RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಜನಾಂಗದ ಸಮಾವೇಶ

ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಜನಾಂಗದ ಸಮಾವೇಶ ಬೆಳಗಾವಿ ಅ 27:ಬೆಳಗಾವಿಯಲ್ಲಿ ಮೋನ್ನೆಯಷ್ಟೇ ನಡೆದ ಲಿಂಗಾಯತ ಸಮಾವೇಶದ ಬೆನ್ನಲೆ ಈಗ ಬೃಹತ್ ವಾಲ್ಮಿಕಿ ಸಮಾವೇಶ ಬೆಳಗಾವಿಯಲ್ಲಿ ನಡೆಯಲಿದೆ. ಎಐಸಿಸಿ ಕಾರ್ಯದರ್ಶಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕೆಲವೇ ದಿನಗಳಲ್ಲಿ ವಾಲ್ಮೀಕಿ ಜನಾಂಗದ ಸಮಾವೇಶ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಯುವ ಪಡೆಯ ಜಿಲ್ಲಾಧ್ಯಕ್ಷ ಸಂತೋಷ ಖಂಡ್ರಿ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಾಲ್ಮೀಕಿ ಸಮಾಜದಲ್ಲಿ ಹೆಚ್ಚು ಜನರು ...Full Article

ಘಟಪ್ರಭಾ:ಪಿ.ಎಸ್.ಐ ಎಸ್.ದೇವನ್ ಅವರಿಗೆ ಕನ್ನಡ ಪರ ಸಂಘಟನೆಯಿಂದ ಸನ್ಮಾನ

ಪಿ.ಎಸ್.ಐ ಎಸ್.ದೇವನ್ ಅವರಿಗೆ ಕನ್ನಡ ಪರ ಸಂಘಟನೆಯಿಂದ ಸನ್ಮಾನ ಘಟಪ್ರಭಾ ಅ 27: ಸ್ಥಳೀಯ ಪೊಲೀಸ ಠಾಣೆಗೆ ನೂತನ ಪಿ.ಎಸ್.ಐ ಆಗಿ ಅಧಿಕಾರ ಸ್ವೀಕರಿಸಿದ ಎಸ್.ದೇವನ್ ಅವರಿಗೆ ಕರ್ನಾಟಕ ಯುವ ಸೇನೆ ಸಂಘಟನೆಯ ಪರವಾಗಿ ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ ಸ್ವಾಗತ ...Full Article

ಬೆಳಗಾವಿ:ಸಿಎಂ ಲಿಂಗಾಯತರನ್ನ ದಾರಿ ತಪ್ಪಿಸುತ್ತಿದ್ದಾರೆ : ಸಂಸದ ಅಂಗಡಿ ಆರೋಪ

ಸಿಎಂ ಲಿಂಗಾಯತರನ್ನ ದಾರಿ ತಪ್ಪಿಸುತ್ತಿದ್ದಾರೆ : ಸಂಸದ ಅಂಗಡಿ ಆರೋಪ ಬೆಳಗಾವಿ ಅ 26: ನಗರದಲ್ಲಿ ಮೋನ್ನೆ ನಡೆದ ಸಮಾವೇಶ ಲಿಂಗಾಯತ ಸಮಾವೇಶವಲ್ಲಾ ಅದೊಂದು ಕಾಂಗ್ರೇಸ ಸಮಾವೇಶ ಆದುದರಿಂದ ಆ ಸಮಾವೇಶಕ್ಕೆ ಹೋಗಿರಲಿಲ್ಲ ಎಂದು ಸಂಸದ ಸುರೇಶ ಅಂಗಡಿ ಹೇಳಿದ್ದಾರೆ ...Full Article

ಚಿಕ್ಕೋಡಿ:ಬೈಕ್ ಟಂಟಂ ಮಧ್ಯ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು

ಬೈಕ್ ಟಂಟಂ ಮಧ್ಯ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು ಚಿಕ್ಕೋಡಿ ಅ 26: ಬೈಕ್ ಮತ್ತು ಟಂಟಂ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯದ ಬಸನಾಳ ಗಡ್ಡಿಯ ...Full Article

ಬೆಳಗಾವಿ:ಗಣಪತಿ ಹೋತು ಭಾವೈಕ್ಯೆತೆ ಮೇರೆದ ಮುಸ್ಲಿಂ ಪೊಲೀಸ್ ಅಧಿಕಾರಿ

ಗಣಪತಿ ಹೋತು ಭಾವೈಕ್ಯೆತೆ ಮೇರೆದ ಮುಸ್ಲಿಂ ಪೊಲೀಸ್ ಅಧಿಕಾರಿ ಬೆಳಗಾವಿ ಅ 25: ಧರ್ಮಸಹಿಷ್ಣುತೆಯ ಧ್ಯೋತಕವಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಿ ಇಲ್ಲಿನ ಎಪಿಎಂಸಿ ಇನ್ಸಪೆಕ್ಟರ್ ಜೆ. ಎಂ. ಕಾಲಿಮಿರ್ಚಿ ಸೌಹಾರ್ಧತೆಯ ಪಾಠ ನಮ್ಮೆಲ್ಲರಿಗೆ ಇಂದು ನೀಡಿದ್ದಾರೆ. ಮುಸ್ಲಿಂ ಸಮುದಾಯದ ...Full Article

