RNI NO. KARKAN/2006/27779|Wednesday, July 29, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ ಭಾಷೆ ಕನ್ನಡ: ಎಸ್. ಎಮ್. ಪೀರಜಾದೆ

ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ ಭಾಷೆ ಕನ್ನಡ: ಎಸ್. ಎಮ್. ಪೀರಜಾದೆ ಗೋಕಾಕ ನ 20: ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕಂತಿ ರೂಪಿಸಿದ್ದು ಮಾತೃ ಭಾಷೆ ಕನ್ನಡವಾಗಿದ್ದು ಕಾರಣ ಈ ನೆಲದ ಋಣ ತೀರಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ. ಕನ್ನಡದ ಏಕೀಕರಣ, ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ದುಡಿದ ಈ ನಾಡಿನ ಮಹನೀಯರನ್ನು ಸ್ಮರಿಸುವ ಕೆಲಸ ನಡೆಯಬೇಕಾಗಿದೆ ಎಂದು ಅಬುಲ್ ಕಲಾಂ ಕಾಲೇಜಿನ ಉಪನ್ಯಾಸಕರಾದ ಎಸ್. ಎಮ್. ಪೀರಜಾದೆ ಹೇಳಿದರು. ಅವರು ಗೋಕಾಕದ ಸತೀಶ ಶುಗರ್ಸ್ ಅಕಾಡೆಮಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕಾ ಸಿರಿಗನ್ನಡ ...Full Article

ಗೋಕಾಕ:ಸರ್ಕಾರಿ ಆಸ್ಪತ್ರೆ ವೈದ್ಯರ ಸೇವೆ ಶ್ಲಾಘನೀಯ : ಕಿರಣ ಡಮಾಮಗರ

ಸರ್ಕಾರಿ ಆಸ್ಪತ್ರೆ ವೈದ್ಯರ ಸೇವೆ ಶ್ಲಾಘನೀಯ : ಕಿರಣ ಡಮಾಮಗರ ಗೋಕಾಕ ನ 20 :ಕೆಪಿಎಮ್‍ಇ ಮಸೂದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಖಾಸಗೀ ಆಸ್ಪತ್ರೆಯ ವೈಧ್ಯರ ಮುಷ್ಕರ ಹಿನ್ನೆಲೆಯಲ್ಲಿ ಗೋಕಾಕ ಸರ್ಕಾರಿ ಆಸ್ಪತ್ರೆ ವೈದ್ಯರು ನೀಡಿದ ವೈದ್ಯಕೀಯ ಸೇವೆ ಸ್ಮರಿಸಿ ...Full Article

ಗೋಕಾಕ:“ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹ : ರಜಪೂತ ಸೇವಾ ಸಮಿತಿಯಿಂದ ಮನವಿ

“ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹ : ರಜಪೂತ ಸೇವಾ ಸಮಿತಿಯಿಂದ ಮನವಿ ಗೋಕಾಕ ನ 20 : ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ “ಪದ್ಮಾವತಿ” ಚಲನ ಚಿತ್ರ ಬಿಡುಗಡೆ ಮಾಡದಂತೆ ತಾಲೂಕಿನ ಧುಪದಾಳ ಗ್ರಾಮದ ರಜಪೂತ ಸೇವಾ ...Full Article

ಗೋಕಾಕ:ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ

ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ : ಚಂದ್ರಶೇಖರ ಶಿವಾಚಾರ್ಯ ಶ್ರೀ ಗೋಕಾಕ ನ 20 : ನಿರ್ಮಲವಾದ ಮನುಷ್ಯನ ಮನಸ್ಸು ಪವಿತ್ರ ತೀರ್ಥವಿದ್ದಂತೆ ಪರಿಶುದ್ದ ಮನಸ್ಸಿನಿಂದ ಭಗವಂತನ ಸಾಕ್ಷಾತ್ಕಾರವಾಗುತ್ತಿದೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ...Full Article

ಗೋಕಾಕ:ಉಪ್ಪಾರ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೆ ಆಗ್ರಹಿಸಿ ದಿ.22ರಂದು ಮನವಿ ಸಲ್ಲಿಕೆ

