RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಏ.14ರ ವರೆಗೆ ಯಾರೂ ಮನೆಯಿಂದ ಹೊರಗಡೆ ಬರಬೇಡಿ-ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

ಏ.14ರ ವರೆಗೆ ಯಾರೂ ಮನೆಯಿಂದ ಹೊರಗಡೆ ಬರಬೇಡಿ-ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 26 :     ನಿಮ್ಮ ಜೀವ ಉಳಿಸಿಕೊಳ್ಳಲು ಏಪ್ರೀಲ್ 14ರ ವರೆಗೆ ಮನೆಯಿಂದ ಆಚೆ ಬರಬೇಡಿ. ಮನೆಯಲ್ಲಿಯೇ ಉಳಿದುಕೊಂಡು ವಿಶ್ವವ್ಯಾಪಿ ಹರಡುತ್ತಿರುವ ಕೊರೋನಾ ವೈರಸ್ ತಡೆಗಟ್ಟಲು ಪ್ರಯತ್ನಿಸುವಂತೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮಹಾಮಾರಿ ...Full Article

ಗೋಕಾಕ:ಸಾರ್ವಜನಿಕ ಹಿತದೃಷ್ಟಿಯಿಂದ ಲೌಕಡೌನ್ ನಡುವೆಯೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು

ಸಾರ್ವಜನಿಕ ಹಿತದೃಷ್ಟಿಯಿಂದ ಲೌಕಡೌನ್ ನಡುವೆಯೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುವು     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 26 :     ಸಾರ್ವಜನಿಕರಿಗೆ ಅನುಕೂಲ ವಾಗುವ ಹಿತದೃಷ್ಟಿಯಿಂದ ಲೌಕಡೌನ್ ನಡುವೆಯೂ ಮುಂಜಾನೆ ...Full Article

ಗೋಕಾಕ:ನಾಳೆಯಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಲಭ್ಯ : ಪ್ರಕಾಶ ಹೋಳೆಪ್ಪಗೋಳ

ನಾಳೆಯಿಂದ ಪ್ರತಿದಿನ ಮುಂಜಾನೆ 7 ರಿಂದ 11 ಗಂಟೆಯವರೆಗೆ ಅಗತ್ಯ ವಸ್ತುಗಳ ಲಭ್ಯ : ಪ್ರಕಾಶ ಹೋಳೆಪ್ಪಗೋಳ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 25 :     ಕೊರೊನಾ ವೈರಸ್ ...Full Article

ಗೋಕಾಕ:ಸುಳ್ಳು ಪ್ರಮಾಣಪತ್ರ ನೀಡಿ ರಿಯಾಯತಿ ಬಸ್ ಪಾಸ್ ಪಡೆದು ಮೋಸ : ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಸುಳ್ಳು ಪ್ರಮಾಣಪತ್ರ ನೀಡಿ ರಿಯಾಯತಿ ಬಸ್ ಪಾಸ್ ಪಡೆದು ಮೋಸ : ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ.24-   ಐಟಿಐ ಕಾಲೇಜ ವಿದ್ಯಾರ್ಥಿಗಳೆಂದು ಸುಳ್ಳು ...Full Article

ಬೆಟಗೇರಿ:ಕಸ ಮುಕ್ತ ಗ್ರಾಮ ಕಾರ್ಯಕ್ರಮದ ಪ್ರಯುಕ್ತ ಕಸ ಗೂಡಿಸಿದ ಬೆಟಗೇರಿ ಪಿ.ಡಿ.ಓ

ಕಸ ಮುಕ್ತ ಗ್ರಾಮ ಕಾರ್ಯಕ್ರಮದ ಪ್ರಯುಕ್ತ ಕಸ ಗೂಡಿಸಿದ ಬೆಟಗೇರಿ ಪಿ.ಡಿ.ಓ     ಅಡಿವೇಶ ಮುಧೋಳ. ಬೆಟಗೇರಿ     ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕಸ ಮುಕ್ತ ಗ್ರಾಮ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಅಂಬೇಡ್ಕರ್ ವೃತ್ತದ ಪಕ್ಕದಲ್ಲಿ ...Full Article

ಗೋಕಾಕ:ಕೊರೋನಾ ವೈರಸ್ ಮುಂಜಾಗೃತ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ : ಪ್ರಕಾಶ ಹೊಳೆಪ್ಪಗೋಳ

ಕೊರೋನಾ ವೈರಸ್ ಮುಂಜಾಗೃತ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ : ಪ್ರಕಾಶ ಹೊಳೆಪ್ಪಗೋಳ       ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ.24-     ಕೊರೋನಾ ವೈರಸ್ ಬಗ್ಗೆ ರಾಜ್ಯ ಸರಕಾರ ಹಾಗೂ ...Full Article

ಗೋಕಾಕ:ಕೊರೋನಾ ವೈರಸ್ ಮುಂಜಾಗೃತ ಕ್ರಮ : ಗೋಕಾಕ ಗ್ರಾಮ ದೇವತೆಯರ ಜಾತ್ರೆಯನ್ನು 2 ವರ್ಷಗಳಕಾಲ ಮುಂದೂಡಿಕೆ

ಕೊರೋನಾ ವೈರಸ್ ಮುಂಜಾಗೃತ ಕ್ರಮ : ಗೋಕಾಕ ಗ್ರಾಮ ದೇವತೆಯರ ಜಾತ್ರೆಯನ್ನು 2 ವರ್ಷಗಳಕಾಲ ಮುಂದೂಡಿಕೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 24 :     ಕೊರೋನಾ ವೈರಸ್ ಭೀತಿ ...Full Article

ನೇಗಿನಾಳ:ನಾಳೆ ಬುಧವಾರ ನೇಗಿನಹಾಳ ಗ್ರಾಮದ ಸಂತೆ ರದ್ದು.

ನಾಳೆ ಬುಧವಾರ ನೇಗಿನಹಾಳ ಗ್ರಾಮದ ಸಂತೆ ರದ್ದು. ನಮ್ಮ ಬೆಳಗಾವಿ ಇ – ವಾರ್ತೆ , ನೇಗಿನಹಾಳ ಮಾ 23 : ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳು ಮಾರ್ಚ ೩೧ ರವರಿಗೆ ಜನತಾ ಕರ್ಪ್ಯೂ ...Full Article

ಘಟಪ್ರಭಾ:ಹಾಲು, ವೈದ್ಯಕೀಯ ಸೌಲಭ್ಯ,ಔಷಧಿ ಅಂಗಡಿ, ಕಿರಾಣಿ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿಗಳನ್ನು ಮಾರ್ಚ 31 ವರೆಗೆ ಬಂದ

ಹಾಲು, ವೈದ್ಯಕೀಯ ಸೌಲಭ್ಯ,ಔಷಧಿ ಅಂಗಡಿ, ಕಿರಾಣಿ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿಗಳನ್ನು ಮಾರ್ಚ 31 ವರೆಗೆ ಬಂದ     ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 23 :     ಹಾಲು, ...Full Article

ಬೆಟಗೇರಿ:ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು: ಪಿ ಎಸ್ ಐ ನರಳೆ

ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು: ಪಿ ಎಸ್ ಐ ನರಳೆ     ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಮಾ 22 :   ಜಗತ್ತಿನಾಧ್ಯಂತ ಕರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ...Full Article
Page 343 of 706« First...102030...341342343344345...350360370...Last »