ಗೋಕಾಕ:ವಿಜಯ ವೈಸ್ ಆಫ್ ಕರ್ನಾಟಕ” ಅಂತಿಮ ಹಂತದ ಗಾಯನ ಸ್ವರ್ಧೆಗೆ ಅರುಣಾ ಕಲ್ಲೋಳ್ಳಿ ಆಯ್ಕೆ

ವಿಜಯ ವೈಸ್ ಆಫ್ ಕರ್ನಾಟಕ” ಅಂತಿಮ ಹಂತದ ಗಾಯನ ಸ್ವರ್ಧೆಗೆ ಅರುಣಾ ಕಲ್ಲೋಳ್ಳಿ ಆಯ್ಕೆ
ಗೋಕಾಕ ಅ 1 : ಇಲ್ಲಿನ ವೈದ್ಯ ದಂಪತಿ ಡಾ.ವಿಸಾಲ ಕಲ್ಲೋಳ್ಳಿ ಮತ್ತು ಹೇಮಾ ಕಲ್ಲೋಳ್ಳಿ ಅವರ ಮಗಳು ಪೋಬ್ಸ್ ಅಕ್ಯಾಡಮಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅರಣಾ ವಿಲಾಸ ಕಲ್ಲೋಳ್ಳಿ ಇವಳು ಇತ್ತೀಚೆಗೆ ಹಾವೇರಿಯಲ್ಲಿ ನಡೆದ “ವಿಜಯ ವೈಸ್ ಆಫ್ ಕರ್ನಾಟಕ” ಗಾಯನ ಸ್ವರ್ಧೆಯಲ್ಲಿ ಭಾಗವಹಿಸಿ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದಾಳೆ.
ವಿಜಯ ವೈಸ್ ಆಫ್ ಕರ್ನಾಟಕ ಗಾಯನ ಸ್ವರ್ಧೆಯ ಅಂತಿಮ ಹಂತದ ಸ್ವರ್ಧೆಯು ಸೆಪ್ಟೆಂಬರ್ 18 ರಂದು ಶಿವಮೊಗ್ಗದಲ್ಲಿ ನಡೆಯಲಿದ್ದು, ಕುಮಾರಿ ಅರುಣಾ ಕಲ್ಲೋಳ್ಳಿ ಇವಳು ಗೆದ್ದು ಬರಲಿ ಎಂದು ಪೋಬ್ಸ್ ಅಕ್ಯಾಡಮಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಹಾರೈಸಿದ್ದಾರೆ.
Related posts:
ಗೋಕಾಕ:ದೀನದಯಾಳರು ಕಂಡಿದ್ದ ಮುನ್ನೋಟದ ಹಾದಿಯಲ್ಲಿಯೇ ಮೋದಿ ಸರಕಾರ ಹೆಜ್ಜೆಯಿಡುತ್ತಿದ್ದೆ : ಶಾಸಕ ರಮೇಶ ಜಾರಕಿಹೊಳಿ
ಗೋಕಾಕ:ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ವಿರೋಧಿಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ನಗರದಲ್ಲಿ ವಕೀಲರ ಪ್…
ಗೋಕಾಕ:ಭಾರತದ ವಿಜ್ಞಾನಿಗಳು ಇಸ್ರೋದಲ್ಲಿ ಕಾರ್ಯಮಾಡುತ್ತಿದ್ದು, ಭಾರತದ ದೇಶದ ಹೆಸರನ್ನು ಜಗತ್ತಿನಾದ್ಯಂತ ಪ್ರಚುರಪಡೆಸುತ…
