ಗೋಕಾಕ:ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷಿಸಿದ ಯುವ ಮುಖಂಡ ಅಮರನಾಥ ಜಾರಕಿಹೊಳಿ

ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷಿಸಿದ ಯುವ ಮುಖಂಡ ಅಮರನಾಥ ಜಾರಕಿಹೊಳಿ
ಗೋಕಾಕ ಅ 22 : ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ಯುವ ಮುಖಂಡ ಅಮರನಾಥ ಜಾರಕಿಹೊಳಿ ರವಿವಾರದಂದು ವಿಕ್ಷಣೆ ಮಾಡಿದರು .
ಈ ಸಂದರ್ಭದಲ್ಲಿ ಮುಖಂಡರುಗಳಾದ ರಿಯಾಜ ದೇಸಾಯಿ, ಆರೀಫ ಪೀರಜಾದೆ ಸೇರಿದಂತೆ ಇತರರು ಉಪಸ್ಥಿತರಿದ್ದರು
Related posts:
ಗೋಕಾಕ:ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿತ ಕಂಡರೂ ಪ್ರತಿ ಟನ್ ಕಬ್ಬಿಗೆ 3000 ರೂ. ಬಿಲ್ ಮುಂದುವರಿಕೆ : ಶಾಸಕ ಬಾಲಚ…
ಗೋಕಾಕ:ಅರಭಾವಿ ಕ್ಷೇತ್ರದ ರಸ್ತೆಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 52 ಕೋಟಿ ರೂ. ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯ…
ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ : ಬಿಇಒ…
