RNI NO. KARKAN/2006/27779|Tuesday, November 4, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಬಾಳಿ ಬದುಕುಬೇಕು : ಡಾ.ಸಿ.ಕೆ ನಾವಲಗಿ ಅಭಿಮತ

ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಬಾಳಿ ಬದುಕುಬೇಕು : ಡಾ.ಸಿ.ಕೆ ನಾವಲಗಿ ಅಭಿಮತ ಗೋಕಾಕ ಜ 5 :  ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬುದ್ಧ, ಬಸವಣ್ಣ, ಗಾಂಧಿಜೀ ಅವರ ಸಾಲಿಗೆ ಸೇರುವ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ನುಡಿದಂತೆ ನಡೆದು ನಡೆದಾಡುವ ದೇವರೆಂದು ಪ್ರಸಿದ್ಧಿ ಪಡೆದವರು ಅವರು  ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಸಹ ಬಾಳಿ ಬದುಕಬೇಕು ಎಂದು ಜಾನಪದ ತಜ್ಞ ಡಾ.ಸಿ.ಕೆ.ನಾವಲಗಿ ಹೇಳಿದರು. ಬುಧವಾರದಂದು ಸಾಯಂಕಾಲ ನಗರದಲ್ಲಿ ಇಲ್ಲಿನ ಎಲ್.ಡಿ.ಎಸ್.ಫೌಂಡೇಶನ್ ನವರು ಹಮ್ಮಿಕೊಂಡ ಲಿಂಗೈಕ್ಯ ...Full Article

ಗೋಕಾಕ:ಸವದತ್ತಿ ಯಲ್ಲಮ್ಮನ ಜಾತ್ರೆಗೆ ತೆರಳುತ್ತಿದ್ದ ವಾಹನ ಅಪಘಾತ : ಗಂಭೀರವಾಗಿ ಗಾಯಗೊಂಡ 16 ಜನ ನಗರದ ಆಸ್ಪತ್ರೆಯಲ್ಲಿ ದಾಖಲು

ಸವದತ್ತಿ ಯಲ್ಲಮ್ಮನ ಜಾತ್ರೆಗೆ ತೆರಳುತ್ತಿದ್ದ ವಾಹನ ಅಪಘಾತ :  ಗಂಭೀರವಾಗಿ ಗಾಯಗೊಂಡ 16 ಜನ ನಗರದ ಆಸ್ಪತ್ರೆಯಲ್ಲಿ  ದಾಖಲು ಗೋಕಾಕ ಜ 5 :  ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಭಕ್ತರ ವಾಹನ ಆಲದ ಮರಕ್ಕೆ ಡಿಕ್ಕಿ ಹೊಡೆದ ...Full Article

ಗೋಕಾಕ:ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ದಿನಾಂಕ 12 ರಂದು ರಸಪ್ರಶ್ನೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಸ್ವರ್ಧೆ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ದಿನಾಂಕ 12 ರಂದು ರಸಪ್ರಶ್ನೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಸ್ವರ್ಧೆ ಗೋಕಾಕ ಜ 4 : ಮೂಡಲಗಿ ಮತ್ತು ಗೋಕಾಕ ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಗರದ ಕೆಎಲ್ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯ  ವತಿಯಿಂದ ರಸಪ್ರಶ್ನೆ ...Full Article

ಗೋಕಾಕ:ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಕೆ

ಶ್ರೀ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಕೆ ಗೋಕಾಕ ಜ 4 : ಇಲ್ಲಿನ ಶೀವಲೀಲಾ ಬೆಳ್ಳಂಕಿಮಠ ಫೌಂಡೇಶನ್ ಟ್ರಸ್ಟ್ ಕಮೀಟಿ ವತಿಯಿಂದ ನಗರದಲ್ಲಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗ ಭಾವ ಚಿತ್ರಕ್ಕೆ ಪುಷ್ಪ ನಮನ ...Full Article

ಗೋಕಾಕ:ಪಂದಳ ಕಂದ 22ನೇ ವರ್ಷದ ಸನ್ನಿಧಿಯ ಫೂಜಾ ಕಾರ್ಯಕ್ರಮದಲ್ಲಿ ಸನತ ಜಾರಕಿಹೊಳಿ ಭಾಗಿ

ಪಂದಳ ಕಂದ 22ನೇ ವರ್ಷದ  ಸನ್ನಿಧಿಯ ಫೂಜಾ ಕಾರ್ಯಕ್ರಮದಲ್ಲಿ ಸನತ ಜಾರಕಿಹೊಳಿ ಭಾಗಿ ಗೋಕಾಕ ಜ 4 : ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ  ಹಮ್ಮಿಕೊಂಡ  ಪಂದಳ ಕಂದ 22ನೇ ಸನ್ನಿಧಿ ಫೂಜಾ ಕಾರ್ಯಕ್ರಮವನ್ನು  ಮಂಗಳವಾರದಂದು ಸಾಯಂಕಾಲ ಲಕ್ಷ್ಮೀ ಎಜುಕೇಷನ್ ...Full Article

