RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವಿಭಿನ್ನವಾಗಿ ದೀಪಾವಳಿ ಹಬ್ಬದ ಆಚರಿಸಿದ ಬೆಟಗೇರಿ ಗ್ರಾಮಸ್ಥರು

ವಿಭಿನ್ನವಾಗಿ ದೀಪಾವಳಿ ಹಬ್ಬದ ಆಚರಿಸಿದ ಬೆಟಗೇರಿ ಗ್ರಾಮಸ್ಥರು ಬೆಟಗೇರಿ ನ 8 : ಗ್ರಾಮದಲ್ಲಿ ದೀಪಾವಳಿ ಹಬ್ಬದ ಪಾಡ್ಯೆ ದಿನವನ್ನು ಗುರುವಾರ ನ.8 ರಂದು ಕುರಿ ಬೆದರಿಸುವ ಮೂಲಕ ಸ್ಥಳೀಯರು ವಿಭಿನ್ನವಾಗಿ ಆಚರಿಸಿದರು. ಸಾಯಂಕಾಲ ಐದು ಗಂಟೆಗೆ ಊರಿನಲ್ಲಿರುವ ಕೆನರಾ ಬ್ಯಾಂಕ್‍ದ ಮುಂದಿರುವ ಕೌಜಲಗಿ-ಬೆಟಗೇರಿ ಮುಖ್ಯ ರಸ್ತೆಯ ಮೇಲೆ ಕಬ್ಬು, ಜೋಳದ ದಂಟು, ಅವರೆ ಹೂ ಸೇರಿದಂತೆ ಇನ್ನೀತರ ಹೂ ಗಳಿಂದ ಹಂಪ್ ನಿರ್ಮಿಸಿ ಪೂಜೆ, ನೈವೇದ್ಯ ಅರ್ಪಿಸಿ, ಊರಿನಲ್ಲಿರುವ ಎಲ್ಲ ಕುರಿಗಳನ್ನು ಒಂದಡೆ ಸೇರಿಸಿ ಕುರಿಗಾಹಿಗಳು, ಸ್ಥಳೀಯರು ಕುರಿ ಬೆದರಿಸಿದರು. ಸ್ಥಳೀಯ ...Full Article

ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ

ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಸಂಪನ್ನ ಬೆಟಗೇರಿ ನ 8 : ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಇದೇ ಮಂಗಳವಾರ ನ.6 ರಿಂದ ಬುಧವಾರ ನ.7 ರ ವರೆಗೆ ವಿಜೃಂಭನೆಯಿಂದ ನಡೆಯಿತು. ನ.6 ...Full Article

ಗೋಕಾಕ:ಬೆಟಗೇರಿ ಗ್ರಾಮದ ಶ್ರೀ ಭರಮದೇವರ ಜಾತ್ರಾಮಹೋತ್ಸವ ಸಂಪನ್ನ

ಬೆಟಗೇರಿ ಗ್ರಾಮದ ಶ್ರೀ ಭರಮದೇವರ ಜಾತ್ರಾಮಹೋತ್ಸವ ಸಂಪನ್ನ ಬೆಟಗೇರಿ ನ 7 : ಗ್ರಾಮದ ಭರಮದೇವರ ಜಾತ್ರಾಮಹೋತ್ಸವ ಪ್ರಯುಕ್ತ ಸೋಮವಾರ ನ.5 ರಂದು ರಾತ್ರಿ 10 ಗಂಟೆಗೆ ಮುಕ್ತ ಪಗಡಿ ಆಟದ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಥಳೀಯ ದುರ್ಗಾದೇವಿ ಮತ್ತು ಫತ್ತರಿಗಿ ...Full Article

ಬೆಳಗಾವಿ:ರೈತರಿಗೆ ಅರೇಸ್ಟ್ ವಾರೆಂಟ್ ಹಿನ್ನೆಲೆ : ಡಿಸಿ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ

ರೈತರಿಗೆ ಅರೇಸ್ಟ್ ವಾರೆಂಟ್ ಹಿನ್ನೆಲೆ : ಡಿಸಿ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಬೆಳಗಾವಿ ನ 7 : ಸರಕಾರದ ನಿರ್ದೆಶನದ ನಂತರವೂ ಗಡಿ ಜಿಲ್ಲೆಯ ರೈತರಿಗೆ ಬ್ಯಾಂಕುಗಳು ನ್ಯಾಯಾಲಯದಿಂದ ಅರೇಸ್ಟ್ ವಾರೆಂಟ್ ಹೊರಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಬ್ಯಾಂಕುಗಳಿಗೆ ...Full Article

