RNI NO. KARKAN/2006/27779|Sunday, August 3, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ : ಬೀದಿ ನಾಯಿಗಳ ಉಪಟಳಕ್ಕೆ ಗೋಕಾಕ ಜನ ಕಂಗಾಲು

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ : ಬೀದಿ ನಾಯಿಗಳ ಉಪಟಳಕ್ಕೆ ಗೋಕಾಕ ಜನ ಕಂಗಾಲು ಗೋಕಾಕ ಜು 5 : ನಗರದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್‌, ಕಾಲೊನಿ ...Full Article

ಗೋಕಾಕ:ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ

ಗೋಕಾಕ | ಅನೈತಿಕ ಸಂಬಂಧ ಶಂಕೆ: ಜೋಡಿ ಕೊಲೆ ಆರೋಪಿ ಬಂಧನ ಗೋಕಾಕ ಜು 4 : ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಮಂಗಳವಾರ ಮಹಿಳೆ ಹಾಗೂ ಪುರುಷನನ್ನು, ಮಾರಕಾಸ್ತ್ರದಿಂದ ಹೊಡೆದು ಏಕಕಾಲಕ್ಕೆ ಕೊಲೆ ಮಾಡಲಾಗಿದೆ. ಯಲ್ಲಪ್ಪ ಲಕ್ಕಪ್ಪ ಮಾಳಗಿ (45) ...Full Article

ಗೋಕಾಕ:ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ : ಮುರುಘರಾಜೇಂದ್ರ ಶ್ರೀ

ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ : ಮುರುಘರಾಜೇಂದ್ರ ಶ್ರೀ ಗೋಕಾಕ ಜು 4 : ಸಾಧು, ಸಂತರ, ಮಹಾತ್ಮರ ಪುಣ್ಯ ಪುರುಷರೊಂದಿಗಿನ ಒಡನಾಟದ ಫಲವು ತಪಸ್ಸಿನ ಫಲಕ್ಕಿಂತ ಅಧಿಕವಾಗಿರುತ್ತದೆಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಅವರು, ...Full Article

ಗೋಕಾಕ:ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತ : ತಹಸೀಲ್ದಾರ್ ಮಂಜುನಾಥ ಕೆ

ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತ : ತಹಸೀಲ್ದಾರ್ ಮಂಜುನಾಥ ಕೆ ಗೋಕಾಕ ಜು 4 : ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಕಠೀಣ ಪರಿಶ್ರಮದಿಂದ ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತವೆಂದು ತಹಶೀಲದಾರ ಮಂಜುನಾಥ ಕೆ ಹೇಳಿದರು. ಅವರು, ಸೋಮವಾರದಂದು ...Full Article

ಗೋಕಾಕ:ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಸೌಭಾಗ್ಯ ಕೊಪ್ಪ

ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಸೌಭಾಗ್ಯ ಕೊಪ್ಪ ಗೋಕಾಕ ಜು 4 : ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ ಎಂದು ಸಾಹಿತಿ ಸೌಭಾಗ್ಯ ಕೊಪ್ಪ ...Full Article

ಬೆಳಗಾವಿ:ಖಜಕಿಸ್ತಾನದಲ್ಲಿ ನಡೆದ ʼಐರನ್‌ ಮ್ಯಾನ್‌ʼ ಸ್ಪರ್ಧೆಯಲ್ಲಿ ಬೆಳಗಾವಿ ಪೊಲೀಸ್‌ ಅಧಿಕಾರಿಯೋರ್ವರ ಅಮೋಘ ಸಾಧನೆ .

ಖಜಕಿಸ್ತಾನದಲ್ಲಿ ನಡೆದ ʼಐರನ್‌ ಮ್ಯಾನ್‌ʼ ಸ್ಪರ್ಧೆಯಲ್ಲಿ ಬೆಳಗಾವಿ ಪೊಲೀಸ್‌ ಅಧಿಕಾರಿಯೋರ್ವರ ಅಮೋಘ ಸಾಧನೆ . ಬೆಳಗಾವಿ ಜು 4 : ಖಜಕಿಸ್ತಾನ ರಾಷ್ಟ್ರದಲ್ಲಿ ನಡೆದ ಐರನ್‌ ಮ್ಯಾನ್‌ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸರ್ಕಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಮೋಘ ...Full Article

ಗೋಕಾಕ:ಮನುಷ್ಯ ಜೀವನದಲ್ಲಿ ಸಾರ್ಥಕ ಬದುಕು ಬದುಕಿದರೆ ಸಾಮಾಜದಲ್ಲಿ ಒಳ್ಳೆಯದನ್ನು ಸಾಧಿಸಲು ‌ಸಾಧ್ಯ : ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಜಿ

