RNI NO. KARKAN/2006/27779|Wednesday, March 11, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ: ಮಾಜಿ ಮೇರರ್ ಸರೀತಾ ಪಾಟೀಲ ಸದಸ್ಯತ್ವ ರದ್ದತಿಗೆ : ಕರ್ನಾಟಕ ಯುವ ಸೇನೆ ಆಗ್ರಹ

ಮಾಜಿ ಮೇರರ್ ಸರೀತಾ ಪಾಟೀಲ ಸದಸ್ಯತ್ವ ರದ್ದತಿಗೆ : ಕರ್ನಾಟಕ ಯುವ ಸೇನೆ ಆಗ್ರಹ ಘಟಪ್ರಭಾ ಮೇ 24: ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಕರ್ನಾಟಕವನ್ನು ಅವಮಾನಿಸಿರುವ ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಜಿ.ಪಂ ಸದಸ್ಯೆ ಸರಸ್ವತಿ ಪಾಟೀಲ್ ಅವರ ಸದಸ್ಯತ್ವವನ್ನು ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ಯುವ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿದರು ಬುಧವಾರ ಇಲ್ಲಿಯ ಮೃತುಂಜಯ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ನಾಡದ್ರೋಹಿ ಎಂಇಎಸ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ತಾಲೂಕಾ ದಂಡಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ...Full Article

ಗೋಕಾಕ: ಮಹಾ ಸಚಿವರ ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಿ : ಜಿಲ್ಲಾಡಳಿತಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಎಚ್ಚರಿಕೆ

ಮಹಾ ಸಚಿವರ ಬೆಳಗಾವಿ ಪ್ರವೇಶವನ್ನು ನಿಷೇಧಿಸಲು ದಿಟ್ಟ ಕ್ರಮ ಕೈಗೋಳಿ : ಜಿಲ್ಲಾಡಳಿತಕ್ಕೆ ಕರವೇ ಅಧ್ಯಕ್ಷ ಖಾನಪ್ಪನವರ ಎಚ್ಚರಿಕೆ   ಗೋಕಾಕ ಮೇ 24: – ಮಹಾರಾಷ್ಟ್ರ ರಾಜ್ಯದ ಆರೋಗ್ಯ ಮತ್ತು ಸಾರಿಗೆ ಸಚಿವರು ನಾಳೆ ಬೆಳಗಾವಿಗೆ ಆಗಮಿಸಿ ಬೆಳಗಾವಿಯ ...Full Article

ಗೋಕಾಕ:ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಿ : ಬಿಜೆಪಿ ಕಾರ್ಯಕಾರಣಿಯಲ್ಲಿ ಗುರುಪಾದ ಕಳ್ಳಿ ಕರೆ

ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಕ್ತಿ ಮೀರಿ ಪ್ರಯತ್ನಿಸಿ : ಬಿಜೆಪಿ ಕಾರ್ಯಕಾರಣಿಯಲ್ಲಿ ಗುರುಪಾದ ಕಳ್ಳಿ ಕರೆ   ಗೋಕಾಕ : 2018 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕೆಂದು ಬಿಜೆಪಿ ಜಿಲ್ಲಾ ...Full Article

ಖಾನಾಪುರ : ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ

ಮರಳು ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ಮರಳು ಉದ್ದಿಮೆದಾರರಿಂದ ಮನವಿ ಖಾನಾಪುರ ಮೇ 24: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ತಾಲೂಕಿನ ಕರಂಬಳದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಬಗ್ಗೆ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಗೆ ತಕರಾರು ...Full Article

ಗೋಕಾಕ: ಎಂಇಎಸ್ ನಾಯಕರ ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ : ಕರವೇ ಅಧ್ಯಕ್ಷ ಖಾನಪ್ಪನವರ ಕಿಡಿ

ಎಂಇಎಸ್ ನಾಯಕರ ಹೇಡಿತನಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ : ಕರವೇ ಅಧ್ಯಕ್ಷ ಖಾನಪ್ಪನವರ ಕಿಡಿ   ಗೋಕಾಕ ಮೇ 23 : ನಾಡದ್ರೋಹಿ ಎಂ.ಇ.ಎಸ್ ನ ಚುನಾಯಿತ ಸದಸ್ಯರಾದ ನಾಡವಿರೋಧಿ ಶ್ರೀಮತಿ ಸರಿತಾ ಪಾಟೀಲ ಮತ್ತು ಜಿ.ಪಂ.ಸದಸ್ಯೆ ಸರಸ್ವತಿ ...Full Article