ಬೆಳಗಾವಿ:ಆನಂದ ಅಪ್ಪುಗೋಳಗೆ ಈ ವರ್ಷವೂ ಜೈಲಲ್ಲೇ ದೀಪಾವಳಿ

ಆನಂದ ಅಪ್ಪುಗೋಳಗೆ ಈ ವರ್ಷವೂ ಜೈಲಲ್ಲೇ ದೀಪಾವಳಿ ಬೆಳಗಾವಿ ನ 7 : ಉತ್ತರ ಕರ್ನಾಟಕ ಭಾಗದ ಸಾವಿರಾರು ಅಮಾಯಕ ಜನರ ಬಹುಕೋಟಿ ಠೇವಣಿಯನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಅರೆಸ್ಟ್ ಆಗಿರುವ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ...Full Article

ಬೆಳಗಾವಿ:ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ

ಅನುಕಂಪ, ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣ : ಸಂಸದ ಅಂಗಡಿ ಬೆಳಗಾವಿ ನ 6 : ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಅವರ ಅನುಕಂಪ ಹಾಗೂ ಬಳ್ಳಾರಿಯಲ್ಲಿ ಮೈತ್ರಿ ಪಕ್ಷಗಳ ಹೊಂದಾಣಿಕೆಯೇ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಬೆಳಗಾವಿ ಸಂಸದ ಸುರೇಶ ...Full Article

ಬೆಳಗಾವಿ:ಬಹುಕೋಟಿ ಠೇವಣಿ ವಂಚನೆ ಪ್ರಕರಣ : ನಿರ್ಮಾಪಕ ಆನಂದ ಅಪ್ಪುಗೋಳ ಅರೆಸ್ಟ್

ಬಹುಕೋಟಿ ಠೇವಣಿ ವಂಚನೆ ಪ್ರಕರಣ : ನಿರ್ಮಾಪಕ ಆನಂದ ಅಪ್ಪುಗೋಳ ಅರೆಸ್ಟ್ ಬೆಳಗಾವಿ ನ 6 : ಬಹುಕೋಟಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೋಳ್ಳಿ ರಾಯಣ್ಣ ಸೋಸೈಟಿಯ ಅಧ್ಯಕ್ಷ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಇಂದು ಬೆಳಿಗ್ಗೆ ...Full Article

ಬೆಳಗಾವಿ:ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ವಿಧಿವಶ

ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ವಿಧಿವಶ ಬೆಳಗಾವಿ ನ 6 : ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ಸುಪುತ್ರ ಹಾಗೂ ಮಾಜಿ ಸಚಿವ ಓಂ ಪ್ರಕಾಶ ಕಣಗಲಿ ಇಂದು ವಿಧಿವಶರಾಗಿದ್ದಾರೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಓಂಪ್ರಕಾಶ್ ಅವರು ನಗರದ ...Full Article

ಗೋಕಾಕ:ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ

ಅರಭಾವಿ ನಾಡಕಛೇರಿಯಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸತ್ಕಾರ ಗೋಕಾಕ ನ 6 : ನಾಡಕಚೇರಿಯಲ್ಲಿ ದೊರೆಯುವ ಎಲ್ಲ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ದೊರಕಿಸಿ ಕೊಡುವ ಕಾರ್ಯ ಅಧಿಕಾರಿಗಳು ಮಾಡಬೇಕೆಂದು ಯಮಕನಮರಡಿ ಶಾಸಕರು ಹಾಗೂ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ...Full Article

ಗೋಕಾಕ:ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ

ನಾಳೆಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು : ಶಾಸಕ ಬಾಲಚಂದ್ರ ಗೋಕಾಕ ನ 5 : ರೈತರ ಬೆಳೆಗಳಿಗೆ ನಾಳೆಯಿಂದ 15 ದಿನಗಳವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಇಂದಿಲ್ಲಿ ...Full Article
Page 491 of 706« First...102030...489490491492493...500510520...Last »