RNI NO. KARKAN/2006/27779|Monday, November 3, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ನಗರದಲ್ಲಿ ರಾಜ್ಯ ಮಟ್ಟದ ಗರ್ಭಿಣಿಯರ ಸ್ಕ್ಯಾನಿಂಗ್ ಮಾಹಿತಿ ಕಾರ್ಯಾಗಾರ ಆಯೋಜನೆ

ನಗರದಲ್ಲಿ ರಾಜ್ಯ ಮಟ್ಟದ ಗರ್ಭಿಣಿಯರ ಸ್ಕ್ಯಾನಿಂಗ್ ಮಾಹಿತಿ ಕಾರ್ಯಾಗಾರ ಆಯೋಜನೆ ಗೋಕಾಕ ಅ 7 : ಇಲ್ಲಿನ ಜಿಓಜಿ ಅಸೋಸಿಯೇಷನ್ ಹಾಗೂ ಗೋರೋಶಿ ಡೈನೋಸ್ಕಿಕ್ ಸೆಂಟರ್ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರದಂದು ರಾಜ್ಯ ಮಟ್ಟದ ಗರ್ಭಿಣಿಯರ ಸ್ಕ್ಯಾನಿಂಗ್ ಮಾಹಿತಿ ಕಾರ್ಯಾಗಾರ ಪೇಟೋಕೋನ – 2023 ಅನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ತಜ್ಞ ವೈದ್ಯರಾದ ಡಾ.ಮುರಳಿ ಕಮಲಾಪೂರ, ಡಾ‌.ಮಂಜುನಾಥ್ ಹುಕ್ಕೇರಿ, ಡಾ‌. ಪ್ರಕಾಶ ಐಯ್ಯರ, ( ಮೇಜರ), ಡಾ‌.ಸೀಮಾ ಯಾದಗಿರಿ ಹಾಗೂ ಡಾ‌.ಶೆಟ್ಟೆಪ್ಪಾ ಗೋರೋಶಿ, ಡಾ.ದಿನೇಶ .ಎ.ಕೌಶಿಕ ಪಾಲ್ಗೊಂಡು ಗರ್ಭದಲ್ಲಿರುವ ಮಗವಿನ ವಿವಿಧ ಹಂತಗಳ ಬೆಳವಣಿಗೆ ...Full Article

ಗೋಕಾಕ:ಅಧ್ಯಕ್ಷನಿಲ್ಲದ ನಗರಸಭೆಯಲ್ಲಿ ಅಧಿಕಾರಿಗಳ ಅಂದಾ ದರ್ಭಾರ

ಅಧ್ಯಕ್ಷನಿಲ್ಲದ ನಗರಸಭೆಯಲ್ಲಿ ಅಧಿಕಾರಿಗಳ ಅಂದಾ ದರ್ಭಾರ ಗೋಕಾಕ ಅ 7 : ಕಳೆದ ಎರೆಡು ತಿಂಗಳನಿಂದ ನಗರಸಭೆಗೆ ಅಧ್ಯಕ್ಷ ಇಲ್ಲದೆ ಅಧಿಕಾರಗಳದ್ದೆ ಪಾರುಪತ್ಯ ನರಗಸಭೆಯಲ್ಲಿ ನಡೆಯುತ್ತಿದೆ. ಮೊದಲ ಅವದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವದಿ ಮುಗಿದು ತಿಂಗಳುಗಳೆ ಕಳೆದರೂ ಸಹ ...Full Article

ಗೋಕಾಕ:ತಾಯಂದಿರು ತಮ್ಮ ಮಗುವಿಗೆ ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ಮಗುವಿಗೆ ಲಸಿಕೆಗಳನ್ನು ಹಾಕಿಸಿ : ಶಾಸಕ ರಮೇಶ್

ತಾಯಂದಿರು ತಮ್ಮ ಮಗುವಿಗೆ ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ಮಗುವಿಗೆ ಲಸಿಕೆಗಳನ್ನು ಹಾಕಿಸಿ : ಶಾಸಕ ರಮೇಶ್ ಗೋಕಾಕ ಅ 7 : ತಾಯಂದಿರು ತಮ್ಮ ಮಗುವಿಗೆ ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸುವದರೊಂದಿಗೆ ಮಗುವಿನ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ...Full Article

ಗೋಕಾಕ:ವಿಶ್ವ ಸ್ಥನ್ಯಪಾನ ಸಪ್ತಾಹ ಆಚರಣೆ

ವಿಶ್ವ ಸ್ಥನ್ಯಪಾನ ಸಪ್ತಾಹ ಆಚರಣೆ ಗೋಕಾಕ ಅ 5 : ಮಗುವಿಗೆ ತಾಯಿ ಹಾಲಿಗಿಂತ ಪೌಷ್ಠಿಕವಾದ ಆಹಾರ ಬೇರೊಂದು ಇಲ್ಲವೆಂದು ಕೆಎಲ್‍ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಪ್ರೋ. ಡಾ. ಮನಿಷಾ ಭಂಡಾರಕರ ಹೇಳಿದರು. ಶನಿವಾರ ಇಲ್ಲಿನ ಕೆಎಲ್‍ಇ ಇನ್‍ಸ್ಟಿಟ್ಯೂಟ್ ...Full Article

