೂಟ ಕಾಟಾಚಾರಕ್ಕೆ ಎಂಬಂತೆ ಆಯೋಜನೆಯಾಗಿದ್ದು ಕಂಡು ಬಂದಿದೆ. ನ 27 ಮತ್ತು 28 ...Full Article

ಗೋಕಾಕ:ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಶಾಸಕ ರಮೇಶ್

ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಶಾಸಕ ರಮೇಶ್ ಗೋಕಾಕ ನ 27 : ಶ್ರಮಜೀವಿಗಳಾದ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ...Full Article

ಗೋಕಾಕ:140ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕ್ರೀಡೆಗಳಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ : ಸಚಿವ ಸತೀಶ ಬೆಸರ.

140ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕ್ರೀಡೆಗಳಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ : ಸಚಿವ ಸತೀಶ ಬೆಸರ. ಗೋಕಾಕ ನ 27 : 140ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕ್ರೀಡೆಗಳಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ ಎಂದು ಲೋಕೋಪಯೋಗಿ ಹಾಗೂ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ : ವಿವಿಧ ಸ್ವರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಸತೀಶ ಪ್ರತಿಭಾ ಪುರಸ್ಕಾರ : ವಿವಿಧ ಸ್ವರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಯಮಕನಮರಡಿ ನ 27  : ರವಿವಾರದಂದು  ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ 10ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2ನೇ ದಿನ ಕಾಲೇಜು ವಿಭಾಗದ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ ಇಂದು ಹೆಮ್ಮರವಾಗಿ ಬೆಳೆದಿದೆ : ಸಚಿವ ಸತೀಶ ಜಾರಕಿಹೊಳಿ

ಸತೀಶ ಪ್ರತಿಭಾ ಪುರಸ್ಕಾರ ಇಂದು ಹೆಮ್ಮರವಾಗಿ ಬೆಳೆದಿದೆ : ಸಚಿವ ಸತೀಶ ಜಾರಕಿಹೊಳಿ ಯಮಕನಮರಡಿ ನ 27 : ಸತೀಶ ಪ್ರತಿಭಾ ಪುರಸ್ಕಾರ ಹತ್ತು ವರ್ಷದ ಹಿಂದೆ ಬಿತ್ತಿದ ಒಂದು ಸಣ್ಣ ಬೀಜ ಇಂದು ಹೆಮ್ಮರವಾಗಿ ಬೆಳೆದಿದ್ದು, ಮುಂದೆಯೂ ಈ ...Full Article

ಯಮಕನಮರಡಿ :ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ ಅಭಿಮತ

ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ ಅಭಿಮತ ಯಮಕನಮರಡಿ : ಯುವ ಜನಾಂಗ ಈ ದೇಶದ ಶಕ್ತಿಯಾಗಿದ್ದು, ಅದನ್ನು ಬೆಳೆಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ : ಗಾಯನ ಸ್ವರ್ಧೆಯಲ್ಲಿ ಅಮೋಘ ದೇಶಪಾಂಡೆ ಪ್ರಥಮ

ಸತೀಶ ಪ್ರತಿಭಾ ಪುರಸ್ಕಾರ : ಗಾಯನ ಸ್ವರ್ಧೆಯಲ್ಲಿ ಅಮೋಘ ದೇಶಪಾಂಡೆ ಪ್ರಥಮ ಯಮಕನಮರಡಿ ನ 26 : ಶನಿವಾರದಂದು ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ 10ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಾಥಮಿಕ , ಪ್ರೌಢ ಹಾಗೂ ಕಾಲೇಜು ...Full Article

ಯಮಕನಮರಡಿ : ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ

ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ : ಸಮೃದ್ಧಿ ಪವಾರ   ಯಮಕನಮರಡಿ ನ 25: ಮಕ್ಕಳ ಪ್ರತಿಭೆಗಳನ್ನು ಅರಳಿಸಲು ಸತೀಶ್ ಪ್ರತಿಭಾ ಪುರಸ್ಕಾರ ಬಹುದೊಡ್ಡ ವೇದಿಕೆಯಾಗಿದೆ ಎಂದು ಎನ್.ಎಸ್.ಎಫ್ ನ ಹತ್ತನೆ ತರಗತಿ ವಿದ್ಯಾರ್ಥಿನಿ ...Full Article

ಗೋಕಾಕ:ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ : ಸನತ್ ಜಾರಕಿಹೊಳಿ

ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ : ಸನತ್ ಜಾರಕಿಹೊಳಿ ಗೋಕಾಕ ನ 24 : ಜಾತ್ರೆಗಳು ಭಾವನಾತ್ಮಕ ಗುಣಗಳನ್ನು ಬೆಳಸುತ್ತವೆ. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಭಕ್ತಾದಿಗಳು ಒಂದಡೆ ಸೇರಿ ದೈವಿ ಶಕ್ತಿಯನ್ನು ಕಂಡು ಕೊಳ್ಳುವ ಈ ಕ್ಷಣ ಅತಿ ಮಹತ್ವದ್ದಾಗಿದೆ ...Full Article
Page 68 of 708« First...102030...6667686970...8090100...Last »