ಮೂಡಲಗಿ:ಯುವಕರು ಅಧ್ಯಾತ್ಮದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು : ಸರ್ವೋತ್ತಮ ಜಾರಕಿಹೊಳಿ

ಯುವಕರು ಅಧ್ಯಾತ್ಮದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು : ಸರ್ವೋತ್ತಮ ಜಾರಕಿಹೊಳಿ ಮೂಡಲಗಿ ಜ 3 : ಮನುಷ್ಯನಿಗೆ ಶರೀರ ಸದೃಢರಾಗಬೇಕಾದರೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮನಸ್ಸು ಸದೃಢರಾಗಬೇಕಾದರೆ ಯುವಕರು ಅಧ್ಯಾತ್ಮದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ...Full Article

ಗೋಕಾಕ:ಪ್ರವಚಗಳ ದಿವ್ಯ ಚೇತನ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇನ್ನು ನೆನಪು ಮಾತ್ರ.

ಪ್ರವಚಗಳ ದಿವ್ಯ ಚೇತನ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇನ್ನು ನೆನಪು ಮಾತ್ರ. ಸಾದಿಕ ಎಂ ಹಲ್ಯಾಳ . “ಕುದಿಯುವವರು ಕುದಿಯಲಿ,ಉರಿಯುವವರು ಉರಿಯಲಿ, ನಿನ್ನ  ಪಾಡಿಗೆ ನಿನೀರು… ಕುದಿಯುವವರು ಆವಿಯಾಗುತ್ತಾರೆ.ಉರಿಯುವವರು ಬೂದಿಯಗುತ್ತಾರೆ “. ಎಂಬ ನಾಲ್ಕು ಮಾತುಗಳಿಂದ ಇಡೀ ನಾಡಿಗೆ ಬದುಕಲು ...Full Article

ಗೋಕಾಕ:ಶ್ರೀ ಲಕ್ಷ್ಮಿ ನಗರ ಬಂಗ್ಲೆಯ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ

ಶ್ರೀ ಲಕ್ಷ್ಮಿ ನಗರ ಬಂಗ್ಲೆಯ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ಗೋಕಾಕ ಜ 3 : ಸಮಿಪದ ಶಿಂಗಳಾಪೂರ ಗ್ರಾಮದ ಶ್ರೀ ಲಕ್ಷ್ಮಿ ನಗರ ಬಂಗ್ಲೆಯ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ...Full Article

ಗೋಕಾಕ:ಸಿದ್ಧೇಶ್ವರ ಶ್ರೀಗಳು ವೈಕುಂಠ ಏಕಾದಶಿಯಂದೇ ಜ್ಞಾನದಲ್ಲಿ ಐಕ್ಯರಾಗಿ ಜನಮಾನಸದಲ್ಲಿ ಉಳಿದಿದ್ದಾರೆ : ಸುರೇಶ್ ಸನದಿ

ಸಿದ್ಧೇಶ್ವರ ಶ್ರೀಗಳು ವೈಕುಂಠ ಏಕಾದಶಿಯಂದೇ ಜ್ಞಾನದಲ್ಲಿ ಐಕ್ಯರಾಗಿ ಜನಮಾನಸದಲ್ಲಿ ಉಳಿದಿದ್ದಾರೆ : ಸುರೇಶ್ ಸನದಿ ಗೋಕಾಕ ಜ 4 : ಅಭಿನವ ವಿವೇಕಾನಂದ ಎಂದೇ ಖ್ಯಾತರಾಗಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಸಂತ, ಭಕ್ತರ ಪಾಲಿನ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ...Full Article

ಗೋಕಾಕ:ಶ್ರೀ ಸಿದ್ದೇಶ್ವರ ಸ್ವಾಮೀಗಳ ನಿಧನಕ್ಕೆ ಶಾಸಕ ರಮೇಶ ಜಾರಕಿಹೊಳಿ ಸಂತಾಪ

ಶ್ರೀ ಸಿದ್ದೇಶ್ವರ ಸ್ವಾಮೀಗಳ ನಿಧನಕ್ಕೆ ಶಾಸಕ ರಮೇಶ ಜಾರಕಿಹೊಳಿ ಸಂತಾಪ ಗೋಕಾಕ ಜ 3 : ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ನಿಧನಕ್ಕೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತೀವ್ರ ಸಂತಾಪ ಸೂಚಿಸಿದ್ದಾರೆ. ಲಕ್ಷಾಂತರ ಬದುಕು ರೂಪಿಸಿದ ...Full Article
Page 95 of 694« First...102030...9394959697...100110120...Last »