RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ಕಾರ್ಯಕರ್ತರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ಕಾರ್ಯಕರ್ತರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಗೋಕಾಕ ಜ 11 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ಕಾರ್ಯಕರ್ತರು ಶುಕ್ರವಾರದಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಿದರು. ತಾಲೂಕಿನ ಕೊಳವಿ, ಕೈತನಾಳ, ಖನಗಾಂವ ಭಾಗದಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಅಪಾರವಾಗಿದ್ದು ಅದನ್ನು ಕೂಡಲೇ ಪರಿಹರಿಸಬೇಕು. ಹಗಲು 12 ಗಂಟೆಗಳ ಕಾಲ ರೈತರ ಪಂಪಸೆಟ್‍ಗಳಿಗೆ ...Full Article

ಘಟಪ್ರಭಾ:ರಸ್ತೆ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ ಚಾಲನೆ

ರಸ್ತೆ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ಮಕಾನದಾರ ಚಾಲನೆ ಘಟಪ್ರಭಾ ಜ 10 : ಸಮೀಪದ ಶಿಂದಿಕುರಬೇಟ ಗ್ರಾಮದ ಎಸ್ ಟಿ ಕಾಲನಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಅನುದಾನದಡಿಯ ಎಸ್‍ಸಿಪಿ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷ ಮಹ್ಮದರಫೀಕ ...Full Article

ಗೋಕಾಕ:ಬೆಟಗೇರಿ ಗ್ರಾಮದ ವ್ಯಾಪ್ತಿಯ ಎಲ್ಲ ಹೊಲ-ಗದ್ದೆಗಳಲ್ಲಿ ಹಿಂಗಾರು ಬೆಳೆಗಳ ಕುರಿತು ವೀಕ್ಷೆಣೆಯ ಕಾರ್ಯ

ಬೆಟಗೇರಿ ಗ್ರಾಮದ ವ್ಯಾಪ್ತಿಯ ಎಲ್ಲ ಹೊಲ-ಗದ್ದೆಗಳಲ್ಲಿ ಹಿಂಗಾರು ಬೆಳೆಗಳ ಕುರಿತು ವೀಕ್ಷೆಣೆಯ ಕಾರ್ಯ ಬೆಟಗೇರಿ ಜ 10 : ಕಂದಾಯ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ತೇವಾಂಶ ಕೊರತೆಯಿಂದ ಹಾನಿಯಾಗಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವ್ಯಾಪ್ತಿಯ ಎಲ್ಲ ಹೊಲ-ಗದ್ದೆಗಳಲ್ಲಿ ...Full Article

ಘಟಪ್ರಭಾ:ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ಗ್ರಾಮ ಘಟಕ ಉದ್ಘಾಟನೆ

ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ಗ್ರಾಮ ಘಟಕ ಉದ್ಘಾಟನೆ ಘಟಪ್ರಭಾ ಜ 10 : ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ಗ್ರಾಮ ಘಟಕವನ್ನು ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ ಬುಧವಾರ ಉದ್ಘಾಟಿಸಿದರು. ...Full Article

ಖಾನಾಪುರ:ಅಳಿವಿನಂಚಿನಲ್ಲಿರುವ ಕಂಬಳಿ ಕರಿಕಟ್ಟುವ ಕಲೆ ಮತ್ತು ಕಸಬುದಾರರು

ಅಳಿವಿನಂಚಿನಲ್ಲಿರುವ ಕಂಬಳಿ ಕರಿಕಟ್ಟುವ ಕಲೆ ಮತ್ತು ಕಸಬುದಾರರು ವಿಶೇಷ ವರದಿ : ಕಾಶೀಮ ಹಟ್ಟಿಹೋಳಿ ದಶಕಗಳ ಹಿಂದೆ ನಾಡಿನ ಸುತ್ತ ಇದ್ದ ದಟ್ಟ ಕಾಡು ಇಂದು ಸ್ವಾರ್ಥಿಗಳ ಹಾವಳಿ  ಮತ್ತು ಅರಣ್ಯ ಇಲಾಖೆಗಳ ಬಿಗು ನಿಲುವಿನ ಕೊರತೆಯಿಂದ ಕಾಡು ಕಳ್ಳಕಾಕರ ...Full Article