ಉಪ್ಪಾರ ಸಮಾಜವನ್ನು ಎಸ್ಸಿಗೆ ಸೇರ್ಪಡೆಗೆ ಆಗ್ರಹಿಸಿ ದಿ.22ರಂದು ಮನವಿ ಸಲ್ಲಿಕೆ ಗೋಕಾಕ ನ 19: ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಆಗ್ರಹಿಸಿ, ದಿ. 22 ರಂದು ತಹಶೀಲದಾರ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ...Full Article

ಖಾನಾಪುರ:ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿರಾಜಿ ಕುರಾಡೆ ಉಪಾಧ್ಯಕ್ಷರಾಗಿ ಕಾಸೀಂ ಆಯ್ಕೆ

ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿರಾಜಿ ಕುರಾಡೆ ಉಪಾಧ್ಯಕ್ಷರಾಗಿ ಕಾಸೀಂ ಆಯ್ಕೆ ಖಾನಾಪುರ ನ 20 : ಪಟ್ಟಣದಲ್ಲಿ ಭಾನುವಾರ ಜರುಗಿದ ತಾಲೂಕಿನ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ತರುಣ ಭಾರತ ದಿನಪತ್ರಿಕೆಯ ವರದಿಗಾರ ...Full Article

ಖಾನಾಪುರ:ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ

ಭಾಷಾ ಸಾಮರಸ್ಯ ಬೆಳೆಸಲು ಸತೀಶ ಪ್ರತಿಭಾ ಪುರಸ್ಕಾರ ಪೂರಕವಾಗಿದೆ : ಮಾಜಿ ಸಚಿವ ಸತೀಶ ಜಾರಕಿಹೊಳಿ ಖಾನಾಪುರ ನ 19: ಭಾಷಾ ಸಾಮರಸ್ಯವನ್ನು ಬೆಳೆಸಿ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಖಾನಾಪುರ ತಾಲೂಕಿನಲ್ಲಿ ಸತೀಶ ಪ್ರತಿಭಾ ಪುರಸ್ಕಾರ ಹಮ್ಮಿಕೋಳಲಾಗಿದೆ ...Full Article

ಗೋಕಾಕ:ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಕಾಲುವೆಗಳಿಗೆ ದಿ.21 ರಿಂದ 20 ದಿನಗಳವರೆಗೆ ನೀರು ಹರಿಸಲಲಾಗುವುದು : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಕಾಲುವೆಗಳಿಗೆ ದಿ.21 ರಿಂದ 20 ದಿನಗಳವರೆಗೆ ನೀರು ಹರಿಸಲಲಾಗುವುದು : ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ನ 19 : ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ಮಂಗಳವಾರ ...Full Article

ಗೋಕಾಕ:ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು ಗೋಕಾಕ ನ 19: ಮಿಲಿಟರಿ ಸೇವೆಯಲ್ಲಿದ್ದ ಯೋಧ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಘಟನೆ ಶುಕ್ರವಾರದಂದು ನಡೆದಿದೆ ಖಾಸಿಮಸಾಬ ದಸ್ತಗಿರಸಾಬ ಪರಾತ (27) ಎಂಬ ಯೋಧ ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದಾನೆ. ಗೋಕಾಕ ನಗರದ ವಿವೇಕಾನಂದ ನಗರ ನಿವಾಸಿಯಾಗಿದ್ದ ...Full Article

ಗೋಕಾಕ:ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ : ಯಡಿಯೂರಪ್ಪ ಆರೋಪ

ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ : ಯಡಿಯೂರಪ್ಪ ಆರೋಪ ಗೋಕಾಕ ನ 18 :ಸ್ವಾತಂತ್ರ್ಯ ಬಂದು 70 ವರ್ಷವಾದರು ಗೋಕಾಕ ಮತಕ್ಷೇತ್ರಕ್ಕೆ ಇನ್ನು ಸ್ವಾತಂತ್ರ್ಯ ಬಂದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು ಇಲ್ಲಿಯ ವಾಲ್ಮೀಕಿ ...Full Article
Page 583 of 628« First...102030...581582583584585...590600610...Last »