ಘಟಪ್ರಭಾ:ದಲಿತ ಮುಖಂಡರಿಂದ ಊಟದ ತಟ್ಟೆ ದೇಣಿಗೆ

ದಲಿತ ಮುಖಂಡರಿಂದ ಊಟದ ತಟ್ಟೆ ದೇಣಿಗೆ ಘಟಪ್ರಭಾ ಅ 25: ಸಮೀಪದ ಅರಭಾಂವಿ ಗ್ರಾಮದ ಇಂದಿರಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ 156 ಊಟದ ತಟ್ಟೆಗಳನ್ನು ದಲೀತ ಮುಖಂಡರಾದ ಮನೋಹರ ಲಕ್ಕಪ್ಪಾ ಅಜ್ಜನಕಟ್ಟಿ ಹಾಗೂ ಸೌಮ್ಯಾ ಸಂಜು ...Full Article

ಬೆಳಗಾವಿ:ಪಿಓಪಿ ಮತ್ತು ಮಣ್ಣಿಗೆ ಗುಡ್ ಬಾಯ್ ಕುಂದಾನಗರಿಯಲೋಂದು ಡಿಪರೆಂಟ್ ಗಣಪ

ಪಿಓಪಿ ಮತ್ತು ಮಣ್ಣಿಗೆ ಗುಡ್ ಬಾಯ್ ಕುಂದಾನಗರಿಯಲೋಂದು ಡಿಪರೆಂಟ್ ಗಣಪ ಬೆಳಗಾವಿ ಅ 25: ಕುಂದಾನಗರಿ ಬೆಳಗಾವಿಯಲ್ಲಿ ಗಣೇಶನನ್ನು ಬರಮಾಡಿಕೋಳ್ಳಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ವಿಶೇಷ ವೆಂದರೆ ಬೆಳಗಾವಿ ಜನತೆ ಗೌರಿ ಗಣೇಶನ ಹಬ್ಬವನ್ನು ಅತ್ಯಂತ ವಿಜ್ರಂಭನೆಯಿಂದ ಆಚರಿಸುತ್ತಾರೆ ಅದರಲ್ಲೂ ...Full Article

ಗೋಕಾಕ:ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಗೋಕಾಕಿನಲ್ಲಿ ಪ್ರತಿಭಟನೆ

ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಗೋಕಾಕಿನಲ್ಲಿ ಪ್ರತಿಭಟನೆ ಗೋಕಾಕ ಅ 24: ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸೋಮಲಿಂಗ ಪಾಟೀಲ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದವರನ್ನು ಗೂಂಡಾ ಕಾಯ್ದೆಯಡಿ ಕ್ರೀಮಿನಲ್ ಮೊಕದಮ್ಮೆ ದಾಖಲಿಸಿ ಶಿಕ್ಷೆಗೆ ...Full Article

ಗೋಕಾಕ:ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕಿನಲ್ಲಿ ಕರವೇ ಪ್ರತಿಭಟನೆ

ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕಿನಲ್ಲಿ ಕರವೇ ಪ್ರತಿಭಟನೆ ಗೋಕಾಕ ಅ 23: ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮಕ್ಕೆ ಸ್ಥಗಿತಗೊಂಡಿರುವ ಬಸ್ಸ ಸಂಚಾರ ಪುನರಃ ಪ್ರಾರಂಭಿಸುವಂತೆ ಆಗ್ರಹಿಸಿ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ...Full Article

ಬೆಳಗಾವಿ:ಸ್ವಾತಂತ್ರ್ಯ ಧರ್ಮಕ್ಕಾಗಿ ಬೃಹತ್ ಸಮಾವೇಶ : ಬೆಳಗಾವಿಯಲ್ಲಿ ಮೋಳಗಿದ ಒಬ್ಬ ಲಿಂಗಾಯತ ಕೋಟಿ ಲಿಂಗಾಯತ ಘೋಷ್ಯ

ಸ್ವಾತಂತ್ರ್ಯ ಧರ್ಮಕ್ಕಾಗಿ ಬೃಹತ್ ಸಮಾವೇಶ : ಬೆಳಗಾವಿಯಲ್ಲಿ ಮೋಳಗಿದ ಒಬ್ಬ ಲಿಂಗಾಯತ ಕೋಟಿ ಲಿಂಗಾಯತ ಘೋಷ್ಯ ಬೆಳಗಾವಿ ಅ 22: ರಾಜ್ಯ ಸರಕಾರ ಆದಷ್ಟು ಬೇಗ ಕೇಂದ್ರ ಸರಕಾರಕ್ಕೆ ಲಿಂಗಾಯತ ಧರ್ಮ ಮಾನ್ಯತೆಗೆ ಶಿಫಾರಸು ಮಾಡಬೇಕು ಶಿಫಾರಸು ಮಾಡುವವರೆಗೆ ನಮ್ಮ ...Full Article
Page 678 of 707« First...102030...676677678679680...690700...Last »