ಖಾನಾಪುರ:40 ವರ್ಷದ ಬಡಕುಟುಂಬಗಳ ಕನಸು, ನನಸುಮಾಡಿ,ಶಾಶ್ವತ ಸೂರು ಒದಗಿಸಿದ: ಶಾಸಕಿ ಡಾ.ಅಂಜಲಿ

40 ವರ್ಷದ ಬಡಕುಟುಂಬಗಳ ಕನಸು, ನನಸುಮಾಡಿ,ಶಾಶ್ವತ ಸೂರು ಒದಗಿಸಿದ: ಶಾಸಕಿ ಡಾ.ಅಂಜಲಿ     ಖಾನಾಪುರ ಜ 9 : ಸುಮಾರು ಅರ್ಧ ಶತಕದಿಂದ ಸರ್ಕಾರಿ  ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಜನರಿಗೆ ಖಾನಾಪುರ ಶಾಸಕಿ ಡಾ. ಅಂಜಲಿ  ನಿಂಬಾಳಕರ ಹಕ್ಕುಪತ್ರ ...Full Article

ಗೋಕಾಕ:ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ..!

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಶಿಕ್ಷಕರಿಂದ ಪಾಠ..! ಗುರೂಜಿ ಬಂದರು ಗುರುವಾರ ವಿನೂತನ ಕಾರ್ಯಕ್ರಮ ಜಾರಿ * ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ವಿಶೇಷ ಗಮನ *ಅಡಿವೇಶ ಮುಧೋಳ. ಬೆಟಗೇರಿ ಜ 5 : ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ…ಮನೆಗಳಿಗೆ ...Full Article

ಗೋಕಾಕ:ಜ.27 ರಂದು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

ಜ.27 ರಂದು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ ಬೆಟಗೇರಿ:ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಪ್ರಸಕ್ತ ವರ್ಷದ ಚುನಾವಣೆ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ಇದೇ ರವಿವಾರ ಜ.27 ರಂದು ...Full Article

ಖಾನಾಪುರ:ಸರಕಾರದ ಅನುದಾನ ಸರಿಯಾಗಿ ಉಪಯೋಗ ಮಾಡಿ : ಶಾಸಕಿ ಡಾ.ಅಂಜಲಿ ನಿಂಬಾಳ್ಕರ

ಸರಕಾರದ ಅನುದಾನ ಸರಿಯಾಗಿ ಉಪಯೋಗ ಮಾಡಿ : ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಖಾನಾಪುರ ಜ 5 : ಗ್ರಾಮ ಪಂಚಾಯತಿಗೆ ಸಾಕಷ್ಟು ಅನುದಾನ ಸರಕಾರದಿಂದ ಬರುತ್ತೆ, ಅದನ್ನು ಸರಿಯಾಗಿ ಉಪಯೋಗ ಮಾಡಿಕೊಂಡರೆ ಗ್ರಾಪಂ ಗೆ ಒಳ್ಳೆಯ ಮೂರ್ತಿಯಾಗಿ ತಯಾರಿಸಬಹುದೆಂದು ಶಾಸಕಿ ...Full Article

ಗೋಕಾಕ:ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಬೆಟಗೇರಿ ಡಿ 3 :ಗ್ರಾಮದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡಮಾಡುವ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ, ಸತ್ಕಾರ ಸಮಾರಂಭ ಇಲ್ಲಿಯ ಅಯ್ಯಪ್ಪಸ್ವಾಮಿ ...Full Article
Page 442 of 630« First...102030...440441442443444...450460470...Last »