ಗೋಕಾಕ:ರಾಷ್ಟ್ರೀಯ ಅಮನ್ ಮಂಚ್ ವತಿಯಿಂದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ

ರಾಷ್ಟ್ರೀಯ ಅಮನ್ ಮಂಚ್ ವತಿಯಿಂದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ
ಗೋಕಾಕ ಫೆ 26 : ಇಲ್ಲಿನ ರಾಷ್ಟ್ರೀಯ ಅಮನ್ ಮಂಚ್ ಹಾಗೂ ನಧಾಫ್ ಹೈಟೆಕ್ ಕಣ್ಣಿನ ಆಸ್ಪತ್ರೆ ರಬಕವಿ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ನಗರದ ಲಕ್ಕಡಗಲ್ಲಿಯಲ್ಲಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ಪೊರೆ ತಪಾಸಣೆ , ಸಕ್ಕರೆ ಕಾಯಿಲೆ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತ್ತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸದಾಕತಅಲಿ ಮಕಾನದಾರ, ಡಾ.ಜಾವೇದ್ ಜಗದಾಳ, ರಫೀಕ್ ನಧಾಫ್, ಮೋಸಿನ ಡಾಂಗೆ, ಸುಭಾನಿ ಮಕಾನದಾರ, ಅಮೀನ ಪಠಾಣ, ಇರ್ಶಾದ ಮುಜಾವರ, ಫಜಲ್ ಶೇಖಜಿ, ಸುಧೀಥ ಸರ್ವಾಡೆ, ಸೈಯದ್ ಮುಜಾವರ, ಸಾದ ಬಾರಗೀರ, ವೈದ್ಯರುಗಳಾದ ಡಾ.ಸಂದೀಪ್ ಖಾನಘರ, ಡಾ.ಮಮತಾ ಹಡಗಿನಾಳ, ಗೀತಾ ತಳವಾರ, ಸುಚಿತ್ರಾ ಯಮನೂರಿ,ಪ್ರೇಮಾ ಉದಗಟ್ಟಿ, ತೇಜಸ್ವಿನಿ ತಹಶೀಲ್ದಾರ್ ಉಪಸ್ಥಿತರಿದ್ದರು.