RNI NO. KARKAN/2006/27779|Monday, July 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ವಿಜಯ ವೈಸ್ ಆಫ್ ಕರ್ನಾಟಕ” ಅಂತಿಮ ಹಂತದ ಗಾಯನ ಸ್ವರ್ಧೆಗೆ ಅರುಣಾ ಕಲ್ಲೋಳ್ಳಿ ಆಯ್ಕೆ

ವಿಜಯ ವೈಸ್ ಆಫ್ ಕರ್ನಾಟಕ” ಅಂತಿಮ ಹಂತದ ಗಾಯನ ಸ್ವರ್ಧೆಗೆ ಅರುಣಾ ಕಲ್ಲೋಳ್ಳಿ ಆಯ್ಕೆ ಗೋಕಾಕ ಅ 1 : ಇಲ್ಲಿನ ವೈದ್ಯ ದಂಪತಿ ಡಾ.ವಿಸಾಲ ಕಲ್ಲೋಳ್ಳಿ ಮತ್ತು ಹೇಮಾ ಕಲ್ಲೋಳ್ಳಿ ಅವರ ಮಗಳು ಪೋಬ್ಸ್ ಅಕ್ಯಾಡಮಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅರಣಾ ವಿಲಾಸ ಕಲ್ಲೋಳ್ಳಿ ಇವಳು ಇತ್ತೀಚೆಗೆ ಹಾವೇರಿಯಲ್ಲಿ ನಡೆದ “ವಿಜಯ ವೈಸ್ ಆಫ್ ಕರ್ನಾಟಕ” ಗಾಯನ ಸ್ವರ್ಧೆಯಲ್ಲಿ ಭಾಗವಹಿಸಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾಳೆ. ವಿಜಯ ವೈಸ್ ಆಫ್ ಕರ್ನಾಟಕ ಗಾಯನ ಸ್ವರ್ಧೆಯ ಅಂತಿಮ ಹಂತದ ಸ್ವರ್ಧೆಯು ಸೆಪ್ಟೆಂಬರ್ 18 ...Full Article

ಗೋಕಾಕ:ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಂದ ಲೋಳಸೂರ ಸೇತುವೆ ವೀಕ್ಷಣೆ

ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರಿಂದ ಲೋಳಸೂರ ಸೇತುವೆ ವೀಕ್ಷಣೆ ಗೋಕಾಕ ಅ 1 : ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮತ್ತು ಯುವ ನಾಯಕ ಅಮರನಾಥ ಜಾರಕಿಹೊಳಿ ಅವರು ಗುರುವಾರದಂದು ...Full Article

ಗೋಕಾಕ:ಲೋಳಸೂರ ಸೇತುವೆಗೆ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ ಪರಿಶೀಲನೆ

ಲೋಳಸೂರ ಸೇತುವೆಗೆ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ ಪರಿಶೀಲನೆ ಗೋಕಾಕ ಜು 31 : ಪ್ರವಾಹದಿಂದ ಹಾನಿಗೋಳಗಾಗಿರುವ ಲೋಳಸೂರ ಸೇತುವೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ...Full Article

ಗೋಕಾಕ:ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ ಗೋಕಾಕ ಜು 31 : ನಗರದ ಶೂನ್ಯ ಸಂಪಾದನ ಮಠದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳು 2023-24 ನೇ ಸಾಲಿನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪ್ರಥಮ ಸೆಮಿಸ್ಟಾರನಲ್ಲಿ ಜ್ಯೋತಿ ...Full Article

ಗೋಕಾಕ:ಕೊಲೆ ಪ್ರಕರಣ ತೀರ್ಪು ಪ್ರಕಟ; ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ 12ನೇ ಜಿಲ್ಲಾ ನ್ಯಾಯಾಲಯ

ಕೊಲೆ ಪ್ರಕರಣ ತೀರ್ಪು ಪ್ರಕಟ; ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ 12ನೇ ಜಿಲ್ಲಾ ನ್ಯಾಯಾಲಯ ಗೋಕಾಕ ಜು 31 : ಪ್ರಿಯಕರನೊಂದಿಗೆ ಕೂಡಿ ಸಂಚು ನಡೆಸಿ, ಗಂಡನನ್ನೇ ಕೊಲೆಗೈದಿದ್ದ ವಿವಾಹಿತ ಯುವತಿ ಮತ್ತು ಆಕೆಯ ಪ್ರಿಯಕರನಿಗೆ ಇಲ್ಲಿನ 12ನೇ ಹೆಚ್ಚುವರಿ ...Full Article