ಮನುಷ್ಯ ಜೀವನದಲ್ಲಿ ಸಾರ್ಥಕ ಬದುಕು ಬದುಕಿದರೆ ಸಾಮಾಜದಲ್ಲಿ ಒಳ್ಳೆಯದನ್ನು ಸಾಧಿಸಲು ‌ಸಾಧ್ಯ : ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಜಿ ಗೋಕಾಕ ಜು 3 : ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ಮುಟ್ಟಿಸಲು ಶರಣ ಸಾಹಿತ್ಯ ಪರಿಷತ್ 1986 ರಿಂದ ರಾಜ್ಯದಲ್ಲಿ ಕಾರ್ಯಮಾಡುತ್ತದೆ ...Full Article

ಗೋಕಾಕ:ಮಾತೃ ಭಾಷೆ ಕನ್ನಡವನ್ನು ಉಳಿಸಿ,ಬೆಳೆಸುವಲ್ಲಿ ಕನ್ನಡ ಶಾಲೆಗಳ ಪಾತ್ರ ಮಹತ್ವದಾಗಿದೆ : ಎಮ್.ಬಿ ಬಳಗಾರ

ಮಾತೃ ಭಾಷೆ ಕನ್ನಡವನ್ನು ಉಳಿಸಿ,ಬೆಳೆಸುವಲ್ಲಿ ಕನ್ನಡ ಶಾಲೆಗಳ ಪಾತ್ರ ಮಹತ್ವದಾಗಿದೆ : ಎಮ್.ಬಿ ಬಳಗಾರ ಗೋಕಾಕ ಜು 2 : ಮಾತೃ ಭಾಷೆ ಕನ್ನಡವನ್ನು ಉಳಿಸಿ,ಬೆಳೆಸುವಲ್ಲಿ ಕನ್ನಡ ಶಾಲೆಗಳ ಪಾತ್ರ ಮಹತ್ವದಾಗಿದೆ ಎಂದು ಉಪ ಪ್ರಾಚಾರ್ಯ ಎಂ. ಬಿ ಬಳಿಗಾರ ...Full Article

ಬೆಳಗಾವಿ:ಪತ್ರಿಕಾ ಮಾಧ್ಯಮ ಭಯದಿಂದ ನಾವಿಂದು ಸಮಾಜದಲ್ಲಿ ಶಿಸ್ತಿನಿಂದ ಬದುಕುತ್ತಿದ್ದೇವೆ : ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಪತ್ರಿಕಾ ಮಾಧ್ಯಮ ಭಯದಿಂದ ನಾವಿಂದು ಸಮಾಜದಲ್ಲಿ ಶಿಸ್ತಿನಿಂದ ಬದುಕುತ್ತಿದ್ದೇವೆ : ಸಚಿವೆ ಲಕ್ಷ್ಮಿ ಹೆಬ್ಬಾಳಕರ ಬೆಳಗಾವಿ ಜು 2 : ಪತ್ರಿಕಾ ಮಾಧ್ಯಮ ಭಯದಿಂದ ನಾವಿಂದು ಸಮಾಜದಲ್ಲಿ ಶಿಸ್ತಿನಿಂದ ಬದುಕುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ...Full Article

ಗೋಕಾಕ:ವರ್ಲ್ಡ್ ಡ್ವಾರ್ಫ್ ಗೇಮ್ಸ್ 2023 ಗೆ ಗೋಕಾಕದ ಮಂಜುಳಾ ಗೊರಗುದ್ದಿ ಆಯ್ಕೆ; ಯುವ ನಾಯಕ ರಾಹುಲ್ ಜಾರಕಿಹೊಳಿ ಪ್ರೋತ್ಸಾಹ ಧನ ವಿತರಣೆ

ವರ್ಲ್ಡ್ ಡ್ವಾರ್ಫ್ ಗೇಮ್ಸ್ 2023 ಗೆ ಗೋಕಾಕದ ಮಂಜುಳಾ ಗೊರಗುದ್ದಿ ಆಯ್ಕೆ; ಯುವ ನಾಯಕ ರಾಹುಲ್ ಜಾರಕಿಹೊಳಿ ಪ್ರೋತ್ಸಾಹ ಧನ ವಿತರಣೆ ಗೋಕಾಕ ಜು 1 : ಇಲ್ಲಿನ ಮಂಜುಳಾ ಗೊರಗುದ್ದಿ ಜರ್ಮನಿ ದೇಶದ ಜರ್ಮನ್ ಸ್ಪೋರ್ಟ್ ಕಲೋನ್ ವತಿಯಿಂದ ...Full Article
Page 65 of 691« First...102030...6364656667...708090...Last »