RNI NO. KARKAN/2006/27779|Tuesday, November 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ಅಧಿಕಾರಿಗಳ ನಡೆ ಶಾಲೆ ಕಡೆ : ಹುಣಶ್ಯಾಳ ಪಿಜಿ, ವಡೇರಹಟ್ಟಿ, ಹುಣಶ್ಯಾಳ ಪಿವಾಯ್ ಗ್ರಾಮಗಳ ಸರಕಾರಿ ಪ್ರೌಢ ಶಾಲೆಗಳಿಗೆ ಇಒ ಭೇಟಿ

ಅಧಿಕಾರಿಗಳ ನಡೆ ಶಾಲೆ ಕಡೆ : ಹುಣಶ್ಯಾಳ ಪಿಜಿ, ವಡೇರಹಟ್ಟಿ, ಹುಣಶ್ಯಾಳ ಪಿವಾಯ್ ಗ್ರಾಮಗಳ ಸರಕಾರಿ ಪ್ರೌಢ ಶಾಲೆಗಳಿಗೆ ಇಒ ಭೇಟಿ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 12 :   ವಿದ್ಯಾರ್ಥಿ ದಿಸೆಯಿಂದಲೆ ಸ್ಪರ್ಧಾತ್ಮಕತೆ, ಆಚಾರ, ವಿಚಾರ, ನೈತಿಕ ಮೌಲ್ಯಗಳು, ಮಹಾತ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಭವ್ಯ ಭವಿಷ್ಯತ್ತಿನ ಯುವ ಪ್ರಜೆಗಳಾಗಿ ನಿರ್ಮಾಣ ಹೊಂದುವದು ತಮ್ಮಲ್ಲಿಯೇ ಇರುವದು ಎಂದು ಗೋಕಾಕ ಮೂಡಲಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು. ಅವರು ಅಧಿಕಾರಿಗಳ ...Full Article

ಗೋಕಾಕ:ವಿಶ್ವಕರ್ಮ ಸಮಾಜ ಸಂಘಟನೆಗೆ ಒಂದಾಗಿ ಶ್ರಮಿಸಿ- ಶಂಕರ ಸುತಾರ

ವಿಶ್ವಕರ್ಮ ಸಮಾಜ ಸಂಘಟನೆಗೆ ಒಂದಾಗಿ ಶ್ರಮಿಸಿ- ಶಂಕರ ಸುತಾರ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 11 :   ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಸಮಾಜ ಸಂಘಟನೆಗೆ ಹೆಚ್ಚಿನ ಒಲುವು ತೋರುವಂತೆ ...Full Article

ಗೋಕಾಕ:ಅಧಿಕಾರಿಗಳ ನಿರ್ಲಕ್ಷದಿಂದ ಸಂತ್ರಸ್ಥರಿಗೆ ಅನ್ಯಾಯ : ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಅಧಿಕಾರಿಗಳ ನಿರ್ಲಕ್ಷದಿಂದ ಸಂತ್ರಸ್ಥರಿಗೆ ಅನ್ಯಾಯ : ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ, 11 ;-   ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ...Full Article

ಕೌಜಲಗಿ:ಶ್ರೀಕೃಷ್ಣ ಪಾರಿಜಾತೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ

ಶ್ರೀಕೃಷ್ಣ ಪಾರಿಜಾತೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ     ನಮ್ಮ ಬೆಳಗಾವಿ ಇ – ವಾರ್ತೆ ಕೌಜಲಗಿ ಫೆ 11 :     ಶ್ರೀಕೃಷ್ಣ ಪಾರಿಜಾತ ಆಧ್ಯಾತ್ಮಿಕ ಮನೋಭಾವ ತುಂಬುವ, ಸಾಮಾಜಿಕ, ಕೌಟುಂಬಿಕ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ...Full Article

