RNI NO. KARKAN/2006/27779|Monday, July 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮುಂದಿನ ಗೋಕಾಕ ವಿಧಾನಸಬಾ ಚುನಾವಣೆಯಲ್ಲಿ ನಾನು ಸ್ವರ್ಧೆ ಮಾಡೋದಿಲ್ಲ : ಅಶೋಕ ಪೂಜಾರಿ ಬೇಸರ

ಮುಂದಿನ ಗೋಕಾಕ ವಿಧಾನಸಬಾ ಚುನಾವಣೆಯಲ್ಲಿ ನಾನು ಸ್ವರ್ಧೆ ಮಾಡೋದಿಲ್ಲ : ಅಶೋಕ ಪೂಜಾರಿ ಬೇಸರ ಗೋಕಾಕ ಜು 24: ಪ್ರಸ್ತುತ ರಾಜಕೀಯ ಪರಿಸ್ಥಿತಿಯಿಂದ ಬೆಸತ್ತಿದ್ದು, ಮುಂದಿನ ಗೋಕಾಕ ವಿಧಾನಸಬಾ ಚುನಾವಣೆಯಲ್ಲಿ ನಾನು ಸ್ವರ್ಧೆ ಮಾಡೋದಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಬುಧವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಕರೆದ ಪತ್ರಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಹೋರಾಟವನ್ನು ಮುಂದೆವರೆಸುತ್ತೇನೆ. ರಾಜಕೀಯ ಸಂಘಟನೆ ಮುಂದುವರೆಸುತ್ತೇನೆ. ಜಿಲ್ಲಾ ರಚನೆ ಕುರಿತು ಪೂರಕ ಪ್ರಕ್ರಿಯೆ ನಡೆದಿವೆ. ಆದರೆ ಯಾರೂ ಅಚಲ ನಿರ್ಧಾರ ಕೈಗೊಳ್ಳುತ್ತಿಲ್ಲ ...Full Article

ಗೋಕಾಕ:ಬಸ್ ಸ್ಟೇರಿಂಗ್ ರಾಡ್ ಕಟ್ಟ್ ಆಗಿ ವಾಹನ ಪಲ್ಟಿ : 17 ವಿದ್ಯಾರ್ಥಿಗಳಿಗೆ ಗಾಯ, ಪ್ರಕರಣ ದಾಖಲು

ಬಸ್ ಸ್ಟೇರಿಂಗ್ ರಾಡ್ ಕಟ್ಟ್ ಆಗಿ ವಾಹನ ಪಲ್ಟಿ : 17 ವಿದ್ಯಾರ್ಥಿಗಳಿಗೆ ಗಾಯ, ಪ್ರಕರಣ ದಾಖಲು ಗೋಕಾಕ ಜು 24 : ತಾಲೂಕಿನ ಮೇಲ್ಮಟ್ಟಿ ಬಳಿ, ಮರಡಿಮಠ ಗ್ರಾಮದಲ್ಲಿರುವ ಜೈ ಹನುಮಾನ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ...Full Article

ಗೋಕಾಕ:ಪೋಡಿ ಉತಾರ ನೀಡುವಂತೆ ಆಗ್ರಹಿಸಿ ನಗರದ ಸಿಟಿ ಸರ್ವೇ ಕಚೇರಿಯಲ್ಲಿ ಏಕಾಂಗಿಯಾಗಿ ಪ್ರತಿಭಟಿಸಿದ ಕಿರಣ ಭೀ ಮಿರಜಕರ

ಪೋಡಿ ಉತಾರ ನೀಡುವಂತೆ ಆಗ್ರಹಿಸಿ ನಗರದ ಸಿಟಿ ಸರ್ವೇ ಕಚೇರಿಯಲ್ಲಿ ಏಕಾಂಗಿಯಾಗಿ ಪ್ರತಿಭಟಿಸಿದ ಕಿರಣ ಭೀ ಮಿರಜಕರ     ಗೋಕಾಕ ಜು 23 : ಪೋಡಿ ಉತಾರ ನೀಡುವಂತೆ ಆಗ್ರಹಿಸಿ ಇಲ್ಲಿನ ಸಿಟಿ ಸರ್ವೇ ಕಛೇರಿಯಲ್ಲಿ ಏಕಾಂಗಿಯಾಗಿ ಧರಣಿ ...Full Article

