RNI NO. KARKAN/2006/27779|Monday, July 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೋಳ್ಳಿ : ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಸಲಹೆ

ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೋಳ್ಳಿ : ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಸಲಹೆ ಘಟಪ್ರಭಾ ಜು 26: ಸ್ಥಳೀಯ ಜನತಾ ಪ್ಲಾಟನಲ್ಲಿರುವ ಸರಕಾರಿ ಉರ್ದು ಹಿ.ಪ್ರಾ ಶಾಲೆಯ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣಾ ಕಾರ್ಯಕ್ರಮಕ್ಕೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಉಸ್ತಾದ ಬುಧವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ನಾಗರಿಕನಾಗಿ ಹೊರಹೊಮ್ಮಬೇಕೆಂದು ಹೇಳಿದರು. ಒಟ್ಟು 204 ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಿಲಾಯಿತು. ಪ.ಪಂ ...Full Article

ಗೋಕಾಕ:ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಪದ್ದತಿಗಳು ಮಹತ್ವದ ಪಾತ್ರ ವಹಿಸಿವೆ : ತೆರಿಗೆ ಸಲಹೆಗಾರ ಗುರುರಾಜ ನಿಡೋಣಿ

ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಪದ್ದತಿಗಳು ಮಹತ್ವದ ಪಾತ್ರ ವಹಿಸಿವೆ : ತೆರಿಗೆ ಸಲಹೆಗಾರ ಗುರುರಾಜ ನಿಡೋಣಿ ಗೋಕಾಕ ಜು 25: ದಕ್ಷ ಆಡಳಿತ ಮತ್ತು ತೆರಿಗೆ ಪದ್ದತಿಗಳು ರಾಷ್ಟ್ರದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶ್ರೀ ಕೃಷ್ಣದೇವರಾಯನ ಕಾಲದಲ್ಲೂ ತೆರಿಗೆ ...Full Article

ಗೋಕಾಕ: ಬಾವಿ ತೋಡಿದ ಶಿರಸಿಯ ದಿಟ್ಟ ಮಹಿಳೆಗೆ : ಕರವೇ ಸನ್ಮಾನ

ಬಾವಿ ತೋಡಿದ ಶಿರಸಿಯ ದಿಟ್ಟ ಮಹಿಳೆಗೆ : ಕರವೇ ಸನ್ಮಾನ ಗೋಕಾಕ ಜು 25: ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಏನೂ ಬೇಕಾದರೂ ಸಾಧಿಸಲು ಸಾಧ್ಯವೆಂದು ತೋರಿಸಿಕೊಟ್ಟ ಮಹಿಳಾ ಸಾಧಕರಿಯರ ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯ, ಶಿರಸಿಯ ಗೌರಿ ...Full Article

ವಾಸ್ಕೋ: ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗೋವಾ ಸರಕಾರ ವಿಧ್ಯಾರ್ಥಿ ವೇತನ ನೀಡಲಿ : ಗೋವಾದಲ್ಲಿ ಗುಡುಗಿದ ಕರವೇ ಅಧ್ಯಕ್ಷ ಖಾನಪ್ಪನವರ

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗೋವಾ ಸರಕಾರ ವಿಧ್ಯಾರ್ಥಿ ವೇತನ ನೀಡಲಿ : ಗೋವಾದಲ್ಲಿ ಗುಡುಗಿದ ಕರವೇ ಅಧ್ಯಕ್ಷ ಖಾನಪ್ಪನವರ ಗೋವಾ (ವಾಸ್ಕೋ) ಜು 24 : ಗೋವಾ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಗೋವಾ ಸರಕಾರ ಪ್ರತಿ ...Full Article

ಖಾನಾಪುರ:ಲೋಂಡಾ ಬಸ್ಸ ನಿಲ್ದಾಣದಲ್ಲಿರುವ ತೆಗ್ಗು-ಗುಂಡಿಗಳನ್ನು ಮುಚ್ಚಲು ಸಾರ್ವಜನಿಕರ ಆಗ್ರಹ

ಲೋಂಡಾ ಬಸ್ಸ ನಿಲ್ದಾಣದಲ್ಲಿರುವ ತೆಗ್ಗು-ಗುಂಡಿಗಳನ್ನು ಮುಚ್ಚಲು ಸಾರ್ವಜನಿಕರ ಆಗ್ರಹ ಖಾನಾಪೂರ ಜು 23: ಲೋಂಡಾ ಗ್ರಾಮದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬಸ್ಸ ನಿಲ್ದಾಣದಲ್ಲಿ ರಸ್ತೆಯುದ್ದಕ್ಕು ತೇಗ್ಗು-ಗುಂಡಿಗಳ ಬಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ ಈ ತೆಗ್ಗುಗಳಿಂದ ಬಸ್ಸು ಸಂಚರಿಸಲು ಚಾಲಕರು ಪರದಾಡುವ ಪರಿಸ್ಥಿತಿಯನ್ನು ...Full Article