ಗೋಕಾಕ:ಲಯನ್ಸ್ ಸಂಸ್ಥೆಯ ವತಿಯಿಂದ ವನಮಹೋತ್ಸವ ಆಚರಣೆ

ಲಯನ್ಸ್ ಸಂಸ್ಥೆಯ ವತಿಯಿಂದ ವನಮಹೋತ್ಸವ ಆಚರಣೆ ಗೋಕಾಕ : ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಲಯನ್ಸ್ ಸಂಸ್ಥೆಯವರು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಅಶೋಕ್ ಲಗಮಪ್ಪಗೋಳ ಮಂಗಳವಾರದಂದು ಚಾಲನೆ ...Full Article

ಗೋಕಾಕ:ನೀರು ಇಳಿಮುಖ : ನಗರದ ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ: ಚಿಕ್ಕೋಳಿ ಮತ್ತು ಲೋಳಸೂರ ಸೇತುವೆ ಯಥಾಸ್ಥಿತ

ನೀರು ಇಳಿಮುಖ : ನಗರದ ಮೀನು ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ: ಚಿಕ್ಕೋಳಿ ಮತ್ತು ಲೋಳಸೂರ ಸೇತುವೆ ಯಥಾಸ್ಥಿತ ಗೋಕಾಕ ಜು 30 : ಘಟಪ್ರಭಾ ನದಿಗೆ ಹೋರಹರಿವು ಕಡಿಮೆಯಾಗಿರುವ ಪರಿಣಾಮ ನಗರಕ್ಕೆ ಆವರಿಸಿದೆ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ...Full Article

ಗೋಕಾಕ:ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಮಕ್ಕಳ ಶೈಕ್ಷಣಿಕ ಕಾಳಜಿ : ಎಂ.ಬಿ.ಬಳಗಾರ ಅವರಿಂದ ವಿನೂತನ ಪ್ರಯೋಗ

ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಮಕ್ಕಳ ಶೈಕ್ಷಣಿಕ ಕಾಳಜಿ : ಎಂ.ಬಿ.ಬಳಗಾರ ಅವರಿಂದ ವಿನೂತನ ಪ್ರಯೋಗ   ಗೋಕಾಕ ಜು 30 : ಮಳೆ ಕಡಿಮೆಯಾದ ಪರಿಣಾಮ ಪ್ರವಾಹ ಸ್ಥಿತಿ ಕಡಿಮೆಯಾಗಿದ್ದು, ನಗರದ 200 ಕ್ಕೂ ಹೆಚ್ಚು ಕುಟುಂಬಗಳು ಇನ್ನು ...Full Article

ಗೋಕಾಕ:ಪ್ರವಾಹ ಇಳಿಮುಖ : ಚಿಕ್ಕೋಳಿ ಸೇತುವೆ ಬೆಳ್ಳಿಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತ

ಪ್ರವಾಹ ಇಳಿಮುಖ : ಚಿಕ್ಕೋಳಿ ಸೇತುವೆ ಬೆಳ್ಳಿಗೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಮುಕ್ತ ಗೋಕಾಕ ಜು 29 : ಕಳೆದ ಎರೆಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಗೋಕಾಕ ನಗರಕ್ಕೆ ಎದುರಾಗಿದ್ದ ಪ್ರವಾಹ ಸ್ವಲ್ಪ ಕಡಿಮೆಯಾಗಿದ್ದು, ಮುಳುಗಡೆಯಾಗಿದ್ದ ನಗರದ ಚಿಕ್ಕೋಳಿ ...Full Article

ಗೋಕಾಕ: ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರವಾಹ ಪೀಡಿತರಿಗೆ ನೆರವು

ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಪ್ರವಾಹ ಪೀಡಿತರಿಗೆ ನೆರವು ಗೋಕಾಕ ಜು 29 : ನಗರದಲ್ಲಿ ತಾಲೂಕು ಆಡಳಿತ ವತಿಯಿಂದ ತೆರೆದಿರುವ ಕಾಳಜಿ ಕೇಂದ್ರ ಹಾಗೂ ಅವಟಿಗಲ್ಲಿಯ ಪ್ರವಾಹ ಪೀಡಿತ ಜನರಿಗೆ ಇಲ್ಲಿನ ಅಂಜುಮನ್ -ಎ -ಇಸ್ಲಾಂ ಕಮಿಟಿ ವತಿಯಿಂದ ...Full Article
Page 44 of 628« First...102030...4243444546...506070...Last »