RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ಕಲ್ಲೋಳಿ ಶ್ರೀ ಬಸವೇಶ್ವರ ಸಕಹಾರಿ ಸಂಸ್ಥೆಗೆ ರೂ. 1.70 ಕೋಟಿ ಲಾಭ

ಕಲ್ಲೋಳಿ ಶ್ರೀ ಬಸವೇಶ್ವರ ಸಕಹಾರಿ ಸಂಸ್ಥೆಗೆ ರೂ. 1.70 ಕೋಟಿ ಲಾಭ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 5 :   ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಮಾರ್ಚ ಕೊನೆಯಲ್ಲಿ ರೂ. 1.70 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಾಳಪ್ಪ ಬ. ಬೆಳಕೂಡ ತಿಳಿಸಿದರು. ಸಂಸ್ಥೆಯ ಪ್ರಗತಿ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸದ್ಯ ರೂ. 32.25 ಕೋಟಿ ದುಡಿಯುವ ಬಂಡವಾಳ, ರೂ. 79.91 ಲಕ್ಷ ...Full Article

ಘಟಪ್ರಭಾ:ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ

ಡಾ. ಬಾಬು ಜಗಜಿವನರಾಮ ಅವರ 112 ನೇ ಜಯಂತಿ ಆಚರಣೆ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 5 :   ಸ್ಥಳೀಯ ಸಮತಾ ಸೈನಿಕ ದಳ ತಾಲೂಕಾ ಕಾರ್ಯಾಲಯದಲ್ಲಿ ಡಾ. ಬಾಬು ಜಗಜಿವನರಾಮ ಅವರ 112 ...Full Article

ನೇಗಿನಹಾಳ :ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ

ಕೊಳಚೆ ನೀರು ರಸ್ತೆಯ ಮೇಲೆ, ಸಾರ್ವಜನಿಕರ ಕೈ ಮುಗಿನ ಮೇಲೆ   ನಮ್ಮ ಬೆಳಗಾವಿ ಸುದ್ದಿ , ಏ 5 : ನೇಗಿನಹಾಳ ಸಮೀಪದ ನೇಗಿನಹಾಳ-ಕೆಸರಕೋಪ್ಪ ಗ್ರಾಮಗಳ ಮದ್ಯದಲ್ಲಿರುವ ಸರಕಾರಿ ಡಿ.ಪಿ.ಇ.ಪಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬಾಗದ ಹತ್ತಿರ ಚರಂಡಿಯಲ್ಲಿ ...Full Article

ಗೋಕಾಕ:ಶನಿವಾರದಂದು ಕೌಜಲಗಿ ಬಸವೇಶ್ವರ ಜಾತ್ರೆ

ಶನಿವಾರದಂದು ಕೌಜಲಗಿ ಬಸವೇಶ್ವರ ಜಾತ್ರೆ   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 4 :   ಸಮೀಪದ ಕೌಜಲಗಿ ಪಟ್ಟಣದ ಶ್ರೀ ಬಸವೇಶ್ವರ ಜಾತ್ರೆಯು ಪ್ರತಿವರ್ಷದಂತೆ ಈ ವರ್ಷವೂ ಇದೇ ಶನಿವಾರ 6 ರಿಂದ 10 ರವರೆಗೆ ...Full Article

ಗೋಕಾಕ:ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ 6 ವಿಷಯಗಳ ವಾರ್ಷಿಕ ಪರೀಕ್ಷೆ ಸುರಳಿತವಾಗಿ, ಶಾಂತತೆಯಿಂದ ಜರುಗಿವೆ : ರಮೇಶ ಅಳಗುಂಡಿ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ 6 ವಿಷಯಗಳ ವಾರ್ಷಿಕ ಪರೀಕ್ಷೆ ಸುರಳಿತವಾಗಿ, ಶಾಂತತೆಯಿಂದ ಜರುಗಿವೆ : ರಮೇಶ ಅಳಗುಂಡಿ   ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 4 : ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ...Full Article

ಘಟಪ್ರಭಾ:ದಿ .06 ರಿಂದ 08 ರವರೆಗೆ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವ

ದಿ .06 ರಿಂದ 08 ರವರೆಗೆ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 4 :   ಸಮೀಪದ ಅರಭಾಂವಿ ಮಠದ ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಯಾತ್ರಾ ಮಹೋತ್ಸವವು ಶ್ರೀಮಠದ ...Full Article

ಮೂಡಲಗಿ:ಸಹಕಾರ ಕ್ಷೇತ್ರಕ್ಕೆ ಬಸನಗೌಡ ಪಾಟೀಲರ ಸೇವೆ ಅನನ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ.

ಸಹಕಾರ ಕ್ಷೇತ್ರಕ್ಕೆ ಬಸನಗೌಡ ಪಾಟೀಲರ ಸೇವೆ ಅನನ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ.   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 4 :   ಸಹಕಾರಿ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ(ನಾಗನೂರ) ಅವರ ಸೇವೆ ಅಪಾರವಾಗಿದ್ದು, ಗೋಕಾಕ ...Full Article

ಯರಗಟ್ಟಿ:ಆನಂದ ಚೋಪ್ರಾರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ : ಚೋಪ್ರಾ ಅಭಿಮಾನಿಗಳ ಖಡಕ್ ವಾರನಿಂಗ್

ಆನಂದ ಚೋಪ್ರಾರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಕಾಂಗ್ರೇಸ್ ಬೆಂಬಲಿಸುತ್ತೇವೆ : ಚೋಪ್ರಾ ಅಭಿಮಾನಿಗಳ ಖಡಕ್ ವಾರನಿಂಗ್ ನಮ್ಮ ಬೆಳಗಾವಿ ಸುದ್ದಿ , ಯರಗಟ್ಟಿ ಏ 4 : ಬೆಳಗಾವಿ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಸಾಧುನವರ ಸಮೀಪದ ...Full Article

ಗೋಕಾಕ:ಲಖನ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಸಫಲ

ಲಖನ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಸಫಲ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಎ.3-   ಕಾಂಗ್ರೆಸ ಯುವ ಮುಖಂಡ ಲಖನ್ ಜಾರಕಿಹೊಳಿ ಅವರ ಮನವೊಲಿಸುವಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ...Full Article

ಗೋಕಾಕ:ಮೋದಿ ಸರಕಾರದ ಐದು ವರ್ಷಗಳ ಆಡಳಿತ ವೈಪಲ್ಯಗಳನ್ನು ಜನರಿಗೆ ತಿಳಿಸಿ : ಸಚಿವ ಸತೀಶ

ಮೋದಿ ಸರಕಾರದ ಐದು ವರ್ಷಗಳ ಆಡಳಿತ ವೈಪಲ್ಯಗಳನ್ನು ಜನರಿಗೆ ತಿಳಿಸಿ : ಸಚಿವ ಸತೀಶ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 3 :   ಮೋದಿ ಸರಕಾರದ ಐದು ವರ್ಷಗಳ ಆಡಳಿತ ವೈಪಲ್ಯಗಳನ್ನು ಜನರ ಮನೆ ...Full Article
Page 418 of 628« First...102030...416417418419420...430440450...Last »