ಗೋಕಾಕ:ಗೋಕಾಕ ರೋಡ(ಕೊಣ್ಣೂರ) ರೈಲು ನಿಲ್ದಾಣ ಹೈಟೇಕ್ ಸ್ಟೇಷನ್ನಾಗಿ ಹೊರಹೊಮ್ಮಲಿದೆ : ಶಾಸಕ ರಮೇಶ್

ಗೋಕಾಕ ರೋಡ(ಕೊಣ್ಣೂರ) ರೈಲು ನಿಲ್ದಾಣ ಹೈಟೇಕ್ ಸ್ಟೇಷನ್ನಾಗಿ ಹೊರಹೊಮ್ಮಲಿದೆ : ಶಾಸಕ ರಮೇಶ್ ಗೋಕಾಕ ಅ 6 : ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಕಳೆದ 9ವರ್ಷಗಳಿಂದ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು, ಕಳೆದ 50 ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ಗೋಕಾಕ ...Full Article

ಗೋಕಾಕ:ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ಹೆಚ್ಚುವರಿ ಕೋಠಡಿಗಳನ್ನು ಲೋಕಾರ್ಪಣೆಗೊಳಿಸಿದ ಶಾಸಕ ರಮೇಶ

ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ಹೆಚ್ಚುವರಿ ಕೋಠಡಿಗಳನ್ನು ಲೋಕಾರ್ಪಣೆಗೊಳಿಸಿದ ಶಾಸಕ ರಮೇಶ ಗೋಕಾಕ ಅ 5 : ಶಿಕ್ಷಣ ಒಂದು ತಪಸ್ಸು, ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಮುಂದಿನ ಜೀವನವನ್ನು ಉಜ್ವಲಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು. ...Full Article

ಗೋಕಾಕ:ಸಮಾಜಕ್ಕೆ ಒಳಿತಾಗುವ ಕೊಡುಗೆಗಳನ್ನು ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ : ಶಿವಾನಂದ ದೇಸಾಯಿ

ಸಮಾಜಕ್ಕೆ ಒಳಿತಾಗುವ ಕೊಡುಗೆಗಳನ್ನು ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ : ಶಿವಾನಂದ ದೇಸಾಯಿ ಗೋಕಾಕ ಅ 5 : ಮಾನವ ಸಮಾಜವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ, ನಮ್ಮಿಂದ ಸಮಾಜಕ್ಕೆ ಒಳಿತಾಗುವ ಕೊಡುಗೆಗಳನ್ನು ನೀಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿಯ ಶ್ರೀ ...Full Article

ಗೋಕಾಕ:”ಆರಂಭ” ಚಲನಚಿತ್ರ ಪ್ರದರ್ಶನಕ್ಕೆ ಸರ್ವೋತ್ತಮ ಜಾರಕಿಹೊಳಿ ಅವರಿಂದ ಚಾಲನೆ

“ಆರಂಭ” ಚಲನಚಿತ್ರ ಪ್ರದರ್ಶನಕ್ಕೆ ಸರ್ವೋತ್ತಮ ಜಾರಕಿಹೊಳಿ ಅವರಿಂದ ಚಾಲನೆ ಗೋಕಾಕ ಅ 4 : ಉತ್ತರ ಕರ್ನಾಟಕದ ಕಲಾವಿದ ಚಲನಚಿತ್ರ ನಾಯಕನಟ ಹುಬ್ಬಳ್ಳಿಯ ಮಂಜುನಾಥ್ ಬಡಿಗೇರ ಅವರ ನಿರ್ದೇಶನದ ” ಆರಂಭ” ಚಲನಚಿತ್ರ ಪ್ರದರ್ಶನಕ್ಕೆ ಶುಕ್ರವಾರದಂದು ಲಕ್ಷ್ಮೀ ಚಿತ್ರ ಮಂದಿರದಲ್ಲಿ ...Full Article

ಗೋಕಾಕ:ನಗರಸಭೆ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ

ನಗರಸಭೆ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ ಗೋಕಾಕ ಅ 4 : ನಗರದ ವಾರ್ಡ್ ನಂ 29,30 ರಲ್ಲಿ ನಗರಸಭೆ ವತಿಯಿಂದ ಅಂದಾಜು 70 ಲಕ್ಷ ರೂ ವೆಚ್ಚದಲ್ಲಿ ಶಿರಗಿಹಾಳ ನಾಲಾ ಬಾಕ್ಸ್ ಕಣ್ವರ್ಟ ಹಾಗೂ ...Full Article

ಗೋಕಾಕ:ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ

ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಪಿಎಲ್‍ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಬಡನಿಂಗಗೋಳ, ಉಪಾಧ್ಯಕ್ಷರಾಗಿ ಬೈರುಗೋಳ ಪುನರಾಯ್ಕೆ ಗೋಕಾಕ ಅ 3 : ದಿ.ಗೋಕಾಕ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ...Full Article
Page 64 of 694« First...102030...6263646566...708090...Last »