RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳಿಗೆ ಮೂಡಲಗಿ ವಲಯದ ಸಕಲ ಸಿದ್ಧತೆಗಳು ಪೂರ್ಣ : ಅಜಿತ ಮನ್ನಿಕೇರಿ

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳಿಗೆ ಮೂಡಲಗಿ ವಲಯದ ಸಕಲ ಸಿದ್ಧತೆಗಳು ಪೂರ್ಣ : ಅಜಿತ ಮನ್ನಿಕೇರಿ ಮಾಹಿತಿ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 18:   ಮೂಡಲಗಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 21 ಗುರುವಾರದಿಂದ ಪ್ರಾರಂಭವಾಗುತ್ತವೆ. ಒಟ್ಟು 6135 ಮಕ್ಕಳು ಹಾಜರಾಗುತ್ತಿದ್ದು, 7 ಪಟ್ಟಣ ಪ್ರದೇಶ 11 ಗ್ರಾಮೀಣ ಭಾಗಗಳಲ್ಲಿ 18 ಪರೀಕ್ಷಾ ಕೇಂದ್ರಗಳಿವೆ. ಪ್ರಥಮ ಪರೀಕ್ಷೆಯಂದು ಹೊಳಿ ಹಬ್ಬವಿದ್ದು ಅಂದು ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿಗಳಿಗೆ ಬಣ್ಣ ಎರಚದೆ ಪರೀಕ್ಷೆ ಸುಗಮವಾಗಿ ಜರುಗಲು ಸಾರ್ವಜನಿಕರು ...Full Article

ಗೋಕಾಕ:ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 18 :   ಅವ್ಯವಹಾರ ವೆಸಗುತ್ತಿರುವ ನಗರ ಭೂಮಾಪನ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಕರ್ನಾಟಕ ...Full Article

ಗೋಕಾಕ:ಮುಖ್ಯಮಂತ್ರಿ ಪರಿಕ್ಕರ್ ನಿಧನಕ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಶೋಕ

ಮುಖ್ಯಮಂತ್ರಿ ಪರಿಕ್ಕರ್ ನಿಧನಕ್ಕೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಶೋಕ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 18 :   ಗೋವಾ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಮನೋಹರ ಪರಿಕ್ಕರ್ ಅವರ ನಿಧನಕ್ಕೆ ...Full Article

ಮೂಡಲಗಿ:ಏ.23 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಆರಿಸಿ

ಏ.23 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಆರಿಸಿ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮಾ 18 : ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಏ.23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಪರ ...Full Article

ಗೋಕಾಕ:ಅಂಬ್ಯುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿ

ಅಂಬ್ಯುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 16 :     ಹೆರಿಗೆ ನೋವು ತಾಳಲಾರದೆ (108 ) ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆಯಾದ ಘಟನೆ ಶನಿವಾರದಂದು ಸಾಯಂಕಾಲ ಸಂಭವಿಸಿದೆ ...Full Article

ಗೋಕಾಕ:ಅತಿ ಹೆಚ್ಚು ಕಬ್ಬು ಸಾಗಾಣಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಟಗೇರಿಯ ಕಬ್ಬು ಕಟಾವು ಗ್ಯಾಂಗ್

ಅತಿ ಹೆಚ್ಚು ಕಬ್ಬು ಸಾಗಾಣಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಟಗೇರಿಯ ಕಬ್ಬು ಕಟಾವು ಗ್ಯಾಂಗ್   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 16 :   ಗ್ರಾಮದ ಪ್ರಗತಿಪರ ರೈತ ವಿಜಯ ಸೋಮಗೌಡ್ರ ಅವರ ಟ್ಯಾಕ್ಟರ್‍ನ ದೆವೇಂದ್ರ ...Full Article

ಖಾನಾಪುರ:ನಿಯಮಿತ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರಿಂದ ಹೆಸ್ಕಾಂಗೆ ಮನವಿ

ನಿಯಮಿತ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರಿಂದ ಹೆಸ್ಕಾಂಗೆ ಮನವಿ   ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಮಾ 15 :   ರೈತರ ಪಂಪಸೆಟ್‍ಗಳಿಗೆ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಲು ಆಗ್ರಹಿಸಿದ ತಾಲೂಕಿನ ಲಿಂಗನಮಠ ಮತ್ತು ಸುತ್ತಲಿನ ಭಾಗದ ...Full Article

ಖಾನಾಪುರ:ಕಬ್ಬಿನ ಬಾಕಿ ಬಿಲ್ಲು ಕೊಡಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಕಬ್ಬಿನ ಬಾಕಿ ಬಿಲ್ಲು ಕೊಡಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ , ಖಾನಾಪುರ ಮಾ 15:   ಸರಕಾರಿ ಆದೇಶದ ಪ್ರಕಾರ 14ದಿನಕ್ಕೋಮ್ಮೆ ಕಬ್ಬಿನ ಬಿಲ್ಲನ್ನು ನೀಡಬೇಕು. ಆದರೆ ಖಾನಾಪುರದ ಲೈಲಾ ಶುಗರ ಇದರ ತದ್ವಿರುದ್ದವಾಗಿ ...Full Article

ಗೋಕಾಕ:ಮಾತೆ ಮಹಾದೇವಿ ಲಿಂಗೈಕ್ಯೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ

ಮಾತೆ ಮಹಾದೇವಿ ಲಿಂಗೈಕ್ಯೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 14:   ಬಸವಧರ್ಮ ಹೋರಾಟಗಾರ್ತಿ, ಲಿಂಗಾಯತ ಪ್ರತ್ಯೇಕ ಧರ್ಮದ ಮುಂಚೂಣಿಯಲ್ಲಿದ್ದ ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ...Full Article

ಗೋಕಾಕ:ಅರಣ್ಯ ಇಲಾಖೆಯಿಂದ ಟ್ಯಾಂಕರ್ ಮೂಲಕ ನೀರು ಹಾಕಿ ಸಸಿ ಸಂರಕ್ಷಣೆ ಮಾಡುವ ಕಾರ್ಯ

ಅರಣ್ಯ ಇಲಾಖೆಯಿಂದ ಟ್ಯಾಂಕರ್ ಮೂಲಕ ನೀರು ಹಾಕಿ ಸಸಿ ಸಂರಕ್ಷಣೆ ಮಾಡುವ ಕಾರ್ಯ   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಮಾ 14 :   ಗ್ರಾಮದ ಮುಖ್ಯ ರಸ್ತೆ, ಶಾಲಾ ಆವರಣ ಸೇರಿದಂತೆ ಹಲವಡೆ ನೆಡಲಾದ ಗಿಡಗಳಿಗೆ ...Full Article
Page 454 of 706« First...102030...452453454455456...460470480...Last »