RNI NO. KARKAN/2006/27779|Tuesday, March 10, 2026
You are here: Home » ಮುಖಪುಟ

ಮುಖಪುಟ

ಗೋಕಾಕ: ಮಹಾ ಸಚಿವರ ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಿ : ಜಿಲ್ಲಾಡಳಿತಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಎಚ್ಚರಿಕೆ

ಮಹಾ ಸಚಿವರ ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಿ : ಜಿಲ್ಲಾಡಳಿತಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಎಚ್ಚರಿಕೆ   ಗೋಕಾಕ ಮೇ 24: – ಮಹಾರಾಷ್ಟ್ರ ರಾಜ್ಯದ ಆರೋಗ್ಯ ಮತ್ತು ಸಾರಿಗೆ ಸಚಿವರು ನಾಳೆ ಬೆಳಗಾವಿಗೆ ಆಗಮಿಸಿ ಬೆಳಗಾವಿಯ ಧರ್ಮವೀರ ಸಂಬಾಜಿ ವೃತ್ತದಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುತಾರೆಂದು ಹರಡಿರುವ ಸುದ್ದಿ ಖಂಡನಾರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವಕ್ತ ಪಡಿಸಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಿವಸೇನೆಯ ಇಬ್ಬರು ...Full Article

ಗೋಕಾಕ:ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಿ : ಬಿಜೆಪಿ ಕಾರ್ಯಕಾರಣಿಯಲ್ಲಿ ಗುರುಪಾದ ಕಳ್ಳಿ ಕರೆ

ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಿ : ಬಿಜೆಪಿ ಕಾರ್ಯಕಾರಣಿಯಲ್ಲಿ ಗುರುಪಾದ ಕಳ್ಳಿ ಕರೆ   ಗೋಕಾಕ : 2018 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕೆಂದು ಬಿಜೆಪಿ ಜಿಲ್ಲಾ ...Full Article

ಖಾನಾಪುರ : ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ

ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ ಖಾನಾಪುರ ಮೇ 24: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ತಾಲೂಕಿನ ಕರಂಬಳದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ತಕರಾರು ...Full Article

ಬೆಳಗಾವಿ: ಬೆಳಗಾವಿಯಲ್ಲಿ ಮತ್ತಿಬ್ಬರು ಭೂಗತ ಪಾತಕಿಗಳ ಸಹಚರರು ಅರೈಸ್ಟ

ಬೆಳಗಾವಿಯಲ್ಲಿ ಮತ್ತಿಬ್ಬರು ಭೂಗತ ಪಾತಕಿಗಳ ಸಹಚರರು ಅರೈಸ್ಟ   ಬೆಳಗಾವಿ ಮೇ 24: ಬೆಳಗಾವಿಯಲ್ಲಿ ಭೂಗತ ಪಾತಕ ಛೋಟಾ ಶಕೀಲ ಮತ್ತು ರಶೀದ ಮಲಬಾರಿ ಸಹಚರರಿಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ ಬಂಧಿತರಿಂದ ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಶಾರ್ಪ್ ...Full Article

ಬೆಳಗಾವಿ:ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ

ಮರಾಠಿ ಭಾಷೆಯಲ್ಲಿಯೇ ದಾಖಲೆ ನೀಡುವಂತೆ ಪಟ್ಟು : ಬೆಳಗಾವಿ ತಾ.ಪಂ ಸಭೆಯಲ್ಲಿ ಮುಂದೆವರಿದ ಎಂಇಎಸ್ ಕ್ಯಾತೆ   ಬೆಳಗಾವಿ ಮೇ 24 : ಬೆಳಗಾವಿಯಲ್ಲಿ ನಾಡವಿರೋಧಿ ಎಂಇಎಸ್ ನಾಯಕರು ಮತ್ತೆ ಉದ್ದಟತನ ಮುಂದುವರೆಸಿದ್ದಾರೆ ಇಲ್ಲಿಯ ತಾಲೂಕಾ ಪಂಚಾಯತ್ ಸಭೆಯಲ್ಲಿ ಜೈ ...Full Article

ಖಾನಾಪುರ : ಪ್ರಪಾತಕ್ಕೆ ಬಿದ್ದು ಅಧಿಕಾರಿ ಸಾವು : ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ

ಪ್ರಪಾತಕ್ಕೆ ಬಿದ್ದು ಅಧಿಕಾರಿ ಸಾವು : ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ ಖಾನಾಪುರ ಮೇ 24: ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಅಧಿಕಾರಿ ಒಬ್ಬರು ಸಾವಿಗಿಡಾದ ಘಟನೆ ಮಂಗಳವಾರ ಸಂಭವಿಸಿದೆ ಬೆಳಗಾವಿ ಜಿಲ್ಲೆಯ ಖಾನಾಪೂರ ...Full Article

ಬೆಳಗಾವಿ: ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ

ಹಳ್ಳಿಯ ಪೈಟ ದಿಲ್ಲಿಗೆ : ಇಂದು ರಾಹುಲ್ ಬೇಟ್ಟಿ ಮಾಡಿದ ಮಾಜಿ ಸಚಿವ ಸತೀಶ ಬೆಳಗಾವಿ ಮೇ 23: ಮುಂಬರುವ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ನಿಮ್ಮಗೆ ಟಿಕೆಟ್ ನೀಡಲಾಗುವುದು ನಿವೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಪಕ್ಷ ಬೀಡುವ ಚಿಂತೆ ...Full Article

ಬೆಳಗಾವಿ: ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು

ಮಹಾರಾಷ್ಟ್ರ ಪರ ಘೋಷಣೆ ಕೂಗುವವರು ಅಲ್ಲಿಗೇ ಹೋಗಲಿ : ಸಚಿವ ಬೇಗ್ ಗುಡುಗು     ಬೆಳಗಾವಿ ಮೇ 23: ಕರ್ನಾಟಕದಲ್ಲಿದು ಕೊಂಡು ಮಹಾ ರಾಜ್ಯದ ಪರ ಘೋಷಣೆ ಕೂಗುವವರು ಅಲ್ಲಿಗೆ ಹೋಗಲಿ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ...Full Article

ಗೋಕಾಕ: ಎಂಇಎಸ್ ನಾಯಕರ ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ : ಕರವೇ ಅಧ್ಯಕ್ಷ ಖಾನಪ್ಪನವರ ಕಿಡಿ

ಎಂಇಎಸ್ ನಾಯಕರ ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ : ಕರವೇ ಅಧ್ಯಕ್ಷ ಖಾನಪ್ಪನವರ ಕಿಡಿ   ಗೋಕಾಕ ಮೇ 23 : ನಾಡದ್ರೋಹಿ ಎಂ.ಇ.ಎಸ್ ನ ಚುನಾಯಿತ ಸದಸ್ಯರಾದ ನಾಡವಿರೋಧಿ ಶ್ರೀಮತಿ ಸರಿತಾ ಪಾಟೀಲ ಮತ್ತು ಜಿ.ಪಂ.ಸದಸ್ಯೆ ಸರಸ್ವತಿ ...Full Article

ಅಥಣಿ: ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ ವಿಲನ್ ಚಿತ್ರೀಕರಣ

ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ  ವಿಲನ್ ಚಿತ್ರೀಕರಣ ಅಥಣಿ ಮೇ 23: ಕಳೆದ ಎರೆಡು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಖ್ಯಾತ ನಟರಾದ ಶಿವರಾಜ್ ಕುಮಾರ ಮತ್ತು ಸುದೀಪ್ ...Full Article
Page 696 of 701« First...102030...694695696697698...Last »