RNI NO. KARKAN/2006/27779|Tuesday, March 10, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ನಾಳೆ ಗ್ರಾಹಕರ ಸಂವಾದ ಸಭೆ

ನಾಳೆ ಗ್ರಾಹಕರ ಸಂವಾದ ಸಭೆ ದಿನಾಂಕ 15-03-2025 ಶನಿವಾರದಂದು ಮಧ್ಯಾಹ್ನ 03:00 ಗಂಟೆಗೆ ನಗರದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗೋಕಾಕ ಉಪ-ವಿಭಾಗದ ಸಭಾ ಭವನದಲ್ಲಿ ಮಾನ್ಯ ಅಧೀಕ್ಷಕ ಅಭಿಯಂತರರು(ವಿ), ಕಾರ್ಯ ಮತ್ತು ಪಾಲನೆ, ವೃತ್ತ ಕಚೇರಿ ಬೆಳಗಾವಿ ಇವರ ಅಧ್ಯಕ್ಷತೆಯಲ್ಲಿ ಗ್ರಾಹಕರ ಸಂವಾದ ಸಭೆಯನ್ನು ನಡೆಸಲಾಗುವುದು, ಆದ್ದರಿಂದ ಗೋಕಾಕ ಉಪ-ವಿಭಾಗದ ಎಲ್ಲಾ ವಿದ್ಯುತ್ ಗ್ರಾಹಕರು ಸದರಿ ಸಭೆಯ ಪ್ರಯೋಜನೆ ಪಡೆಯಲು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.Full Article

ಗೋಕಾಕ:ನಗರಸಭೆ ಆಯವ್ಯಯ ಮಂಡನೆ

ನಗರಸಭೆ ಆಯವ್ಯಯ ಮಂಡನೆ ಗೋಕಾಕ ಮಾ 13 : ನಗರಸಭೆಯ 2024-25ನೇ ಸಾಲಿನ ಪರಿಷ್ಕøತ ಆಯವ್ಯಯ ಮತ್ತು 2025-26 ನೇ ಸಾಲಿನ ರೂ.4.95 ಲಕ್ಷಗಳ ಉಳಿತಾಯದ ಆಯ-ವ್ಯಯವನ್ನು ಪೌರಾಯುಕ್ತ ಆರ್.ಪಿ.ಜಾಧವ ಮಂಡಿಸಿದರು. 15ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ...Full Article

ಗೋಕಾಕ:ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ

ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ ಗೋಕಾಕ ಮಾ 8 : ಅಂತ್ರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯವಾಗಿ ಎ. ಎಸ್‍.ಆರ್.ಟಿ.ಯು ಕೊಡಮಾಡುವ ರಾಷ್ಟ್ರಮಟ್ಟದ “ಅತ್ಯುತ್ತಮ ಮಹಿಳಾ ನಿರ್ವಾಹಕಿ” ಪ್ರಶಸ್ತಿಯನ್ನು ಶನಿವಾರದಂದು ದೆಹಲಿಯ ...Full Article

ಗೋಕಾಕ:ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ

ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ ಗೋಕಾಕ ಮಾ 8 : ಯುವ ಪೀಳಿಗೆಗೆ ಕಲೆಯ ಪರಿಚಯ ಮಾಡುತ್ತಿರುವ ಆಶಾಕಿರಣ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಸತೀಶ ...Full Article

ಗೋಕಾಕ:ಹೋಳಿ-ರಂಜಾನ್ ಶಾಂತಿಯುತವಾಗಿ ಆಚರಿಸಿ : ಡಿ‌.ವಾಯ್.ಎಸ್.ಪಿ ಮುಲ್ಲಾ

ಹೋಳಿ-ರಂಜಾನ್ ಶಾಂತಿಯುತವಾಗಿ ಆಚರಿಸಿ : ಡಿ‌.ವಾಯ್.ಎಸ್.ಪಿ ಮುಲ್ಲಾ ಗೋಕಾಕ ಮಾ 6 : ಹೋಳಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಸಮುದಾಯ ಭವನದಲ್ಲಿ ಗುರುವಾರದಂದು ಶಹರ ಪೊಲೀಸ್ ಠಾಣೆ ವತಿಯಿಂದ ಶಾಂತಿಸಭೆ ನಡೆಯಿತು. ಡಿ.ವಾಯ್.ಎಸ್.ಪಿ ಡಿ.ಎಚ್. ಮುಲ್ಲಾ ಮಾತನಾಡಿ, ...Full Article

