RNI NO. KARKAN/2006/27779|Monday, November 3, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಪ್ರಧಾನಿ ಮೋದಿ ಅವರ ಮಾತೋಶ್ರೀ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ

ಪ್ರಧಾನಿ ಮೋದಿ ಅವರ ಮಾತೋಶ್ರೀ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ ಗೋಕಾಕ ಡಿ 30 : ಪ್ರಧಾನಿ ನರೇಂದ್ರ ಮೋದಿಯವರ ಮಾತೋಶ್ರೀ , ಶತಾಯುಷಿ ಶ್ರೀಮತಿ ಹೀರಾ ಬೇನ ಮೋದಿ ಅವರ ನಿಧನಕ್ಕೆ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಭಾರತಾಂಬೆಯ ಹೆಮ್ಮೆಯ ಪುತ್ರ ನರೇಂದ್ರ ಮೋದಿ ಅವರ ತಾಯಿ ಶುಕ್ರವಾರ ತಡರಾತ್ರಿ ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು. ಪ್ರಧಾನಿಯವರ ತಾಯಿ ಅತ್ಯಂತ ಸರಳತೆಗೆ ಸಾಕ್ಷಿಯಾಗಿದ್ದರು. ಪ್ರಧಾನಿ ಮೋದಿ ಅವರ ಕುಟುಂಬ ...Full Article

ಗೋಕಾಕ:ದೇಶ ಕಂಡ ಅಪ್ರತಿಮ ಕವಿ ಕುವೆಂಪು : ಉಪನ್ಯಾಸಕ ಎಸ್.ಎಂ ಪೀರಜಾದೆ ಅಭಿಮತ

ದೇಶ ಕಂಡ ಅಪ್ರತಿಮ ಕವಿ ಕುವೆಂಪು : ಉಪನ್ಯಾಸಕ ಎಸ್.ಎಂ ಪೀರಜಾದೆ ಅಭಿಮತ ಗೋಕಾಕ ಡಿ 30 :  ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹಾರೈಸಿದ ನಿಸರ್ಗಕವಿ, ರಸಋಷಿ, ಕುವೆಂಪುರವರು ಈ ದೇಶ ಕಂಡ ...Full Article

ಗೋಕಾಕ:ಕವಿ ಕುವೆಂಪು ನಿಸರ್ಗದ ರಮಣೀಯ ದೃಶ್ಯಗಳನ್ನು ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ : ಡಾ.ಸಿ.ಕೆ ನಾವಲಗಿ

ಕವಿ ಕುವೆಂಪು ನಿಸರ್ಗದ ರಮಣೀಯ ದೃಶ್ಯಗಳನ್ನು ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ : ಡಾ.ಸಿ.ಕೆ ನಾವಲಗಿ ಗೋಕಾಕ ಡಿ 30 : ಸಾಹಿತ್ಯ ಕ್ಷೇತ್ರದ ಎಲ್ಲ ಮಜಲುಗಳಲ್ಲಿಯೂ ಛಾಪು ಮೂಡಿಸಿದ ಅಪರೂಪದ ಕವಿ ಕುವೆಂಪು ನಿಸರ್ಗದ ರಮಣೀಯ ದೃಶ್ಯಗಳನ್ನು ತಮ್ಮ ಕವಿತೆಗಳಲ್ಲಿ ...Full Article

ಗೋಕಾಕ:ನಗರಸಭೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆ

ನಗರಸಭೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆ ಗೋಕಾಕ ಡಿ 28 : ವಿಶೇಷಚೇತನರ ಸಬಲಿಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳ ಸದುಪಯೋಗದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕೆಂದು ನಗರಸಭೆ ಸಮುದಾಯ ಸಂಘಟಕ ಆರ್.ಎಮ್. ಗಣಾಚಾರಿ ತಿಳಿಸಿದರು. ಬುಧವಾರದಂದು ನಗರದ ನಗರಸಭೆಯ ...Full Article

ಗೋಕಾಕ:ನೂತನ 2023ರ ಕ್ಯಾಲೆಂಡರ ಬಿಡುಗಡೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ

ನೂತನ 2023ರ ಕ್ಯಾಲೆಂಡರ ಬಿಡುಗಡೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಡಿ 26 : ಶ್ರೀ ರಮೇಶ ಜಾರಕಿಹೊಳಿ ಮತ್ತು ಶ್ರೀ ಅಂಬಿರಾವ ಪಾಟೀಲ ಅಭಿಮಾನಿಗಳದವರು ಹೊರತಂದ ನೂತನ 2023ರ ಕ್ಯಾಲೆಂಡರಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಸೋಮವಾರದಂದು ತಮ್ಮ ...Full Article