ಗೋಕಾಕ:ಬೈಕ್ ಮುಖಾಮುಖಿ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು

ಬೈಕ್ ಮುಖಾಮುಖಿ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು ಗೋಕಾಕ ಜು 22 :  ಬೈಕ್‌ – ವಾಹನ ಮುಖಾಮುಖಿ ಡಿಕ್ಕಿಯಾಗಿ  ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಅಂಕಲಗಿ ಗ್ರಾಮದ ದೇವಸ್ಥಾನ ಬಳಿಯಲ್ಲಿ ಸಂಭಂವಿಸಿದೆ. ಮೃತ ಸವಾರ ...Full Article

ಗೋಕಾಕ:ಗುರುಕೃಪೆಗೆ ಪಾತ್ರವಾದರವರಿಗೆ ಜಗತ್ತಿನ ಯಾವ ಕೃಪೆಯ ಸಮಾನವಲ್ಲ : ಶ್ರೀ ಬಾಬುರಾವ್ ಮಹಾರಾಜ್

ಗುರುಕೃಪೆಗೆ ಪಾತ್ರವಾದರವರಿಗೆ ಜಗತ್ತಿನ ಯಾವ ಕೃಪೆಯ ಸಮಾನವಲ್ಲ : ಶ್ರೀ ಬಾಬುರಾವ್ ಮಹಾರಾಜ್ ಗೋಕಾಕ ಜು 22 : ಗುರುಕೃಪೆಗೆ ಪಾತ್ರವಾದರವರಿಗೆ ಜಗತ್ತಿನ ಯಾವ ಕೃಪೆಯ ಸಮಾನವಲ್ಲ,ಜಗತ್ತಿನಲ್ಲಿ ಯಾವುದೇ ವಿಷಯವನ್ನು ಕಲಿಯಬೇಕಾದರೆ ಗುರುವಿನ ಸಾನ್ನಿಧ್ಯ ಬೇಕು ಎಂದು ವಿಜಯಪುರದ ಖ್ಯಾತ ...Full Article

ಗೋಕಾಕ:ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದರು : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದರು : ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಗೋಕಾಕ ಜು 20 : ವಿಶ್ವಗುರು ಬಸವಣ್ಣನವರ ಆಪ್ತರಾದ ಹಡಪದ ಅಪ್ಪಣನವರು ಮಾನವೀಯತೆಯನ್ನು ಮೆರೆದ ಮಹಾ ಶರಣರಾಗಿದ್ದು, ಅವರ ಆದರ್ಶವನ್ನು ಎಲ್ಲರೂ ಆಚರಣೆಗೆ ತರುವಂತೆ ಸಂಸದೆ ...Full Article

ಗೋಕಾಕ:ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸಿ : ಬಿಇಒ ಅಜೀತ ಮನ್ನಿಕೇರಿ

ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸಿ : ಬಿಇಒ ಅಜೀತ ಮನ್ನಿಕೇರಿ ಗೋಕಾಕ ಜು 20 : ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲ ಗೋಳಿಸುವಂತೆ ಮೂಡಲಗಿ ...Full Article

ಗೋಕಾಕ:ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ

ನಗರದಲ್ಲಿ ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ ಗೋಕಾಕ ಜು 17 : ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಮುಸ್ಲೀಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಹರಂ ಹಬ್ಬವನ್ನು ಬುಧವಾರದಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮೊಹರಂ ಕಡೇ ದಿನದ ಅಂಗವಾಗಿ ಸಾಯಂಕಾಲ ...Full Article

ಗೋಕಾಕ:ರೋಟರಿ ಕ್ಲಬ್‌ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ : ಅವಿನಾಶ್ ಪೋತದಾರ

ರೋಟರಿ ಕ್ಲಬ್‌ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ : ಅವಿನಾಶ್ ಪೋತದಾರ ಗೋಕಾಕ ಜು 14 : ರೋಟರಿ ಕ್ಲಬ್‌ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜದಲ್ಲಿತನ್ನದೇ ಛಾಪು ಮೂಡಿಸಿದೆ ಎಂದು ರೋಟರಿ ಕ್ಲಬ್‌ ಪದಗ್ರಹಣ ...Full Article

ಗೋಕಾಕ:ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ : ಅಭಿವೃದ್ಧಿ ಅಧಿಕಾರಿ ಅಕ್ಷರಾ

ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ : ಅಭಿವೃದ್ಧಿ ಅಧಿಕಾರಿ ಅಕ್ಷರಾ ಗೋಕಾಕ ಜು 13 : ವಿದ್ಯಾರ್ಥಿ ಜೀವನದಲ್ಲಿ ಪ್ರಾಯೋಗಿಕ ಕಲಿಕೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಇಲ್ಲಿ ಪಡೆದತಂಹ ಮಾಹಿತಿಯನ್ನು ಮುಂದೆ ...Full Article
Page 46 of 628« First...102030...4445464748...607080...Last »