RNI NO. KARKAN/2006/27779|Wednesday, November 5, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಅಧ್ಯಯನದ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕøತಿಯು ರೂಢಿಸಿಕೊಳ್ಳಬೇಕು : ಡಿಡಿಪಿಐ ಗಜಾನನ

ಅಧ್ಯಯನದ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕøತಿಯು ರೂಢಿಸಿಕೊಳ್ಳಬೇಕು : ಡಿಡಿಪಿಐ ಗಜಾನನ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 8 :   ಇಂದಿನ ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆಯ ಪ್ರೇರಣೆಯ ಹಿನ್ನೆಲೆಯಲ್ಲಿ ಜಾನಪದ ಕಲೆಯ ಸೊಬಗನ್ನು ಇಂತಹ ಸಾಂಸ್ಕøತೀಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜೀವಂತವಾಗಿ ಇಟ್ಟು ಶಾಸಕ ಸತೀಶ ಜಾರಕಿಹೊಳಿ ಅವರ ದೂರದೃಷ್ಟಿ ನಾಯಕತ್ವ ವಿದ್ಯಾರ್ಥಿಗಳ ...Full Article

ಗೋಕಾಕ:ಸೋಮವಾರದಿಂದ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ಕಾರ್ಯಕ್ರಮ ಪ್ರಾರಂಭ : ಜಿ.ಬಿ.ಬಳಗಾರ

ಸೋಮವಾರದಿಂದ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ಕಾರ್ಯಕ್ರಮ ಪ್ರಾರಂಭ : ಜಿ.ಬಿ.ಬಳಗಾರ ನಮ್ಮ ಬೆಳಗಾವಿ ಇ – ವಾರ್ತೆ ,  ಗೋಕಾಕ ಫೆ 8 : ಗೋಕಾಕ ಶೈಕ್ಷಣಿಕ ವಲಯದ ವಿನೂತನ ಕಾರ್ಯಕ್ರಮ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ದಿನಾಂಕ:10/02/2020 ...Full Article

ಗೋಕಾಕ:ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ : ರಮೇಶ ಅಳಗುಂಡಿ

ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ : ರಮೇಶ ಅಳಗುಂಡಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 7 :   ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ, ಯುವ ಶಕ್ತಿಯ ಸದ್ಬಳಕೆಯಿಂದ ...Full Article

ಗೋಕಾಕ:ನೂತನ ಸಚಿವ ರಮೇಶ ಜಾರಕಿಹೊಳಿ ರವಿವಾರದಂದು ನಗರಕ್ಕೆ

ನೂತನ ಸಚಿವ ರಮೇಶ ಜಾರಕಿಹೊಳಿ ರವಿವಾರದಂದು ನಗರಕ್ಕೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 7 :   ಕರ್ನಾಟಕ ಸರಕಾರದ ನೂತನ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಗುರುವಾರದಂದು ಪ್ರಮಾಣ ...Full Article

ಮೂಡಲಗಿ:ತಾ.ಪಂ ಅಧಿಕಾರಿಯಾಗಿ ಬಸವರಾಜ ಹೆಗ್ಗನಾಯಕ ನೇಮಕ

ತಾ.ಪಂ ಅಧಿಕಾರಿಯಾಗಿ ಬಸವರಾಜ ಹೆಗ್ಗನಾಯಕ ನೇಮಕ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 6 :   ನೂತನ ಮೂಡಲಗಿ ತಾಲೂಕು ಪಂಚಾಯಿತಿಗೆ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗೋಕಾಕ ತಾಪಂ ಇಒ ಬಸವರಾಜ ...Full Article

ಗೋಕಾಕ:ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ : ಅಭಿಮಾನಿಗಳಿಂದ ಸಂಭ್ರಮಾಚರಣೆ

ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ : ಅಭಿಮಾನಿಗಳಿಂದ ಸಂಭ್ರಮಾಚರಣೆ     ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಫೆ 6 :     ನೂತನವಾಗಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ...Full Article

ಗೋಕಾಕ:ಶ್ರೀ ರೇಣುಕಾದೇವಿ ದೇವಾಲಯ ಉದ್ಘಾಟನೆ ಮತ್ತು ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ

ಶ್ರೀ ರೇಣುಕಾದೇವಿ ದೇವಾಲಯ ಉದ್ಘಾಟನೆ ಮತ್ತು ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ     ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಫೆ 5 :     ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ರೇಣುಕಾದೇವಿ ದೇವಾಲಯ ...Full Article

ಮೂಡಲಗಿ:ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ

ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ   ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 5 :     ದೊಡ್ಡಬಳ್ಳಾಪೂರದ ಭಗತಸಿಂಗ ಮೈದಾನದಲ್ಲಿ ಜರುಗಿದ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದಲ್ಲಿ ...Full Article

ಘಟಪ್ರಭಾ:ಗುಣಮಟ್ಟದ ವಿದ್ಯುತ್ ಸಾಮಗ್ರಿಗಳನ್ನೇ ಉಪಯೋಗಿಸಿ ವಿದ್ಯತ್ ಉಳಿಸಿ ನಾಡು ಬೆಳೆಸಿ : ಎಮ್.ಎಸ್ ನಾಗನ್ನವರ

ಗುಣಮಟ್ಟದ ವಿದ್ಯುತ್ ಸಾಮಗ್ರಿಗಳನ್ನೇ ಉಪಯೋಗಿಸಿ ವಿದ್ಯತ್ ಉಳಿಸಿ ನಾಡು ಬೆಳೆಸಿ : ಎಮ್.ಎಸ್ ನಾಗನ್ನವರ     ನಮ್ಮ ಬೆಳಗಾವಿ ಇ – ,ವಾರ್ತೆ , ಘಟಪ್ರಭಾ ಫೆ 5 :   ಯಾವಾಗಲೂ ಐ.ಎಸ್.ಐ ಅಂಗೀಕೃತ ಗುಣಮಟ್ಟದ ವಿದ್ಯುತ್ ...Full Article

ಗೋಕಾಕ:ಗ್ರಾಮೀಣ ಭಾಗದ ಜನರಲ್ಲಿ ಹೃದಯ ವೈಶಾಲ್ಯತೆವಿದೆ : ಡಾ: ಅಶೋಕ ದಳವಾಯಿ

ಗ್ರಾಮೀಣ ಭಾಗದ ಜನರಲ್ಲಿ ಹೃದಯ ವೈಶಾಲ್ಯತೆವಿದೆ : ಡಾ: ಅಶೋಕ ದಳವಾಯಿ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 5 :     ಗ್ರಾಮೀಣ ಭಾಗದ ಜನರಲ್ಲಿ ಹೃದಯ ವೈಶಾಲ್ಯತೆವಿದೆ ಎಂದು ಐಎಎಸ್ ...Full Article
Page 321 of 617« First...102030...319320321322323...330340350...Last »