ಗೋಕಾಕ:ಶಾಲಾ ಶತಮಾನೋತ್ಸವ ಸಂಭ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭಾಗಿ

ಶಾಲಾ ಶತಮಾನೋತ್ಸವ ಸಂಭ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭಾಗಿ ಗೋಕಾಕ ಡಿ 26  : ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಭಾರತ ದೇಶವನ್ನು ವಿಶ್ವಗುರುವಾಗಿಸಲು ಕಾರ್ಯಪ್ರವೃತ್ತರಾಗಿದ್ದಾರೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ...Full Article

ಗೋಕಾಕ:16 ನೇ ರಾಷ್ಟ್ರೀಯ ಅಧಿವೇಶನಕ್ಕೆ ಆಹ್ವಾನ

  16 ನೇ ರಾಷ್ಟ್ರೀಯ ಅಧಿವೇಶನಕ್ಕೆ ಆಹ್ವಾನ ಗೋಕಾಕ ಡಿ 25 :  ಇಲ್ಲಿನ ವಕೀಲರ ಸಂಘದ ‌ಸದಸ್ಯರು  ಬೆಳಗಾವಿ ಜಿಲ್ಲೆಯ ಅಧಿವಕ್ತ ಪರಿಷತ್ ಉಪಾಧ್ಯಕ್ಷ ಎಂ ವ್ಹಿ ಪಾರಗಾಂವೆ, ಕಾರ್ಯದರ್ಶಿ ವಾಯ್.ಎಲ್.ದುರದುಂಡಿ ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ಅಖಿಲ ...Full Article

ಗೋಕಾಕ:ದೇಶದಲ್ಲಿ ಕಾನೂನು ಶಿಕ್ಷಣ ಇತರ ಶಿಕ್ಷಣಗಿಂತ ಮುಂಚೂಣಿಯಲ್ಲಿದೆ : ಡಾ.ಎ.ಎಚ್.ಹವಾಲ್ದಾರ

ದೇಶದಲ್ಲಿ ಕಾನೂನು ಶಿಕ್ಷಣ ಇತರ ಶಿಕ್ಷಣಗಿಂತ ಮುಂಚೂಣಿಯಲ್ಲಿದೆ : ಡಾ.ಎ.ಎಚ್.ಹವಾಲ್ದಾರ ಗೋಕಾಕ ಡಿ 25 : ದೇಶದಲ್ಲಿ ಕಾನೂನು ಶಿಕ್ಷಣ ಇತರ ಶಿಕ್ಷಣಗಿಂತ ಮುಂಚೂಣಿಯಲ್ಲಿದ್ದು, ಸಮಾಜದಲ್ಲಿ ಮಹತ್ವದ ಸ್ಥಾನ ಪಡೆದಿದೆ ಎಂದು ಬೆಳಗಾವಿ ಆರ್.ಎಲ್.ಎಸ್. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ ...Full Article

ಗೋಕಾಕ:ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರಗಳಾಗದೆ ಪರಸ್ಪರ ಮಾನವೀಯ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಿ : ಎಂ.ಎ ಕುಂಬಾರಿ

ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರಗಳಾಗದೆ ಪರಸ್ಪರ ಮಾನವೀಯ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಿ : ಎಂ.ಎ ಕುಂಬಾರಿ ಗೋಕಾಕ ಡಿ 25 : ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರಗಳಾಗದೆ ಅಮೂಲ್ಯವಾದ ಸಂದರ್ಭಗಳಲ್ಲಿ ಬೆರೆತು  ಮಾನವೀಯ ಸಂಬಂಧಗಳನ್ನು ಹೆಚ್ಚಿಸುಕೊಳ್ಳುವಂತೆ ನಿವೃತ್ತ ಮುಖ್ಯೋಪಾಧ್ಯಾಯ ಎಂ ಎ ...Full Article

ಗೋಕಾಕ:ಅಟಲ್‌ ಜಿ ಅವರು ಪ್ರಧಾನಮಂತ್ರಿಯಾಗಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದರು: ಶಾಸಕ ರಮೇಶ ಜಾರಕಿಹೊಳಿ

ಅಟಲ್‌ ಜಿ ಅವರು ಪ್ರಧಾನಮಂತ್ರಿಯಾಗಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದರು: ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಡಿ 25: ಒಂಬತ್ತು ಬಾರಿ ಲೋಕಸಭೆ, ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದ ಅಟಲ್‌ ಜಿ ಅವರು ಪ್ರಧಾನಮಂತ್ರಿಯಾಗಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ...Full Article
Page 97 of 694« First...102030...9596979899...110120130...Last »