RNI NO. KARKAN/2006/27779|Monday, November 3, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿ : ಚುನಾವಣಾ ಅಧಿಕಾರಿ ಗೀತಾ ಕೌಲಗಿ ಮಾಹಿತಿ

ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿ : ಚುನಾವಣಾ ಅಧಿಕಾರಿ ಗೀತಾ ಕೌಲಗಿ ಮಾಹಿತಿ ಗೋಕಾಕ ಮಾ 29 : ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಾ 29 ರಿಂದ ಗೋಕಾಕ ಮತಕ್ಷೇತ್ರದಲ್ಲಿಯೂ ಸಹ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಮೇ  10 ಮತದಾನ  ಮತ್ತು ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಗೋಕಾಕ 09- ವಿಧಾನಸಭಾಕ್ಷೇತ್ರದ  ಚುನಾವಣಾ ಅಧಿಕಾರಿಯೂ ಆಗಿರುವ ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ   ಹೇಳಿದರು. ಬುಧವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಅವರು ರಾಜ್ಯದಲ್ಲಿ ಮಾದರಿ ...Full Article

ನವದೆಹಲಿ:ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ, 10ರಂದು ಮತದಾನ, 13ಕ್ಕೆ ಫಲಿತಾಂಶ: ಚುನಾವಣಾ ಆಯೋಗ

ಕರ್ನಾಟಕ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ, 10ರಂದು ಮತದಾನ, 13ಕ್ಕೆ ಫಲಿತಾಂಶ: ಚುನಾವಣಾ ಆಯೋಗ ನವದೆಹಲಿ/ ಬೆಂಗಳೂರು ಮಾ 29 : ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಇಂದು(ಮಾರ್ಚ್ 29) ...Full Article

ಗೋಕಾಕ:1032 ಕೋ.ರೂ. ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ : ಜಾರಕಿಹೊಳಿ ಸೋದರರ ಗೆಲ್ಲಿಸಲು ಸಿ ಎಂ ಕರೆ

1032 ಕೋ.ರೂ. ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ : ಜಾರಕಿಹೊಳಿ ಸೋದರರ ಗೆಲ್ಲಿಸಲು ಸಿ ಎಂ ಕರೆ ಗೋಕಾಕ ಮಾ 28 : ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ  ಶಾಸಕ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ 50 ...Full Article

ಗೋಕಾಕ:ಪ್ರತಿಯೊಬ್ಬ ಮಹಿಳೆಯ ಸಾಧನೆಯ ಹಿಂದೆ ಪುರುಷರ ಪಾತ್ರ ಮಹತ್ವದಾಗಿದೆ : ಸುಸ್ಮಿತಾ ಭಟ್

ಪ್ರತಿಯೊಬ್ಬ ಮಹಿಳೆಯ ಸಾಧನೆಯ ಹಿಂದೆ ಪುರುಷರ ಪಾತ್ರ ಮಹತ್ವದಾಗಿದೆ : ಸುಸ್ಮಿತಾ ಭಟ್ ಗೋಕಾಕ ಮಾ 27 : ಪ್ರತಿಯೊಬ್ಬ ಮಹಿಳೆಯ ಸಾಧನೆಯ ಹಿಂದೆ ಪುರುಷರ ಪಾತ್ರ ಮಹತ್ವದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸುಸ್ಮಿತಾ ಭಟ್ ಹೇಳಿದರು ರವಿವಾರದಂದು ನಗರದಲ್ಲಿ ...Full Article

ಗೋಕಾಕ:ಸತೀಶ್‌ ಶುಗರ್ಸ್‌ನ ಸಕ್ಕರೆ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಸತೀಶ್‌ ಶುಗರ್ಸ್‌ನ ಸಕ್ಕರೆ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಗೋಕಾಕ: ಸತೀಶ್‌ ಶುಗರ್ಸ್‌ ಲಿಮಿಟೆಡ್ ಕಾರ್ಖಾನೆಯ ಪ್ರಸ್ತುತ ಸಕ್ಕರೆ ಘಟಕದ ಉತ್ಪಾದನಾ ಸಾಮರ್ಥ್ಯವನ್ನು 10000 ಟಿ.ಸಿ.ಡಿ ಯಿಂದ 20000 ಟಿ.ಸಿ.ಡಿ ಗೆ, ಸಹ-ವಿದ್ಯುತ್‌ ಘಟಕದ ಉತ್ಪಾದನಾ ...Full Article

ಮೂಡಲಗಿ:ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರ ಪಾತ್ರ ದೊಡ್ಡದು : ಶಾಸಕ ಬಾಲಚಂದ್ರ ಜಾರಕಿಹೊಳಿ

ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರ ಪಾತ್ರ ದೊಡ್ಡದು : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಮಾ 26 : ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸ್‍ರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯಾರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ...Full Article