ಗೋಕಾಕ:ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ

ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ ಗೋಕಾಕ ಮಾ 6 : ಈ ಭಾರಿಯ ರಂಗಭೂಮಿ ಭೀಷ್ಮ ದಿ.ಶ್ರೀ ಬಸವಣ್ಣೆಪ್ಪಾ ಹೊಸಮನಿ ರಂಗ ಪ್ರಶಸ್ತಿಯನ್ನು ಶ್ರೀ ಮಲ್ಲೇಶಪ್ಪ ಬೀರಾಳ ...Full Article

ಗೋಕಾಕ:ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿಗೆ ಸಾವಿತ್ರೆಬಾಯಿ ಪುಲೆ ಪ್ರಶಸ್ತಿ

ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿಗೆ ಸಾವಿತ್ರೆಬಾಯಿ ಪುಲೆ ಪ್ರಶಸ್ತಿ ಗೋಕಾಕ ಮಾ 4 : ತಾಲೂಕಿನ ಕೊಳವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಸುವರ್ಣಾ ಕರೋಶಿ ಇವರು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ...Full Article

ಗೋಕಾಕ:ಲೋಕಾಯುಕ್ತ ದಾಳಿ : ಗೋಕಾಕ ಗ್ರೇಡ್ 2 ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಲೋಕಾ ಶಾಕ್

ಲೋಕಾಯುಕ್ತ ದಾಳಿ : ಗೋಕಾಕ ಗ್ರೇಡ್ 2 ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಲೋಕಾ ಶಾಕ್ ಗೋಕಾಕ ಫೆ 27 : ಗೋಕಾಕ್ ಗ್ರೇಡ್-2 ತಹಶೀಲ್ದಾರ್ಗೆ ಲೋಕಾಯುಕ್ತ ಅಧಿಕಾರಿಗಳು ಇಂದು ಬಿಸಿ ಮುಟ್ಟಿಸಿದ್ದಾರೆ. ಐದು ತಂಡಗಳಾಗಿ 50 ಜನ ಅಧಿಕಾರಿಗಳು ಇಂದು ...Full Article

ಗೋಕಾಕ:ರಾಷ್ಟ್ರೀಯ ಅಮನ್ ಮಂಚ್ ವತಿಯಿಂದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ

ರಾಷ್ಟ್ರೀಯ ಅಮನ್ ಮಂಚ್ ವತಿಯಿಂದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಗೋಕಾಕ ಫೆ 26 : ಇಲ್ಲಿನ ರಾಷ್ಟ್ರೀಯ ಅಮನ್ ಮಂಚ್ ಹಾಗೂ ನಧಾಫ್ ಹೈಟೆಕ್ ಕಣ್ಣಿನ ಆಸ್ಪತ್ರೆ ರಬಕವಿ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ನಗರದ ಲಕ್ಕಡಗಲ್ಲಿಯಲ್ಲಿ ಸಾರ್ವಜನಿಕರಿಗೆ ...Full Article

ಗೋಕಾಕ:ದೇವದಾಸಿಯರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಬೇಕು : ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತೆ ಶೋಭಾ ಗಸ್ತಿ ಆಗ್ರಹ

ದೇವದಾಸಿಯರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಬೇಕು : ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತೆ ಶೋಭಾ ಗಸ್ತಿ ಆಗ್ರಹ ಗೋಕಾಕ ಫೆ 20 : ದೇವದಾಸಿಯರ ಮಕ್ಕಳು ಶಾಲೆಗಳಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು. ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ...Full Article
Page 23 of 701« First...10...2122232425...304050...Last »