ಚಿಕ್ಕೋಡಿ:ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಥಣಿಯಿಂದ ಸ್ಪರ್ಧಿಸಲು ಯಾವೊಬ್ಬ ಗಂಡಸು ಇಲ್ಲ : ಶಾಸಕ ಕಾಗೆ ವ್ಯಂಗ್ಯ

ಬೆಳಗಾವಿ ಕಾಂಗ್ರೆಸ್‌ನಲ್ಲಿ ಅಥಣಿಯಿಂದ ಸ್ಪರ್ಧಿಸಲು ಯಾವೊಬ್ಬ ಗಂಡಸು ಇಲ್ಲ : ಶಾಸಕ ಕಾಗೆ ವ್ಯಂಗ್ಯ ಚಿಕ್ಕೋಡಿ ಜು 23: ಬೆಳಗಾವಿ ಜಿಲ್ಲಾ ಕಾಂಗ್ರೆಸನಲ್ಲಿ ಆಥಣಿಯಿಂದ ಸ್ವರ್ಧಿಸಲು ಯಾರೋಬ್ಬ ಗಂಡಸನು ಇಲ್ಲಾ ವೆಂದು ಕಾಗವಾಡ ಶಾಸಕ ರಾಜು ಕಾಗೆ ವ್ಯಂಗ್ಯವಾಡಿದ್ದಾರೆ ಪ್ರಧಾನ ...Full Article

ಗೋಕಾಕ :ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು : ಪೂರ್ವಭಾವಿ ಸಭೆಯಲ್ಲಿ ಮುರುಘರಾಜೇಂದ್ರ ಶ್ರೀಗಳ ಸಲಹೆ

ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು : ಪೂರ್ವಭಾವಿ ಸಭೆಯಲ್ಲಿ ಮುರುಘರಾಜೇಂದ್ರ ಶ್ರೀಗಳ ಸಲಹೆ  ಗೋಕಾಕ : ಜು 21: ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ಶೂನ್ಯ ಸಂಪಾದನಮಠದ ಮ.ನಿ.ಪ್ರ. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ...Full Article

ಘಟಪ್ರಭಾ:ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳಿ: ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಸಲಹೆ

ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳಿ: ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಸಲಹೆ ಘಟಪ್ರಭಾ ಜು 21 : ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತ ಬಸವರಾಜ ಹುದ್ದಾರ ಹೇಳಿದರು. ಅವರು ಶನಿವಾರದಂದು ...Full Article

ರಾಮದುರ್ಗ:ಸಾಹಿತಿ ಸುರಕೋಡ ಅವರಿಗೆ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪ್ರಧಾನ

ಸಾಹಿತಿ ಸುರಕೋಡ ಅವರಿಗೆ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪ್ರಧಾನ ರಾಮದುರ್ಗ ಜು 21: ರಾಜ್ಯ ಸರಕಾರದ ಪ್ರತಿಷ್ಠಿತ ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಯನ್ನು ರಾಮದುರ್ಗದಲ್ಲಿ ಇಂದು ಹಸನ್ ನಯೀಂ ಸುರಕೋಡ ಅವರಿಗೆ ಪ್ರದಾನ ಮಾಡಲಾಯಿತು. ಸಚಿವೆ ಶ್ರೀಮತಿ ಉಮಾಶ್ರೀ ...Full Article

ಗೋಕಾಕ : ಎಸಿಬಿ ದಾಳಿ ಸರ್ವೆಯರ ಮೇಟಿ ಬಂಧನ

ಗೋಕಾಕದಲ್ಲಿ ಎಸಿಬಿ ದಾಳಿ : ಸರ್ವೆಯರ ಮೇಟಿ ಬಂಧನ ಗೋಕಾಕ ಜು 20: ಜಮೀನು ಪೋಡಿ ಮಾಡಲು ಲಂಚ ಸ್ವೀಕರಿಸುತ್ತಿದ್ದ ಸರ್ವೆಯರನೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ಜರುಗಿದೆ. ಇಲ್ಲಿಯ ಸರ್ವೆಯರ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸರ್ವೆಯರ ಅರವಿಂದ ...Full Article
Page 616 of 628« First...102030...614615616617618...Last »