RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಎರೆಡು ವಾರ್ಡಗಳಲ್ಲಿ ಜಯಗಳಿಸಿದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ

ಎರೆಡು ವಾರ್ಡಗಳಲ್ಲಿ ಜಯಗಳಿಸಿದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಗುಡಕೇತ್ರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ 6 : ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಮಂಜುನಾಥ ಬಾಬು ಗುಡಕೇತ್ರ ಗ್ರಾಮದ ವಾರ್ಡ ನಂ 9 ಮತ್ತು ವಾರ್ಡ ನಂ 11 ರಲ್ಲಿ ಚುನಾವಣೆಗೆ ಸ್ವರ್ಧಿಸಿ ಎರೆಡು ವಾರ್ಡಗಳಲ್ಲಿ ಭರ್ಜರಿ ಜಯಗಳಿಸಿದ್ದಾರೆ. ವಾರ್ಡ ನಂ 9 ರಲ್ಲಿ 100 ಹಾಗೂ ವಾರ್ಡ ನಂ 11 ರಲ್ಲಿ 225 ಮತಗಳ ಅಂತರದಿಂದ ಜಯಗಳಿಸಿರುವ ಮಂಜುನಾಥ ...Full Article

ಗೋಕಾಕ:ಶರಣರು,ಸಂತರು,ಸೂಫಿಗಳು ಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ

ಶರಣರು,ಸಂತರು,ಸೂಫಿಗಳು ಸಂಗೀತದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ     ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಜ 5 :   ಭಾರತೀಯ ಸಂಸ್ಕøತಿಯಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನವಿದ್ದು, ಅದು ಧಾರ್ಮಿಕ ಕಾರ್ಯಗಳ ಒಂದು ಭಾಗವಾಗಿದೆ ಎಂದು ...Full Article

ಗೋಕಾಕ:ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ   ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜ 5 :   ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ 13 ಜನ ಸದಸ್ಯರಿಗೆ ಸೋಮವಾರದಂದು ...Full Article

ಗೋಕಾಕ:ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಚಿವ ರಮೇಶ ಅವರಿಗೆ ಸತ್ಕಾರ

ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸಚಿವ ರಮೇಶ ಅವರಿಗೆ ಸತ್ಕಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 4 :   ತಾಲೂಕಿನ ಧೂಪದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ...Full Article

ಗೋಕಾಕ:ಬಜೆಟ್ ನಂತರ ಗೋಕಾಕ ನೂತನ ಜಿಲ್ಲೆಗಾಗಿ ಪ್ರಾಮಾಣಿಕ ಪ್ರಯತ್ನ : ಸಚಿವ ರಮೇಶ ಜಾರಕಿಹೊಳಿ

ಬಜೆಟ್ ನಂತರ ಗೋಕಾಕ ನೂತನ ಜಿಲ್ಲೆಗಾಗಿ ಪ್ರಾಮಾಣಿಕ ಪ್ರಯತ್ನ : ಸಚಿವ ರಮೇಶ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 4 :   ಬಜೆಟ್ ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಗೋಕಾಕ ನೂತನ ಜಿಲ್ಲೆಗಾಗಿ ...Full Article

ಗೋಕಾಕ:ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ ಬೀದಿ ದೀಪಗಳಿಗಳನ್ನು ಲೋಕಾರ್ಪಣೆ ಗೋಳಿಸಿದ ಸಚಿವ ರಮೇಶ

ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ ಬೀದಿ ದೀಪಗಳಿಗಳನ್ನು ಲೋಕಾರ್ಪಣೆ ಗೋಳಿಸಿದ  ಸಚಿವ ರಮೇಶ    ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 :   ಎಸ್.ಎಸ್.ಎಫ್ ವಿಶೇಷ ಅನುದಾನದಡಿ ಮಂಜೂರಾದ 480 ಲಕ್ಷ ರೂಗಳಲ್ಲಿ ನಗರದ ...Full Article

ಗೋಕಾಕ:ನಾನು ಮನಸ್ಸು ಮಾಡಿದರೆ 24 ತಾಸನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ತಕ್ಕೆಗೆ : ಸಚಿವ ರಮೇಶ

ನಾನು ಮನಸ್ಸು ಮಾಡಿದರೆ 24 ತಾಸನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ತಕ್ಕೆಗೆ : ಸಚಿವ ರಮೇಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 :   ನಾನು ಮನಸ್ಸು ಮಾಡಿದರೆ 24 ...Full Article

ಗೋಕಾಕ:ಅನರ್ಹರಾಗಿದ್ದ ಸಮಯದಲ್ಲಿ ಸಿಎಂ ಯಡಿಯೂರಪ್ಪ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು : ಸಚಿವ ರಮೇಶ

ಅನರ್ಹರಾಗಿದ್ದ ಸಮಯದಲ್ಲಿ ಸಿಎಂ ಯಡಿಯೂರಪ್ಪ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು : ಸಚಿವ ರಮೇಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 :   ಶಾಸಕ ಸ್ಥಾನದಿಂದ ಅನರ್ಹರಾಗಿದ್ದ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ...Full Article

ಗೋಕಾಕ:ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ : ಮುರುಘರಾಜೇಂದ್ರ ಶ್ರೀ

ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ : ಮುರುಘರಾಜೇಂದ್ರ ಶ್ರೀ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3    ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ ...Full Article

ಗೋಕಾಕ:ಎಸ್.ಎಫ್.ಸಿ ಅನುದಾನದಡಿ ಮಂಜೂರಾದ ರೂ.10 ಕೋಟಿಗಳ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಶಂಕು ಸ್ಥಾಪನೆ

ಎಸ್.ಎಫ್.ಸಿ ಅನುದಾನದಡಿ ಮಂಜೂರಾದ ರೂ.10 ಕೋಟಿಗಳ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಶಂಕು ಸ್ಥಾಪನೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 2 :   ತಾಲೂಕಿನ ಕೊಣ್ಣೂರ ಪುರಸಭೆಗೆ ಎಸ್.ಎಫ್.ಸಿ ವಿಶೇಷ ಅನುದಾನದಡಿ ಮಂಜೂರಾದ ...Full Article
Page 237 of 628« First...102030...235236237238239...250260270...Last »