ಗೋಕಾಕ:ಪಂ.ದೀನದಯಾಳ ಉಪಾಧ್ಯಾಯ ಅವರ ಸಂಸ್ಮರಣ ಕಾರ್ಯಕ್ರಮ

ಪಂ.ದೀನದಯಾಳ ಉಪಾಧ್ಯಾಯ ಅವರ ಸಂಸ್ಮರಣ ಕಾರ್ಯಕ್ರಮ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 11 :     ಪಂ.ದೀನದಯಾಳ ಉಪಾಧ್ಯಾಯ ಅವರ ತತ್ವ-ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸಿದ್ಧಾಂತಗಳು ಇಂದಿಗೂ ...Full Article

ಮೂಡಲಗಿ:ಮಕ್ಕಳಿಗೆ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ : ಸುಧೀರ

ಮಕ್ಕಳಿಗೆ ಸಂಸ್ಸøತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ : ಸುಧೀರ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 11 :     ವಿದ್ಯಾರ್ಥಿಗಳಿಗೆ ಸಂಸ್ಕಾರ ಸಿಗಲಿಲ್ಲವೆಂದರೆ ಉತ್ತಮ ಪ್ರಜೆಯಾಗಲು ...Full Article

ಮೂಡಲಗಿ:ಬಿಸಿಯೂಟದ ಸಿಬ್ಬಂದಿಯ ಕಾರ್ಯವೈಖರಿಗೆ ಬಿಇಒ ಅಜೀತ ಮನ್ನಿಕೆರಿ ಪ್ರಶಂಸೆ

ಬಿಸಿಯೂಟದ ಸಿಬ್ಬಂದಿಯ ಕಾರ್ಯವೈಖರಿಗೆ ಬಿಇಒ ಅಜೀತ ಮನ್ನಿಕೆರಿ ಪ್ರಶಂಸೆ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 9 :     ಶೈಕ್ಷಣಿಕವಾಗಿ ಮಕ್ಕಳು ಲವಲವಿಕೆಯೊಂದಿಗೆ ಶಾಲಾ ವಾತಾವರಣದಲ್ಲಿರಲು ಪೌಷ್ಠಿಕ ಆಹಾರ ಅತ್ಯಾವಶ್ಯಕವಾಗಿದೆ. ...Full Article

ಗೋಕಾಕ:ಸಚಿವ ರಮೇಶ ಅಭಿಮಾನಿ ಬಳಗದಿಂದ ರೋಗಿಗಳಿಗೆ ಸೇಬು ಹಣ್ಣು ವಿತರಣೆ

 ಸಚಿವ ರಮೇಶ ಅಭಿಮಾನಿ ಬಳಗದಿಂದ ರೋಗಿಗಳಿಗೆ ಸೇಬು ಹಣ್ಣು ವಿತರಣೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :     ನೂತನ ಸಚಿವ ರಮೇಶ ಜಾರಕಿಹೊಳಿ ಅವರನ್ನು ಅಭಿಮಾನಿಗಳು ಬಸವೇಶ್ವರ ...Full Article

ಗೋಕಾಕ:ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ : ಸಚಿವ ರಮೇಶ ಜಾರಕಿಹೊಳಿ ಅಭಿಮತ

ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ : ಸಚಿವ ರಮೇಶ ಜಾರಕಿಹೊಳಿ ಅಭಿಮತ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :     ಡಿಕೆಶಿ ವಿರೋಧ ಮಾಡದಿದ್ದರೆ ...Full Article

ಗೋಕಾಕ:ಹೆಲಿಕಾಪ್ಟರ್‍ನಲ್ಲಿ ಬಂದ ನೂತನ ಸಚಿವ ರಮೇಶ ಜಾರಕಿಹೋಳಿಗೆ 5ಕ್ವಿಂಟಾಲ್ ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ

ಹೆಲಿಕಾಪ್ಟರ್‍ನಲ್ಲಿ ಬಂದ ನೂತನ ಸಚಿವ ರಮೇಶ ಜಾರಕಿಹೋಳಿಗೆ 5ಕ್ವಿಂಟಾಲ್ ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :   ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ...Full Article
Page 320 of 617« First...102030...318319320321322...330340350...Last »