ಅಥಣಿ: ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ ವಿಲನ್ ಚಿತ್ರೀಕರಣ

ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಭರದಿಂದ ಸಾಗಿರುವ ಸುದೀಪ ಅಭಿನಯದ ದಿ  ವಿಲನ್ ಚಿತ್ರೀಕರಣ ಅಥಣಿ ಮೇ 23: ಕಳೆದ ಎರೆಡು ದಿನಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಖ್ಯಾತ ನಟರಾದ ಶಿವರಾಜ್ ಕುಮಾರ ಮತ್ತು ಸುದೀಪ್ ...Full Article

ಬೆಳಗಾವಿ: ಕಿತ್ತಾಟ್ಟಕ್ಕೆ ಬಿತ್ತು ಹೈ ಕಮಾಂಡ್ ಬೀಗ: ವೇಣು ಸೂತ್ರಕ್ಕೆ ಮಣಿದು ಹಮ್ ಸಾಥ ಸಾಥ ಹೈ ಎಂದು ಕೈ ಕುಲುಕಿದ ಜಾರಕಿಹೊಳಿ ಸಹೋದರರು

ಕಿತ್ತಾಟ್ಟಕ್ಕೆ ಬಿತ್ತು ಹೈ ಕಮಾಂಡ್ ಬೀಗ: ವೇಣು ಸೂತ್ರಕ್ಕೆ ಮಣಿದು ಹಮ್ ಸಾಥ ಸಾಥ ಹೈ ಎಂದು ಕೈ ಕುಲುಕಿದ ಜಾರಕಿಹೊಳಿ ಸಹೋದರರು ಬೆಳಗಾವಿ ಮೇ 22 : ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರ ಸಮ್ಮುಖದಲ್ಲಿ  ಸೋಮವಾರ ...Full Article

ಬೆಳಗಾವಿ:ಎಂಇಎಸ ನ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ : ಅಶೋಕ ಚಂದರಗಿ ಸವಾಲ್

ಎಂಇಎಸ ನ ಠಾಕೂರಗೆ ತಾಕತ್ತಿದ್ದರೇ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸ್ಪಧಿ೯ಸಲಿ : ಅಶೋಕ ಚಂದರಗಿ ಸವಾಲ್ ಬೆಳಗಾವಿ ಮೇ 22 : ಕಿರಣ ಠಾಕೂರ್ ಕೀಳು‌ ರಾಜಕಾರಣ ಬಿಡಬೇಕು.‌ ಐಎಎಸ್ ಅಧಿಕಾರಿಗಳೊಂದಿಗೆ ಮಾತನಾಡುವ ಸೌಜನ್ಯವಿಲ್ಲ. ರಾಜಕೀಯ ಪ್ರೇರೆಪಿಸಿ ಮಾತನಾಡುತ್ತಿದ್ದಾರೆ ...Full Article

ಮೂಡಲಗಿ: ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ

ಕಾರ್ಮಿಕರು ದೇಶದ ಬೆನ್ನೆಲುಬು : ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮೂಡಲಗಿ ಮೇ 21: ನಮ್ಮ ದೇಶದ ಬೆನ್ನಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ವರ್ಗದವರ ಕಾರ್ಯ ಶ್ಲಾಘನೀಯ ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು. ಅವರು ರವಿವಾರದಂದು ...Full Article

ಚಿಕ್ಕೋಡಿ: ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ

ಜನಪ್ರತಿನಿಧಿಗಳು ದಲಿತರ ಹೊರಾಟಕ್ಕೆ ಸ್ಪಂದಿಸುತ್ತಿಲ್ಲ: ಬಸವರಾಜ ಢಾಕೆ ಆರೋಪ ಚಿಕ್ಕೋಡಿ ಮೇ 20: ದಲಿತಪರ ಸಂಘಟನೆಗಳು ನಡೆಸುತ್ತಿರುವ ಧರಣಿ 6ನೆ ದಿನಕ್ಕೆ ಕಾಲಿಟ್ಟಿದೆ. ಎಸ್.ಸಿ ಗೆ ಸೇರಿದ ಭಾರತಿ ವಿದ್ಯಾವರ್ಧಕ ಸಂಸ್ಥೆ ಆಡಳಿತ ಮಂಡಳಿ ಸಿ.ಎಸ್.ಎಸ್.ಪಿ.ಯು ಕಾಲೇಜನ್ನು ಮೇಲ್ವರ್ಗದ ನ್ಯಾಯವಾದಿ ...Full Article
Page 622 of 624« First...102030...620621622623624