ಗೋಕಾಕ:ಆಧುನಿಕ ಪದ್ದತಿಯಿಂದ ಪ್ರಾಯೋಗಿಕವಾಗಿ ಮಕ್ಕಳಿಗೆ ಕಲಿಸಿ ಅವರ ಜ್ಞಾನಮಟ್ಟವನ್ನು ಹೆಚ್ಚಿಸಿ : ರೋಹಿ ಶಿರಗುಪ್ಪ

ಆಧುನಿಕ ಪದ್ದತಿಯಿಂದ ಪ್ರಾಯೋಗಿಕವಾಗಿ ಮಕ್ಕಳಿಗೆ ಕಲಿಸಿ ಅವರ ಜ್ಞಾನಮಟ್ಟವನ್ನು ಹೆಚ್ಚಿಸಿ : ರೋಹಿ ಶಿರಗುಪ್ಪ ಗೋಕಾಕ ಮಾ 26 : ಆಧುನಿಕ ಪದ್ದತಿಯಿಂದ ಪ್ರಾಯೋಗಿಕವಾಗಿ ಮಕ್ಕಳಿಗೆ ಕಲಿಸಿ ಅವರ ಜ್ಞಾನಮಟ್ಟವನ್ನು ಹೆಚ್ಚಿಸುವಂತೆ ಸ್ಮಾರ್ಟ್ ಕಿಡ್ಸ್ ಶಾಲೆಯ ಪ್ರಾಚಾರ್ಯ ರೋಹಿ ಶಿರಗುಪ್ಪ ...Full Article

ಗೋಕಾಕ:ಮಾನವನಲ್ಲಿ ಇರುವ ಒಳ್ಳೆಯ ಮೌಲ್ಯಗಳು ಅವರನ್ನು ಸಮಾಜದಲ್ಲಿ ಎತ್ತರಕ್ಕೆ ಬೆಳೆಸುತ್ತವೆ : ಡಾ.ತೋಂಟದ ಸಿದ್ದರಾಮ ಸ್ವಾಮೀಜಿ

ಮಾನವನಲ್ಲಿ ಇರುವ ಒಳ್ಳೆಯ ಮೌಲ್ಯಗಳು ಅವರನ್ನು ಸಮಾಜದಲ್ಲಿ ಎತ್ತರಕ್ಕೆ ಬೆಳೆಸುತ್ತವೆ : ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಗೋಕಾಕ ಮಾ 26 :  ಮಾನವನಲ್ಲಿ ಇರುವ ಒಳ್ಳೆಯ ಮೌಲ್ಯಗಳು ಅವರನ್ನು ಸಮಾಜದಲ್ಲಿ ಎತ್ತರಕ್ಕೆ ಬೆಳೆಸುತ್ತವೆ ಎಂದು ಡಂಬಳ-ಗದುಗಿನ ಜಗದ್ಗುರು ಡಾ.ತೋಂಟದ ಸಿದ್ದರಾಮ ...Full Article

ಗೋಕಾಕ:ನಾಳೆ ಡಾ.ಸಿ.ಕೆ.ನಾವಲಗಿ ಅವರ “ಎಸಳು ಯಾಲಕ್ಕಿ ಗೊನಿ” ಅಭಿನಂದನ ಗ್ರಂಥ ಬಿಡುಗಡೆ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

ನಾಳೆ ಡಾ.ಸಿ.ಕೆ.ನಾವಲಗಿ ಅವರ “ಎಸಳು ಯಾಲಕ್ಕಿ ಗೊನಿ” ಅಭಿನಂದನ ಗ್ರಂಥ ಬಿಡುಗಡೆ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಗೋಕಾಕ ಮಾ 25 : ಇಲ್ಲಿನ ಡಾ. ಸಿ.ಕೆ.ನಾವಲಗಿ ಷಷ್ಟಿಪೂರ್ತಿ ಅಭಿನಂದನ ಸಮಿತಿ ಖ್ಯಾತ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ ...Full Article

ಗೋಕಾಕ:2023ಕ್ಕೆ ಬಿಜೆಪಿ ಸಿಎಂ ಆಗಬೇಕು, 2024ಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು : ಶಾಸಕ ರಮೇಶ್ ಜಾರಕಿಹೊಳಿ

2023ಕ್ಕೆ ಬಿಜೆಪಿ ಸಿಎಂ ಆಗಬೇಕು, 2024ಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು : ಶಾಸಕ ರಮೇಶ್ ಜಾರಕಿಹೊಳಿ ಗೋಕಾಕ ಮಾ 25: ಕಳೆದ ಆರು ಚುನಾವಣೆಗಳಲ್ಲಿ ನಾನು ಜಾತಿ ಪಕ್ಷ ಮಾಡಿಲ್ಲ. ನಾನು ಎಂದು ಜಾತಿ ರಾಜಕಾರಣ ಮಾಡಿಲ್ಲ ಪ್ರತಿ ...Full Article
Page 82 of 694« First...102030...8081828384...90100110...Last »